ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2025 | BEL Recruitment 2025 Apply Online For Engineering Assistant Trainee, Technician Posts

Telegram Group Join Now
WhatsApp Group Join Now

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEL Recruitment 2025) ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

BEL Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited – BEL)
ವೇತನ ಶ್ರೇಣಿ: ₹21,500 – ₹90,000 ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆ: 29
ಉದ್ಯೋಗ ಸ್ಥಳ: ಚೆನ್ನೈ – ತಮಿಳುನಾಡು, ಪಂಚಕುಲಾ – ಹರಿಯಾಣ

ಶೈಕ್ಷಣಿಕ ಅರ್ಹತೆ:
BEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:

  • ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನೀ – ಡಿಪ್ಲೋಮಾ ಪಾಸಾಗಿರಬೇಕು
  • ಟೆಕ್ನಿಷಿಯನ್ C – 10ನೇ ತರಗತಿ ಮತ್ತು ಐಟಿಐ (ITI) ಪಾಸಾಗಿರಬೇಕು

ಹುದ್ದೆಗಳ ವಿವರ:
ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನೀ – 15 ಹುದ್ದೆಗಳು
ಟೆಕ್ನಿಷಿಯನ್ C – 14 ಹುದ್ದೆಗಳು

ವಯೋಮಿತಿ:
BEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕು (01-10-2025ರ ಪ್ರಕಾರ).

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು – 03 ವರ್ಷ
SC/ST ಅಭ್ಯರ್ಥಿಗಳು – 05 ವರ್ಷ
PwBD ಅಭ್ಯರ್ಥಿಗಳು – 10 ವರ್ಷ

ವೇತನ ಶ್ರೇಣಿ:
ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನೀ – ₹24,500 – ₹90,000 ಪ್ರತಿ ತಿಂಗಳು
ಟೆಕ್ನಿಷಿಯನ್ C – ₹21,500 – ₹82,000 ಪ್ರತಿ ತಿಂಗಳು

ಅರ್ಜಿ ಶುಲ್ಕ:
SC/ST/PwBD/Ex-Servicemen ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ
General/OBC (NCL)/EWS ಅಭ್ಯರ್ಥಿಗಳಿಗೆ – ₹590
ಪಾವತಿ ವಿಧಾನ – ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 15-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:

  • ಚೆನ್ನೈ ಹುದ್ದೆಗಳಿಗೆ – 04-11-2025
  • ಪಂಚಕುಲಾ ಹುದ್ದೆಗಳಿಗೆ – 05-11-2025

BEL Recruitment 2025 ಪ್ರಮುಖ ಲಿಂಕ್‌ಗಳು:
Engineering Assistant Trainee, Technician (Chennai) ಅಧಿಸೂಚನೆ: ಡೌನ್‌ಲೋಡ್‌
Engineering Assistant Trainee, Technician (Panchkula) ಅಧಿಸೂಚನೆ: ಡೌನ್‌ಲೋಡ್‌
ಚೆನ್ನೈ ಆನ್‌ಲೈನ್ ಅರ್ಜಿ: Apply ಮಾಡಿ
ಪಂಚಕುಲಾ ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: bel-india.in

ಕೃಷಿ ಇಲಾಖೆ 2025, ಆನ್‌ಲೈನ್ ಅರ್ಜಿ ಆಹ್ವಾನ

Leave a Comment