ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Chamarajanagar WCD Karnataka Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024
BMTC ಕಂಡಕ್ಟರ್ ಮತ್ತು ಇತರೆ ಹುದ್ದೆಗಳ ನೇಮಕಾತಿ 2024
WCD Karnataka Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರ (DWCD Chamarajanagar)
ವೇತನ ಶ್ರೇಣಿ: 28,000 ರೂ. ರಿಂದ 50,000 ರೂ.
ಹುದ್ದೆಗಳ ಸಂಖ್ಯೆ: 03
ಉದ್ಯೋಗ ಸ್ಥಳ: ಚಾಮರಾಜನಗರ
ಹುದ್ದೆಗಳ ವಿವರ:
ಡಿಸ್ಟ್ರಿಕ್ಟ್ ಮಿಷನ್ ಕೋಆರ್ಡಿನೇಟರ್ – 01
ಜೆಂಡರ್ ಸ್ಪೆಷಲಿಸ್ಟ್ – 01
ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟರೆಸಿ & ಅಕೌಂಟೆಂಟ್ – 01
ಶೈಕ್ಷಣಿಕ ಅರ್ಹತೆ:
ಡಿಸ್ಟ್ರಿಕ್ಟ್ ಮಿಷನ್ ಕೋಆರ್ಡಿನೇಟರ್: ಸೋಷಿಯಲ್ ಸೈನ್ಸ್, ಲೈಪ್ ಸೈನ್ಸ್, ನ್ಯೂಟ್ರಿಷನ್, ಮೆಡಿಸಿನ್, ಹೆಲ್ತ್ ಮ್ಯಾನೇಜ್ಮೆಂಟ್, ಸೋಷಿಯಲ್ ವರ್ಕ್, ರೂರಲ್ ಮ್ಯಾನೇಜ್ಮೆಂಟ್.
ಜೆಂಡರ್ ಸ್ಪೆಷಲಿಸ್ಟ್: ಗ್ರಾಜುಯೇಟ್ ಇನ್ ಸೋಷಿಯಲ್ ವರ್ಕ್ ಅದರ್ ಸೋಷಿಯಲ್ ಡಿಸಿಪ್ಲಿನ್ಸ್ ಪೋಸ್ಟ್ ಗ್ರಾಜುಯೇಟ್ಸ್
ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟರೆಸಿ & ಅಕೌಂಟೆಂಟ್: ಎಕನಾಮಿಕ್ಸ್, ಬ್ಯಾಂಕಿಂಗ್
ವಯೋಮಿತಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ಅಧಿಸೂಚನೆ ಪ್ರಕಾರ.
ವೇತನ ಶ್ರೇಣಿ:
ಡಿಸ್ಟ್ರಿಕ್ಟ್ ಮಿಷನ್ ಕೋಆರ್ಡಿನೇಟರ್ – 50,000 ರೂ.
ಜೆಂಡರ್ ಸ್ಪೆಷಲಿಸ್ಟ್ – 35,000 ರೂ.
ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟರೆಸಿ & ಅಕೌಂಟೆಂಟ್ – 28,000 ರೂ. .
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಉಪ ನಿರ್ದೇಶಕರ ಕಛೇರಿ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಠಡಿ ಸಂ. 129, ಚಾಮರಾಜನಗರ – 571313 ಇವರಿಗೆ 26-03-2024 ರ ಮೊದಲು ಕಳುಹಿಸಬೇಕು.
WCD Karnataka Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-03-2024
ಪ್ರಮುಖ ಲಿಂಕ್ ಗಳು:
ಪತ್ರಿಕಾ ಪ್ರಕಟಣೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: dwcd.karnataka.gov.in