ರೈಲ್ವೆ ಇಲಾಖೆ ಹೊಸ ನೇಮಕಾತಿ 2025 | RRB NTPC Recruitment 2025 Apply Online For Graduate Posts

Telegram Group Join Now
WhatsApp Group Join Now

ಭಾರತೀಯ ರೈಲ್ವೆ ಇಲಾಖೆಯಲ್ಲಿ (RRB) ಖಾಲಿ ಇರುವ ಸ್ಟೇಷನ್ ಮಾಸ್ಟರ್, ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (RRB NTPC Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

RRB NTPC Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಯ ಹೆಸರು: ಸ್ಟೇಷನ್ ಮಾಸ್ಟರ್, ಕ್ಲರ್ಕ್ ಮತ್ತು ಇತರೆ ಹುದ್ದೆಗಳು
ಹುದ್ದೆಗಳ ಸಂಖ್ಯೆ: 8,850
ವೇತನ ಶ್ರೇಣಿ: 19,900 – 35,400 ರೂ.
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:

Post NameNo of Posts
Chief Commercial & Ticket Supervisor5800
Station Master
Goods Train Manager
Junior Account Assistant & Typist
Senior Clerk & Typist
Traffic Assistant
Commercial & Ticket Clerk3050
Accounts Clerk & Typist
Junior Clerk & Typist
Trains Clerk

RRB NTPC Recruitment 2025 ವಯೋಮಿತಿ:

ಹುದ್ದೆಗಳ ಹೆಸರುವಯೋಮೀತಿ
Chief Commercial & Ticket Supervisor18-33 ವರ್ಷ
Station Master
Goods Train Manager
Junior Account Assistant & Typist
Senior Clerk & Typist
Traffic Assistant
Commercial & Ticket Clerk18-30 ವರ್ಷ
Accounts Clerk & Typist
Junior Clerk & Typist
Trains Clerk

ವಯೋಮಿತಿ ಸಡಿಲಿಕೆ:
ರೈಲ್ವೆ ನಿಯಮಾವಳಿಯ ಪ್ರಕಾರ ಮೀಸಲಾತಿ ಸಡಿಲಿಕೆ ಅನ್ವಯಿಸುತ್ತದೆ.

RRB NTPC Recruitment 2025 ವೇತನ ಶ್ರೇಣಿ:

• Chief Commercial & Ticket Supervisor – 35,400 ರೂ.
• Station Master – 35,400 ರೂ.
• Goods Train Manager – 29,200 ರೂ.
• Junior Account Assistant & Typist – 29,200 ರೂ.
• Senior Clerk & Typist – 29,200 ರೂ.
• Traffic Assistant – 25,500 ರೂ.
• Commercial & Ticket Clerk – 21,700 ರೂ.
• Accounts Clerk & Typist – 21,700 ರೂ.
• Junior Clerk & Typist – 21,700 ರೂ.
• Trains Clerk – 19,900 ರೂ.

ಶೈಕ್ಷಣಿಕ ಅರ್ಹತೆ:
RRB ನಿಯಮಾವಳಿ ಪ್ರಕಾರ ಅನ್ವಯಿಸುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 21-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-11-2025

ಪ್ರಮುಖ ಲಿಂಕ್‌ಗಳು:
ಶಾರ್ಟ್ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: indianrailways.gov.in

ಅಂಚೆ ಪೇಮೆಂಟ್ ಬ್ಯಾಂಕ್‌ ನೇಮಕಾತಿ 2025

ಕೃಷಿ ಇಲಾಖೆ 2025, ಆನ್‌ಲೈನ್ ಅರ್ಜಿ ಆಹ್ವಾನ

ರಸ್ತೆ ಸಾರಿಗೆ ಇಲಾಖೆ ನೇಮಕಾತಿ 2025

Leave a Comment