ರಡ್ಡಿ ಸಹಕಾರ ಬ್ಯಾಂಕ್ ನೇಮಕಾತಿ 2023, ಅರ್ಜಿ ಆಹ್ವಾನ | Raddi Bank Recruitment 2023 Apply Online @RaddiBank.com

Telegram Group Join Now
WhatsApp Group Join Now

ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಮಾಡಿಕೊಳ್ಳಲು ಅಧಿಸೂಚನೆ (Raddi Bank Recruitment 2023) ಯನ್ನು ಪ್ರಕಟಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಸಾರವಾಗಿ ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಿ.

ಅಂಚೆ ಇಲಾಖೆ ಭರ್ಜರಿ ನೇಮಕಾತಿ 2023

ಕರ್ನಾಟಕ ಬ್ಯಾಂಕ್ ನೇಮಕಾತಿ 2023, ಅರ್ಜಿ ಸಲ್ಲಿಸಿ

Raddi Bank Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಧಾರವಾಡ (Raddi Bank Dharwad)
ವೇತನ ಶ್ರೇಣಿ: 17,650 ರಿಂದ‌ 32,000 ರೂ.
ಹುದ್ದೆಗಳ ಸಂಖ್ಯೆ: 34
ಉದ್ಯೋಗ ಸ್ಥಳ: ಧಾರವಾಡ

ಶೈಕ್ಷಣಿಕ ಅರ್ಹತೆ:
ಕಿರಿಯ ಸಹಾಯಕ – ಬಿ.ಎ, ಬಿ.ಕಾಂ/ಬಿ.ಎಸ್.ಸಿ/ಬಿ.ಸಿ.ಎ/ತತ್ಸಮಾನ ಪದವಿ, ಹೈಯರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್‌ ಮ್ಯಾನೇಜಮೆಂಟ್ (ಎಚ್‌ಡಿಸಿಎಂ)/ ಡಿಪ್ಲೋಮಾ ಇನ್ ಕೋ-ಆಪರೇಟಿವ್‌ ಬ್ಯಾಂಕಿಂಗ್ ಮ್ಯಾನೇಜಮೆಂಟ್ (ಡಿಸಿಬಿಎಂ)/ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್‌ ಬ್ಯಾಂಕಿಂಗ್ ಮ್ಯಾನೇಜಮೆಂಟ್ (ಡಿಯುಸಿಬಿಎಂ)/ ಜನರಲ್ ಡಿಪ್ಲೋಮಾ ಇನ್ ಕೋ-ಆಪರೇಟಿವ್‌ ಮ್ಯಾನೇಜಮೆಂಟ್ (ಜೆಡಿಸಿ)/ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜಮೆಂಟ್ (ಡಿಸಿಎಂ).
ಸೇವಕ/ ಜವಾನ – SSLC

Raddi Bank Recruitment 2023 ಹುದ್ದೆಗಳ ವಿವರ:
ಕಿರಿಯ ಸಹಾಯಕ – 24
ಸೇವಕ/ ಜವಾನ – 10

ವೇತನ ಶ್ರೇಣಿ:
ಕಿರಿಯ ಸಹಾಯಕ – 17,650 ರಿಂದ‌ 32,000 ರೂ.
ಸೇವಕ/ ಜವಾನ – 12,500 ರಿಂದ 24,000 ರೂ.

ವಯೋಮಿತಿ:
ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಧಾರವಾಡ (Raddi Bank Dharwad) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು.

ವಯೋಮಿತಿ ಸಡಿಲಿಕೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 38 ವರ್ಷ
ಪ.ಜಾತಿ/ ಪ.ಪಂಗಡ/ ಪ್ರ1 ಅಭ್ಯರ್ಥಿಗಳಿಗೆ: 40 ವರ್ಷ

ಅರ್ಜಿ ಶುಲ್ಕ:
ಕಿರಿಯ ಸಹಾಯಕ – 1,180 ರೂ.
ಸಿಪಾಯಿ – 590 ರೂ.
ಪಾವತಿಸುವ ವಿಧಾನ: ಆನ್‌ಲೈನ್

Raddi Bank Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-07-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-08-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: RaddiBank.com

Leave a Comment