ಕೋಲಾರ ಜಿಲ್ಲಾ ಪಂಚಾಯತ್ ನೇಮಕಾತಿ 2023 | Kolar Zilla Panchayat Recruitment 2023

Telegram Group Join Now
WhatsApp Group Join Now

Kolar Zilla Panchayat Recruitment 2023: ಕೋಲಾರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ನರೇಗಾ ಯೋಜನೆ ನೇಮಕಾತಿ 2023

10th, ITI ಪಾಸಾದವರಿಗೆ BEL ನಲ್ಲಿ ಉದ್ಯೋಗವಕಾಶ

Kolar Zilla Panchayat Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕೋಲಾರ ಜಿಲ್ಲಾ ಪಂಚಾಯತ್
ವೇತನ ಶ್ರೇಣಿ: 18,500 ರಿಂದ 52,550 ರೂ.
ಹುದ್ದೆಗಳ ಸಂಖ್ಯೆ: 06
ಉದ್ಯೋಗ ಸ್ಥಳ: ಕೋಲಾರ

ಶೈಕ್ಷಣಿಕ ಅರ್ಹತೆ:
ಹೋಮಿಯೋಪತಿ ತಜ್ಞ ವೈದ್ಯರು – ಪದವಿ , ಹೋಮಿಯೋಪತಿಯಲ್ಲಿ ಸ್ನಾತಕೋತ್ತರ ಪದವಿ
Alkaline Attendant – 10th
ಮಸಾಜಿಸ್ಟ್ – 7th
ಆಯುರ್ವೇದ ತಜ್ಞ ವೈದ್ಯರು – ಸ್ನಾತಕೋತ್ತರ ಪದವಿ.
ಫಾರ್ಮಾಸಿಸ್ಟ್ – 10th, ಡಿಪ್ಲೊಮಾ

ವಯೋಮಿತಿ:
ಕೋಲಾರ ಜಿಲ್ಲಾ ಪಂಚಾಯತ್ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ
Cat-IIA, IIB, IIIA, IIIB ಅಭ್ಯರ್ಥಿಗಳಿಗೆ: 03 ವರ್ಷ

Kolar Zilla Panchayat Recruitment 2023 ಹುದ್ದೆಗಳ ವಿವರ:
ಹೋಮಿಯೋಪತಿ ತಜ್ಞ ವೈದ್ಯರು – 1
Alkaline Attendant – 1
ಮಸಾಜಿಸ್ಟ್ – 1
ಆಯುರ್ವೇದ ತಜ್ಞ ವೈದ್ಯರು – 1
ಫಾರ್ಮಾಸಿಸ್ಟ್ – 2

ವೇತನ ಶ್ರೇಣಿ:
ಹೋಮಿಯೋಪತಿ ತಜ್ಞ ವೈದ್ಯರು – 52,550 ರೂ.
Alkaline Attendant – 18,500 ರೂ.
ಮಸಾಜಿಸ್ಟ್ – 18,500 ರೂ
ಆಯುರ್ವೇದ ತಜ್ಞ ವೈದ್ಯರು – 52,550 ರೂ.
ಫಾರ್ಮಾಸಿಸ್ಟ್ – 27,550 ರೂ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ District Ayush Officers, District Ayush Office, S.N.R Hospital Campus, Kolar-563101 ಇವರಿಗೆ 16-09-2023 ರ ಮೊದಲು ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-09-2023

ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: zpkolar.kar.nic.in

Leave a Comment