ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (CDAC Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
CDAC Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: Centre for Development of Advanced Computing (CDAC)
ವೇತನ ಶ್ರೇಣಿ: ₹3,00,000 – ₹22,90,000 ವಾರ್ಷಿಕ
ಹುದ್ದೆಗಳ ಸಂಖ್ಯೆ: 687
ಉದ್ಯೋಗ ಸ್ಥಳ: ಆಲ್ ಇಂಡಿಯಾ
ಹುದ್ದೆಗಳ ವಿವರ:
Project Leader – 6
Project Support Staff – 29
Senior Project Engineer – 194
Project Associate – 25
Project Engineer/PS&O Executive – 309
Project Manager/Program Manager/Program Delivery Manager/Knowledge Partner – 39
Project Technician – 57
Multimedia Communication Associate – 1
Project Officer – 13
Project Assistant – 14
ಶೈಕ್ಷಣಿಕ ಅರ್ಹತೆ:
Project Leader – B.E ಅಥವಾ B.Tech, M.E ಅಥವಾ M.Tech, Post Graduation, Ph.D
Project Support Staff – Graduation, Post Graduation
Senior Project Engineer – B.E ಅಥವಾ B.Tech, M.E ಅಥವಾ M.Tech, Post Graduation, Ph.D
Project Associate – B.E ಅಥವಾ B.Tech, M.E ಅಥವಾ M.Tech, Post Graduation
Project Engineer/PS&O Executive – B.E ಅಥವಾ B.Tech, M.E ಅಥವಾ M.Tech, Post Graduation, Ph.D
Project Manager/Program Manager/Program Delivery Manager/Knowledge Partner – ಅಧಿಸೂಚನೆ ಪ್ರಕಾರ
Project Technician – ITI, Diploma, Graduation
Multimedia Communication Associate – MBA, Post Graduation
Project Officer – MBA, Post Graduation, M.A
Project Assistant – Diploma
CDAC Recruitment 2025 ವೇತನ ಶ್ರೇಣಿ:
Project Leader – ₹10,60,000 – ₹13,80,000 ವಾರ್ಷಿಕ
Project Support Staff – ₹3,00,000 ವಾರ್ಷಿಕ
Senior Project Engineer – ₹8,49,000 – ₹14,00,000 ವಾರ್ಷಿಕ
Project Associate – ₹3,60,000 ವಾರ್ಷಿಕ
Project Engineer/PS&O Executive – ₹4,49,000 – ₹7,11,000 ವಾರ್ಷಿಕ
Project Manager/Program Manager/Program Delivery Manager/Knowledge Partner – ₹12,63,000 – ₹22,90,000 ವಾರ್ಷಿಕ
Project Technician – ₹3,20,000 ವಾರ್ಷಿಕ
Multimedia Communication Associate – ₹7,50,000 ವಾರ್ಷಿಕ
Project Officer – ₹5,11,000 ವಾರ್ಷಿಕ
Project Assistant – ₹3,36,000 ವಾರ್ಷಿಕ
ವಯೋಮಿತಿ:
CDAC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷ
SC/ST ಅಭ್ಯರ್ಥಿಗಳು: 05 ವರ್ಷ
PwBD ಅಭ್ಯರ್ಥಿಗಳು: 10 ವರ್ಷ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
ಪಾವತಿಸುವ ವಿಧಾನ: Online
CDAC Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-10-2025
ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಮತ್ತು ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: cdac.in