ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ದಲ್ಲಿ ಖಾಲಿ ಇರುವ ಟ್ರೈನೀ ಇಂಜಿನಿಯರ್ ಮತ್ತು ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ನೇಮಕಾತಿಗಾಗಿ ಅಧಿಸೂಚನೆ (BEL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ಗಮನಿಸಲು ತಿಳಿಸಲಾಗಿದೆ.
ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ, ಎಲ್ಲಾ ವಿವರಗಳನ್ನು ದೃಢೀಕರಿಸಿಕೊಳ್ಳಿ.
BEL Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
- ವೇತನ ಶ್ರೇಣಿ: ತಿಂಗಳಿಗೆ ರೂ.30,000-1,20,000/-
- ಹುದ್ದೆಗಳ ಸಂಖ್ಯೆ: 15
- ಉದ್ಯೋಗ ಸ್ಥಳ: ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ
ಹುದ್ದೆಗಳ ವಿವರ:
- ಟ್ರೈನೀ ಇಂಜಿನಿಯರ್-I: 06
- ಹಿರಿಯ ಸಹಾಯಕ ಇಂಜಿನಿಯರ್: 09
ಶೈಕ್ಷಣಿಕ ಅರ್ಹತೆ:
BEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ಟ್ರೈನೀ ಇಂಜಿನಿಯರ್-I: ಬಿ.ಇ ಅಥವಾ ಬಿ.ಟೆಕ್
- ಹಿರಿಯ ಸಹಾಯಕ ಇಂಜಿನಿಯರ್: ಡಿಪ್ಲೊಮಾ
BEL Recruitment 2025 ವೇತನ ಶ್ರೇಣಿ:
- ಟ್ರೈನೀ ಇಂಜಿನಿಯರ್-I: ತಿಂಗಳಿಗೆ ರೂ.30,000-40,000/-
- ಹಿರಿಯ ಸಹಾಯಕ ಇಂಜಿನಿಯರ್: ತಿಂಗಳಿಗೆ ರೂ.30,000-1,20,000/-
ವಯೋಮಿತಿ:
BEL ಅಧಿಸೂಚನೆಯ ಪ್ರಕಾರ ಈ ಕೇಳಗಿನಂತೆ ವಯೋಮಿತಿ ನಿಗದಿ ಮಾಡಲಾಗಿದೆ.
- ಟ್ರೈನೀ ಇಂಜಿನಿಯರ್-I: ಗರಿಷ್ಠ 28 ವರ್ಷ
- ಹಿರಿಯ ಸಹಾಯಕ ಇಂಜಿನಿಯರ್: ಗರಿಷ್ಠ 50 ವರ್ಷ
ವಯೋಮಿತಿ ಸಡಿಲಿಕೆ:
- OBC (NCL) ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD ಅಭ್ಯರ್ಥಿಗಳು: 10 ವರ್ಷ
ಅರ್ಜಿ ಶುಲ್ಕ:
- ಟ್ರೈನೀ ಇಂಜಿನಿಯರ್-I ಹುದ್ದೆಗೆ:
- SC/ST/PwBD ಅಭ್ಯರ್ಥಿಗಳು: ಶೂನ್ಯ
- ಇತರ ಎಲ್ಲಾ ಅಭ್ಯರ್ಥಿಗಳು: ರೂ.177/-
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಅರ್ಜಿ ಸಲ್ಲಿಸುವ ವಿಧಾನ:
- ಟ್ರೈನೀ ಇಂಜಿನಿಯರ್-I ಹುದ್ದೆಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ 03-09-2025 ರ ಒಳಗೆ ಅರ್ಜಿ ಸಲ್ಲಿಸಬೇಕು. - ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸ್ವಯಂ-ದೃಢೀಕೃತ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ: ಡೆಪ್ಯೂಟಿ ಮ್ಯಾನೇಜರ್ (HR) SC & US, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013
ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಗಳ ಮೂಲಕ 10-09-2025 ರ ಒಳಗೆ ಕಳುಹಿಸಿ.
BEL Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-08-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
- ಟ್ರೈನೀ ಇಂಜಿನಿಯರ್-I: 03-09-2025 (ಆನ್‌ಲೈನ್)
- ಹಿರಿಯ ಸಹಾಯಕ ಇಂಜಿನಿಯರ್: 10-09-2025 (ಆಫ್‌ಲೈನ್)
ಪ್ರಮುಖ ಲಿಂಕ್‌ಗಳು:
- ಹಿರಿಯ ಸಹಾಯಕ ಇಂಜಿನಿಯರ್ ಅಧಿಸೂಚನೆ: ಡೌನ್‌ಲೋಡ್
- ಟ್ರೈನೀ ಇಂಜಿನಿಯರ್-I ಅಧಿಸೂಚನೆ: ಡೌನ್‌ಲೋಡ್
- ಟ್ರೈನೀ ಇಂಜಿನಿಯರ್-I ಆನ್‌ಲೈನ್ ಅರ್ಜಿ: Apply ಮಾಡಿ
- ಹಿರಿಯ ಸಹಾಯಕ ಇಂಜಿನಿಯರ್ ಅರ್ಜಿ ನಮೂನೆ: ಡೌನ್‌ಲೋಡ್
- ಅಧಿಕೃತ ವೆಬ್‌ಸೈಟ್: bel-india.in
ಇತರೆ ಮಾಹಿತಿಗಳನ್ನು ಓದಿ: