ಅಂಚೆ ಪೇಮೆಂಟ್ ಬ್ಯಾಂಕ್‌ ನೇಮಕಾತಿ 2025 | IPPB Recruitment 2025 Apply Online For DGS Executive Posts

Telegram Group Join Now
WhatsApp Group Join Now

ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್‌ (IPPB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IPPB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

IPPB Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್‌ (IPPB)
ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್‌ (Executive)
ಹುದ್ದೆಗಳ ಸಂಖ್ಯೆ: 348
ವೇತನ ಶ್ರೇಣಿ: 30,000 ರೂ.
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:
ಆಂಧ್ರಪ್ರದೇಶ – 8
ಅಸ್ಸಾಂ – 12
ಬಿಹಾರ – 17
ಛತ್ತೀಸ್‌ಗಢ – 9
ದಾದ್ರಾ ಮತ್ತು ನಗರ ಹವೇಲಿ – 1
ಗುಜರಾತ್ – 29
ಹರಿಯಾಣ – 11
ಹಿಮಾಚಲ ಪ್ರದೇಶ – 4
ಜಮ್ಮು ಮತ್ತು ಕಾಶ್ಮೀರ – 3
ಜಾರ್ಖಂಡ್ – 12
ಕರ್ನಾಟಕ – 19
ಕೇರಳ – 6
ಮಧ್ಯಪ್ರದೇಶ – 29
ಗೋವಾ – 1
ಮಹಾರಾಷ್ಟ್ರ – 31
ಅರುಣಾಚಲ ಪ್ರದೇಶ – 9
ಮಣಿಪುರ – 4
ಮೇಘಾಲಯ – 4
ಮಿಜೋರಾಂ – 2
ನಾಗಾಲ್ಯಾಂಡ್ – 8
ತ್ರಿಪುರಾ – 3
ಒಡಿಶಾ – 11
ಪಂಜಾಬ್ – 15
ರಾಜಸ್ಥಾನ – 10
ತಮಿಳುನಾಡು – 17
ತೆಲಂಗಾಣ – 9
ಉತ್ತರ ಪ್ರದೇಶ – 40
ಉತ್ತರಾಖಂಡ್ – 11
ಸಿಕ್ಕಿಂ – 1
ಪಶ್ಚಿಮ ಬಂಗಾಳ – 12

ಶೈಕ್ಷಣಿಕ ಅರ್ಹತೆ:
IPPB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ:
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ: IPPB ನಿಯಮಾವಳಿಯ ಪ್ರಕಾರ ಮೀಸಲಾತಿ ವರ್ಗಗಳಿಗೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು: ₹750/-
ಪಾವತಿಸುವ ವಿಧಾನ: ಆನ್‌ಲೈನ್

IPPB Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 09-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-10-2025
ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 29-10-2025

ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: ippbonline.com

ಕೃಷಿ ಇಲಾಖೆ 2025, ಆನ್‌ಲೈನ್ ಅರ್ಜಿ ಆಹ್ವಾನ

ರಸ್ತೆ ಸಾರಿಗೆ ಇಲಾಖೆ ನೇಮಕಾತಿ 2025

Leave a Comment