ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ ನೇಮಕಾತಿ | VITM Recruitment 2025 Apply Online For Technician & Office Assistant Posts

Telegram Group Join Now
WhatsApp Group Join Now

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ (VITM) ದಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ ಹಾಗೂ ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (VITM Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

VITM Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ (VITM)
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಕಲಿಕಟ್ (ಕೇರಳ), ತಿರುಪತಿ (ಆಂಧ್ರ ಪ್ರದೇಶ), ಕಲಬುರಗಿ, ಬೆಂಗಳೂರು (ಕರ್ನಾಟಕ)
ಹುದ್ದೆಯ ಹೆಸರು: ಆಫೀಸ್ ಅಸಿಸ್ಟೆಂಟ್, ಟೆಕ್ನೀಷಿಯನ್
ವೇತನ ಶ್ರೇಣಿ: ರೂ.36,220 – 59,600/- ಪ್ರತಿ ತಿಂಗಳು

ಹುದ್ದೆಗಳ ವಿವರ ಮತ್ತು ವಯೋಮಿತಿ:

  • Exhibition Assistant A – 01 ಹುದ್ದೆ – ಗರಿಷ್ಠ 35 ವರ್ಷ
  • Technician A – 06 ಹುದ್ದೆಗಳು
  • Office Assistant (Gr.III) – 05 ಹುದ್ದೆಗಳು – ಗರಿಷ್ಠ 25 ವರ್ಷ

ಶೈಕ್ಷಣಿಕ ಅರ್ಹತೆ:

  • Exhibition Assistant A: ಡಿಗ್ರಿ ಪಾಸ್
  • Technician A: 10 ನೇ ತರಗತಿ, ITI
  • Office Assistant (Gr.III): 12 ನೇ ತರಗತಿ ಪಾಸ್

ವೇತನ ವಿವರ:

  • Exhibition Assistant A – ರೂ.59,600/-
  • Technician A – ರೂ.38,908/-
  • Office Assistant (Gr.III) – ರೂ.36,220 – 38,908/-

ವಯೋಮಿತಿ ಸಡಿಲಿಕೆ:
VITM ನಿಯಮಾವಳಿ ಪ್ರಕಾರ

ಅರ್ಜಿ ಶುಲ್ಕ:

  • ಇತರೆ ಅಭ್ಯರ್ಥಿಗಳಿಗೆ: ರೂ.885/-
  • SC, ST, PWD, Ex-Service ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
    ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-10-2025

VITM Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ (Office Assistant): Apply ಮಾಡಿ
ಆನ್‌ಲೈನ್ ಅರ್ಜಿ (Exhibition Assistant A): Apply ಮಾಡಿ
ಆನ್‌ಲೈನ್ ಅರ್ಜಿ (Technician A): Apply ಮಾಡಿ
ಅಧಿಕೃತ ವೆಬ್‌ಸೈಟ್: vismuseum.gov.in

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ 2025

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2025

Leave a Comment