ಪೂರ್ವ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (East Central Railway Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.
East Central Railway Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಪೂರ್ವ ಮಧ್ಯ ರೈಲ್ವೆ (East Central Railway)
ವೇತನ ಶ್ರೇಣಿ: ₹18,000 – ₹29,200/-
ಹುದ್ದೆಗಳ ಸಂಖ್ಯೆ: 56
ಉದ್ಯೋಗ ಸ್ಥಳ: ಬಿಹಾರ, ಝಾರ್ಖಂಡ್, ಉತ್ತರ ಪ್ರದೇಶ, ಒಡಿಶಾ
ಹುದ್ದೆಗಳ ವಿವರ:
- Sports Quota – 56
ಶೈಕ್ಷಣಿಕ ಅರ್ಹತೆ:
ಪೂರ್ವ ಮಧ್ಯ ರೈಲ್ವೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ITI, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
East Central Railway ನಿಯಮಾವಳಿ ಪ್ರಕಾರ.
ಅರ್ಜಿ ಶುಲ್ಕ:
- SC/ST/ಮಹಿಳಾ/ಅಲ್ಪಸಂಖ್ಯಾತ/EBC ಅಭ್ಯರ್ಥಿಗಳು: ₹250/-
- ಇತರೆ ಅಭ್ಯರ್ಥಿಗಳು: ₹500/-
ಪಾವತಿಸುವ ವಿಧಾನ: IPO
ವೇತನ ಶ್ರೇಣಿ:
₹18,000 – ₹29,200/-
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಗಳಿಗೆ ಕಳುಹಿಸಬೇಕು:
- Hajipur Division: General Manager (P), Headquarter Office, East Central Railway, Hajipur, Distt.- Vaishali (Bihar), PIN-844101
- Dhanbad Division: The Divisional Railway Manager (P), Office of the Divisional Railway Manager, East Central Railway, Dhanbad, Distt.- Dhanbad (Jharkhand), PIN-826001
- DDU Division: The Divisional Railway Manager (P), Office of the Divisional Railway Manager, East Central Railway, DDU, Distt.-Chandauli, (Uttar Pradesh), PIN-232101
- Danapur Division: The Divisional Railway Manager (P), Office of the Divisional Railway Manager, East Central Railway, Danapur, Khagaul, Distt.-Patna, (Bihar), PIN-801105
- Samastipur Division: The Divisional Railway Manager (P), Office of the Divisional Railway Manager, East Central Railway, Samastipur, Dist.- Samastipur (Bihar), PIN-848101
East Central Railway Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20-09-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-10-2025
- ಅಸ್ಸಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ & ನಿಕೋಬಾರ್ & ಲಕ್ಷದ್ವೀಪ ದ್ವೀಪಗಳು, ಹಿಮಾಚಲ ಪ್ರದೇಶದ Lahaul & Spiti ಜಿಲ್ಲೆ ಹಾಗೂ Pangi ಉಪವಿಭಾಗದ ಅಭ್ಯರ್ಥಿಗಳು ಹಾಗೂ ವಿದೇಶದಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ: 06-11-2025
ಪ್ರಮುಖ ಲಿಂಕ್’ಗಳು:
- ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
- ಅಧಿಕೃತ ವೆಬ್‌ಸೈಟ್: ecr.indianrailways.gov.in