ನರೇಗಾ ಯೋಜನೆ ನೇಮಕಾತಿ 2023, ಆನ್‌ಲೈನ್ ಅರ್ಜಿ ಸಲ್ಲಿಸಿ | Chikkamagaluru MGNREGA Recruitment 2023 Apply Online

Telegram Group Join Now
WhatsApp Group Join Now

Chikkamagaluru MGNREGA Recruitment 2023: ಮಾಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th, ITI ಪಾಸಾದವರಿಗೆ BEL ನಲ್ಲಿ ಉದ್ಯೋಗವಕಾಶ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ

Chikkamagaluru MGNREGA Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನರೇಗಾ ಯೋಜನೆಯಡಿ
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 18
ಉದ್ಯೋಗ ಸ್ಥಳ: ಚಿಕ್ಕಮಗಳೂರು

ಶೈಕ್ಷಣಿಕ ಅರ್ಹತೆ:
ತಾಲೂಕು MIS ಸಂಯೋಜಕ – MCA or bachelor of Engineer in computer/ Electronics or Graduation in computer science or any other equivalent qualification.
ತಾಂತ್ರಿಕಾ ಸಂಯೋಜಕ – B.E or B. Tech (Degree in Civil Engineering)
ತಾಂತ್ರಿಕಾ ಸಹಾಯಕ (ಸಿವಿಲ್) – B.E or B. Tech (Degree in Civil Engineering)
ತಾಂತ್ರಿಕಾ ಸಂಯೋಜಕ (ಕೃಷಿ ತೋಟಗಾರಿಕೆ) – Bsc (Agri) Bsc (Horticulture) With computer Knowledge
ತಾಂತ್ರಿಕಾ ಸಹಾಯಕ (ಅರಣ್ಯ) – BSc (Forestry)
Administrative Assistant – B.Com

ವೇತನ ಶ್ರೇಣಿ:
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧಿಸೂಚನೆಯ ನಿಯಮಗಳ ಪ್ರಕಾರ.

ಹುದ್ದೆಗಳ ವಿವರ:
ತಾಲೂಕು MIS ಸಂಯೋಜಕ – 02
ತಾಂತ್ರಿಕಾ ಸಂಯೋಜಕ – 01
ತಾಂತ್ರಿಕಾ ಸಹಾಯಕ (ಸಿವಿಲ್) – 01
ತಾಂತ್ರಿಕಾ ಸಂಯೋಜಕ (ಕೃಷಿ ತೋಟಗಾರಿಕೆ) – 04
ತಾಂತ್ರಿಕಾ ಸಹಾಯಕ (ಅರಣ್ಯ) – 05
Administrative Assistant – 05

ವಯೋಮಿತಿ:
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

Chikkamagaluru MGNREGA Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-08-2023

ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: chikkamagaluru.nic.in

Leave a Comment