RRB NTPC ನೇಮಕಾತಿ 2025 | RRB NTPC Recruitment 2025 Notification For

Telegram Group Join Now
WhatsApp Group Join Now

RRB NTPC Recruitment 2025: ರೈಲ್ವೆ ನೇಮಕಾತಿ ಮಂಡಳಿ (RRB) ಯಿಂದ ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ (NTPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಡ್ರಾಫ್ಟ್ ಅಧಿಸೂಚನೆ ಪ್ರಕಟವಾಗಿದೆ. ಈ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಹಳ ಬೇಗ ಬಿಡುಗಡೆಯಾಗುವ ಸಾಧ್ಯತೆ ಇದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

RRB NTPC Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಮಂಡಳಿ: ರೈಲ್ವೆ ನೇಮಕಾತಿ ಮಂಡಳಿ (RRB)
  • ಹುದ್ದೆಗಳ ಸಂಖ್ಯೆ: 8875
  • ಹುದ್ದೆಯ ಹೆಸರು: ಎನ್‌ಟಿಪಿಸಿ (NTPC)
  • ವೇತನ: ರೂ.19,900 ರಿಂದ ರೂ.35,400/- (ಹುದ್ದೆಗಳಿಗೆ ಅನುಸಾರ)
  • ಉದ್ಯೋಗ ಸ್ಥಳ: ಆಲ್ ಇಂಡಿಯಾ

RRB NTPC Graduate Level Vacancies 2025:

RRB NTPC PUC Level Vacancy 2025:

ಶೈಕ್ಷಣಿಕ ಅರ್ಹತೆ:

ಹುದ್ದೆವಿದ್ಯಾರ್ಹತೆ
Graduate Level ಹುದ್ದೆಗಳುಯಾವುದೇ ವಿಷಯದಲ್ಲಿ ಪದವಿ
PUC Level ಹುದ್ದೆಗಳು12ನೇ (PUC) ಪಾಸ್

ಹುದ್ದೆಗಳ ವಿವರ ಮತ್ತು ವಯೋಮಿತಿ:

ಹುದ್ದೆ ವರ್ಗಹುದ್ದೆಗಳ ಸಂಖ್ಯೆವಯೋಮಿತಿ (ವರ್ಷಗಳಲ್ಲಿ)
Graduate Level ಹುದ್ದೆಗಳು581718 – 33
PUC Level ಹುದ್ದೆಗಳು305818 – 33

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 03 ವರ್ಷ
  • SC/ST ಅಭ್ಯರ್ಥಿಗಳು: 05 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ

ಅರ್ಜಿ ಶುಲ್ಕ:

  • SC/ST/Ex Servicemen: Update Soon
  • ಇತರೆ ಅಭ್ಯರ್ಥಿಗಳು: Update Soon
  • ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: Update Soon
  • ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Update Soon
  • ಪರೀಕ್ಷೆ ದಿನಾಂಕ: Update Soon

RRB NTPC Recruitment 2025 ಪ್ರಮುಖ ಲಿಂಕ್‌ಗಳು:

  • Upcoming Notification PDF: ಡೌನ್‌ಲೋಡ್
  • ಆನ್‌ಲೈನ್ ಅರ್ಜಿ: Update Soon
  • ಅಧಿಕೃತ ವೆಬ್‌ಸೈಟ್: indianrailways.gov.in

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2025

SBI Recruitment 2025

Leave a Comment