ಸಹಾಯಕ ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ | MECL Recruitment 2023 Apply Online @mecl.co.in

Telegram Group Join Now
WhatsApp Group Join Now

MECL Recruitment 2023: ಮಿನರಲ್ ಎಕ್ಸ್‌ಪ್ಲೋರೇಶನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ 2023

ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ ನೇಮಕಾತಿ 2023

ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮಿನರಲ್ ಎಕ್ಸ್‌ಪ್ಲೋರೇಶನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL)
ವೇತನ ಶ್ರೇಣಿ: 20,200 ರಿಂದ 2,40,000 ರೂ.
ಹುದ್ದೆಗಳ ಸಂಖ್ಯೆ: 94
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಮಿನರಲ್ ಎಕ್ಸ್‌ಪ್ಲೋರೇಶನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL) ಅಧಿಸೂಚನೆಯ ಪ್ರಕಾರ.

ಹುದ್ದೆಗಳ ವಿವರ:
ಉಪ ಪ್ರಧಾನ ವ್ಯವಸ್ಥಾಪಕರು (ಹಣಕಾಸು) – 1
ವ್ಯವಸ್ಥಾಪಕ (ಭೂವಿಜ್ಞಾನ) – 1
ಸಹಾಯಕ ವ್ಯವಸ್ಥಾಪಕ (ಭೂವಿಜ್ಞಾನ) – 3
ಸಹಾಯಕ ವ್ಯವಸ್ಥಾಪಕ (ಹಣಕಾಸು) – 1
ಸಹಾಯಕ ವ್ಯವಸ್ಥಾಪಕ (HR) – 1
ಎಲೆಕ್ಟ್ರಿಕಲ್ ಇಂಜಿನಿಯರ್ – 1
ಭೂವಿಜ್ಞಾನಿ – 14
ಭೂಭೌತಶಾಸ್ತ್ರಜ್ಞ – 5
ರಸಾಯನಶಾಸ್ತ್ರಜ್ಞ – 5
ಸಂಗ್ರಹಣೆ ಮತ್ತು ಗುತ್ತಿಗೆ ಅಧಿಕಾರಿ – 1
ಲೆಕ್ಕಪತ್ರ ಅಧಿಕಾರಿ – 3
ಪ್ರೋಗ್ರಾಮರ್ – 4
ಮಾನವ ಸಂಪನ್ಮೂಲ ಅಧಿಕಾರಿ – 1
ಲೆಕ್ಕಪರಿಶೋಧಕ – 6
ಹಿಂದಿ ಅನುವಾದಕ – 1
ತಂತ್ರಜ್ಞ (ಸಮೀಕ್ಷೆ ಮತ್ತು ಕರಡುಗಾರ) – 8
ತಂತ್ರಜ್ಞ (ಮಾದರಿ) – 11
ತಂತ್ರಜ್ಞ (ಪ್ರಯೋಗಾಲಯ) – 6
ಸಹಾಯಕ (ವಸ್ತುಗಳು) – 5
ಸಹಾಯಕ (ಖಾತೆಗಳು) – 6
ಸಹಾಯಕ (HR) – 8
ಸಹಾಯಕ (ಹಿಂದಿ) – 1
ಎಲೆಕ್ಟ್ರಿಷಿಯನ್ – 1

ವೇತನ ಶ್ರೇಣಿ:
ಉಪ ಪ್ರಧಾನ ವ್ಯವಸ್ಥಾಪಕರು (ಹಣಕಾಸು) – 90,000 ರಿಂದ 2,40,000 ರೂ.
ವ್ಯವಸ್ಥಾಪಕ (ಭೂವಿಜ್ಞಾನ) – 70,000 ರಿಂದ 2,00,000 ರೂ.
ಸಹಾಯಕ ವ್ಯವಸ್ಥಾಪಕ (ಭೂವಿಜ್ಞಾನ) – 60,000 ರಿಂದ 1,80,000 ರೂ.
ಸಹಾಯಕ ವ್ಯವಸ್ಥಾಪಕ (ಹಣಕಾಸು) – 60,000 ರಿಂದ 1,80,000 ರೂ.
ಸಹಾಯಕ ವ್ಯವಸ್ಥಾಪಕ (HR) – 60,000 ರಿಂದ 1,80,000 ರೂ.
ಎಲೆಕ್ಟ್ರಿಕಲ್ ಇಂಜಿನಿಯರ್ – 40,000 ರಿಂದ 1,40,000 ರೂ.
ಭೂವಿಜ್ಞಾನಿ – 40,000 ರಿಂದ 1,40,000 ರೂ.
ಭೂಭೌತಶಾಸ್ತ್ರಜ್ಞ – 40,000 ರಿಂದ 1,40,000 ರೂ.
ರಸಾಯನಶಾಸ್ತ್ರಜ್ಞ – 40,000 ರಿಂದ 1,40,000 ರೂ.
ಸಂಗ್ರಹಣೆ ಮತ್ತು ಗುತ್ತಿಗೆ ಅಧಿಕಾರಿ – 40,000 ರಿಂದ 1,40,000 ರೂ.
ಲೆಕ್ಕಪತ್ರ ಅಧಿಕಾರಿ – 40,000 ರಿಂದ 1,40,000 ರೂ.
ಪ್ರೋಗ್ರಾಮರ್ – 40,000 ರಿಂದ 1,40,000 ರೂ.
ಮಾನವ ಸಂಪನ್ಮೂಲ ಅಧಿಕಾರಿ – 40,000 ರಿಂದ 1,40,000 ರೂ.
ಲೆಕ್ಕಪರಿಶೋಧಕ –  22,900 ರಿಂದ 55,900 ರೂ.
ಹಿಂದಿ ಅನುವಾದಕ – 22,900 ರಿಂದ 55,900 ರೂ
ತಂತ್ರಜ್ಞ (ಸಮೀಕ್ಷೆ ಮತ್ತು ಕರಡುಗಾರ) – 20,200 ರಿಂದ 49,300 ರೂ.
ತಂತ್ರಜ್ಞ (ಮಾದರಿ) – 20,200 ರಿಂದ 49,300 ರೂ.
ತಂತ್ರಜ್ಞ (ಪ್ರಯೋಗಾಲಯ) – 20,200 ರಿಂದ 49,300 ರೂ.
ಸಹಾಯಕ (ವಸ್ತುಗಳು) – 20,200 ರಿಂದ 49,300 ರೂ.
ಸಹಾಯಕ (ಖಾತೆಗಳು) – 20,200 ರಿಂದ 49,300 ರೂ.
ಸಹಾಯಕ (HR) – 20,200 ರಿಂದ 49,300 ರೂ.
ಸಹಾಯಕ (ಹಿಂದಿ) – 20,200 ರಿಂದ 49,300 ರೂ.
ಎಲೆಕ್ಟ್ರಿಷಿಯನ್ – 20,200 ರಿಂದ 49,300 ರೂ.

ವಯೋಮಿತಿ:
ಮಿನರಲ್ ಎಕ್ಸ್‌ಪ್ಲೋರೇಶನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 50 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PWD [OBC (NCL)] ಅಭ್ಯರ್ಥಿಗಳಿಗೆ: 13 ವರ್ಷ
PWD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕ/ಇಲಾಖೆಯ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಚಲನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-09-2023

ಪ್ರಮುಖ ಲಿಂಕ್’ಗಳು:
Executive ಹುದ್ದೆಗಳ ಅಧಿಸೂಚನೆ: ಡೌನ್’ಲೋಡ್
Non-Executive ಹುದ್ದೆಗಳ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: mecl.co.in

Leave a Comment