SBI ನೇಮಕಾತಿ 2025, ಆನ್‌ಲೈನ್ ಅರ್ಜಿ ದಿನಾಂಕ ವಿಸ್ತರಣೆ | SBI Recruitment 2025 Apply Online

Telegram Group Join Now
WhatsApp Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SBI Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SBI Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: ₹64,820/- ರಿಂದ ₹1,05,280/- ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆ: 122
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
SBI ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು:

  • ಮ್ಯಾನೇಜರ್ (Products-Digital Platforms): B.E ಅಥವಾ B.Tech, MCA
  • ಡೆಪ್ಯುಟಿ ಮ್ಯಾನೇಜರ್ (Products-Digital Platforms): B.E ಅಥವಾ B.Tech, MCA
  • ಮ್ಯಾನೇಜರ್ (Credit Analyst): CA, CFA, ICWA, Graduation, MBA, PGDBA, PGDBM

ಹುದ್ದೆಗಳ ವಿವರ:

  • ಮ್ಯಾನೇಜರ್ (Products-Digital Platforms): 34 ಹುದ್ದೆಗಳು
  • ಡೆಪ್ಯುಟಿ ಮ್ಯಾನೇಜರ್ (Products-Digital Platforms): 25 ಹುದ್ದೆಗಳು
  • ಮ್ಯಾನೇಜರ್ (Credit Analyst): 63 ಹುದ್ದೆಗಳು

ವೇತನ ಶ್ರೇಣಿ:

  • ಮ್ಯಾನೇಜರ್ (Products-Digital Platforms): ₹85,920/- ರಿಂದ ₹1,05,280/-
  • ಡೆಪ್ಯುಟಿ ಮ್ಯಾನೇಜರ್ (Products-Digital Platforms): ₹64,820/- ರಿಂದ ₹93,960/-
  • ಮ್ಯಾನೇಜರ್ (Credit Analyst): ₹85,920/- ರಿಂದ ₹1,05,280/-

ವಯೋಮಿತಿ:
SBI ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರವಾಗಿ:

  • ಮ್ಯಾನೇಜರ್ (Products-Digital Platforms): 28 – 35 ವರ್ಷ
  • ಡೆಪ್ಯುಟಿ ಮ್ಯಾನೇಜರ್ (Products-Digital Platforms): 25 – 32 ವರ್ಷ
  • ಮ್ಯಾನೇಜರ್ (Credit Analyst): 25 – 35 ವರ್ಷ

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 3 ವರ್ಷ
  • SC/ST ಅಭ್ಯರ್ಥಿಗಳು: 5 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ

ಅರ್ಜಿ ಶುಲ್ಕ:

  • SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
  • ಇತರ ಅಭ್ಯರ್ಥಿಗಳು (General/OBC/EWS): ₹750/-
    ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ಮ್ಯಾನೇಜರ್ (Credit Analyst): 15-10-2025
ಮ್ಯಾನೇಜರ್ (Products-Digital Platforms): 02-10-2025
ಡೆಪ್ಯುಟಿ ಮ್ಯಾನೇಜರ್ (Products-Digital Platforms): 02-10-2025

SBI Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಮತ್ತು ಆನ್‌ಲೈನ್‌ ಅರ್ಜಿ (ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್): Apply ಮಾಡಿ
ಅಧಿಸೂಚನೆ (ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್): ಡೌನ್‌ಲೋಡ್
ಅಧಿಸೂಚನೆ (ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್): ಡೌನ್‌ಲೋಡ್
ಆನ್‌ಲೈನ್ ಅರ್ಜಿ (ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್): Apply ಮಾಡಿ
ಆನ್‌ಲೈನ್ ಅರ್ಜಿ (ಮ್ಯಾನೇಜರ್ – ಕ್ರೆಡಿಟ್ ಅನಾಲಿಸ್ಟ್): Apply ಮಾಡಿ
ಅಧಿಕೃತ ವೆಬ್‌ಸೈಟ್: sbi.co.in

KMF SHIMUL Recruitment 2025

Leave a Comment