ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (RRB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
RRB Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
- ವೇತನ ಶ್ರೇಣಿ: ₹21,700/- ರಿಂದ ₹44,900/- ಪ್ರತಿ ತಿಂಗಳು
- ಹುದ್ದೆಗಳ ಸಂಖ್ಯೆ: 434
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ವಿವರ:
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ನರ್ಸಿಂಗ್ ಸೂಪರಿಂಟೆಂಡೆಂಟ್ | 272 |
| ಡಯಾಲಿಸಿಸ್ ಟೆಕ್ನೀಷಿಯನ್ | 4 |
| ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ | 33 |
| ಫಾರ್ಮಸಿಸ್ಟ್ | 105 |
| ರೇಡಿಯೋಗ್ರಾಫರ್ | 4 |
| ECG ಟೆಕ್ನೀಷಿಯನ್ | 4 |
| ಲ್ಯಾಬ್ ಅಸಿಸ್ಟೆಂಟ್ | 12 |
| ಒಟ್ಟು | 434 |
ಶೈಕ್ಷಣಿಕ ಅರ್ಹತೆ:
| ಹುದ್ದೆ | ವಿದ್ಯಾರ್ಹತೆ |
|---|---|
| ನರ್ಸಿಂಗ್ ಸೂಪರಿಂಟೆಂಡೆಂಟ್ | B.Sc, GNM |
| ಡಯಾಲಿಸಿಸ್ ಟೆಕ್ನೀಷಿಯನ್ | ಡಿಪ್ಲೋಮಾ, B.Sc |
| ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ | ಅಧಿಸೂಚನೆ ಪ್ರಕಾರ |
| ಫಾರ್ಮಸಿಸ್ಟ್ | 12ನೇ ತರಗತಿ, ಡಿಗ್ರಿ, ಡಿಪ್ಲೋಮಾ, B.Pharm |
| ರೇಡಿಯೋಗ್ರಾಫರ್ | 12ನೇ ತರಗತಿ, ಡಿಪ್ಲೋಮಾ |
| ECG ಟೆಕ್ನೀಷಿಯನ್ | 12ನೇ ತರಗತಿ, ಡಿಪ್ಲೋಮಾ, ಡಿಗ್ರಿ |
| ಲ್ಯಾಬ್ ಅಸಿಸ್ಟೆಂಟ್ | 12ನೇ ತರಗತಿ, DMLT |
ವಯೋಮಿತಿ:
| ಹುದ್ದೆ | ವಯೋಮಿತಿ (ವರ್ಷಗಳಲ್ಲಿ) |
|---|---|
| ನರ್ಸಿಂಗ್ ಸೂಪರಿಂಟೆಂಡೆಂಟ್ | 20-40 |
| ಡಯಾಲಿಸಿಸ್ ಟೆಕ್ನೀಷಿಯನ್ | 20-33 |
| ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ | 18-33 |
| ಫಾರ್ಮಸಿಸ್ಟ್ | 20-35 |
| ರೇಡಿಯೋಗ್ರಾಫರ್ | 19-33 |
| ECG ಟೆಕ್ನೀಷಿಯನ್ | 18-33 |
| ಲ್ಯಾಬ್ ಅಸಿಸ್ಟೆಂಟ್ | ಅಧಿಸೂಚನೆ ಪ್ರಕಾರ |
ವಯೋಮಿತಿ ಸಡಿಲಿಕೆ:
- OBC, Ex-servicemen (UR & EWS): 3 ವರ್ಷಗಳು
- SC/ST: 5 ವರ್ಷಗಳು
- Ex-servicemen (OBC-NCL): 6 ವರ್ಷಗಳು
- Ex-servicemen (SC & ST): 8 ವರ್ಷಗಳು
- PwBD (UR & EWS): 10 ವರ್ಷಗಳು
- PwBD (OBC-NCL): 13 ವರ್ಷಗಳು
- PwBD (SC/ST): 15 ವರ್ಷಗಳು
ವೇತನ ಶ್ರೇಣಿ:
| ಹುದ್ದೆ | ವೇತನ (ಪ್ರತಿ ತಿಂಗಳು) |
|---|---|
| ನರ್ಸಿಂಗ್ ಸೂಪರಿಂಟೆಂಡೆಂಟ್ | ₹44,900/- |
| ಡಯಾಲಿಸಿಸ್ ಟೆಕ್ನೀಷಿಯನ್ | ₹35,400/- |
| ಹೆಲ್ತ್ & ಮಲೇರಿಯಾ ಇನ್ಸ್‌ಪೆಕ್ಟರ್ | ₹35,400/- |
| ಫಾರ್ಮಸಿಸ್ಟ್ | ₹29,200/- |
| ರೇಡಿಯೋಗ್ರಾಫರ್ | ₹29,200/- |
| ECG ಟೆಕ್ನೀಷಿಯನ್ | ₹25,500/- |
| ಲ್ಯಾಬ್ ಅಸಿಸ್ಟೆಂಟ್ | ₹21,700/- |
ಅರ್ಜಿ ಶುಲ್ಕ:
- SC/ST, Ex-Servicemen, PwBD, ಮಹಿಳೆ, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತರು, EBC: ₹250/-
- ಇತರ ಎಲ್ಲಾ ಅಭ್ಯರ್ಥಿಗಳು: ₹500/-
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-08-2025
- ಅಂತಿಮ ದಿನಾಂಕ: 08-09-2025
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ PDF – ಡೌನ್ಲೋಡ್
- ಅಪ್ಲೈ ಆನ್‌ಲೈನ್ – Apply ಮಾಡಿ
- ಅಧಿಕೃತ ವೆಬ್ಸೈಟ್: indianrailways.gov.in
ಇತರೆ ಮಾಹಿತಿಗಳನ್ನು ಓದಿ: