ಪೊಲೀಸ್‌ ಇಲಾಖೆ ನೌಕರರ ಸಹಕಾರಿ ಸಂಘ ನೇಮಕಾತಿ 2024 | Vijayapura Police Co-Op Society Recruitment 2024 Notification

Telegram Group Join Now
WhatsApp Group Join Now

ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿ., ವಿಜಯಪುರದಲ್ಲಿದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Vijayapura Police Co-Op Society Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ನಿಮ್ಹಾನ್ಸ್ ಉದ್ಯೋಗವಕಾಶ, ಅರ್ಹರು ಗಮನಿಸಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2024

Vijayapura Police Co-Op Society Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿ., ವಿಜಯಪುರ
ವೇತನ ಶ್ರೇಣಿ: 25,800 ರೂ. ರಿಂದ 51,400 ರೂ.
ಹುದ್ದೆಗಳ ಸಂಖ್ಯೆ: 03
ಉದ್ಯೋಗ ಸ್ಥಳ: ವಿಜಯಪುರ

ಶೈಕ್ಷಣಿಕ ಅರ್ಹತೆ:
ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿ., ವಿಜಯಪುರ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ಪದವಿ, ಕಂಪ್ಯೂಟರ್ ಆಪರೇಶನ್ಸ್ ಮತ್ತು ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ವಾಣಿಜ್ಯ / ಸಹಕಾರ / ನಿರ್ವಹಣೆ ಪದವಿ ಪಡೆದಿರಬೇಕು.

ಹುದ್ದೆಗಳ ವಿವರ:
ಲೆಕ್ಕಿಗ / ಅಕೌಂಟೆಂಟ್ / ಗಣಕ ಯಂತ್ರ ನಿರ್ವಹಣೆಗಾರ – 01
ಕ್ಲರ್ಕ್ / ಕಂಪ್ಯೂಟರ್ ಆಪರೇಟರ್ – 01
ಅಟೆಂಡರ್ / ಸಿಪಾಯಿ – 01

ವಯೋಮಿತಿ:
ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿ., ವಿಜಯಪುರ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಪ್ರವರ್ಗ -2 (ಎ), 2(ಬಿ) 3(ಬಿ) ಅಭ್ಯರ್ಥಿಗಳಿಗೆ: 38 ವರ್ಷ
ಪ್ರಜಾ/ಪ.ಪಂ. ಹಾಗೂ ಇತರೆ ಹಿಂದುಳಿದ ವರ್ಗಗಳ ವರ್ಗ-1 ಅಭ್ಯರ್ಥಿಗಳಿಗೆ: 40 ವರ್ಷ,

ವೇತನ ಶ್ರೇಣಿ:
ಲೆಕ್ಕಿಗ / ಅಕೌಂಟೆಂಟ್ / ಗಣಕ ಯಂತ್ರ ನಿರ್ವಹಣೆಗಾರ – 25,800 ರೂ. ರಿಂದ 51,400 ರೂ.
ಕ್ಲರ್ಕ್ / ಕಂಪ್ಯೂಟರ್ ಆಪರೇಟರ್ – 23,500 ರೂ. ರಿಂದ 47,650 ರೂ.
ಅಟೆಂಡರ್ / ಸಿಪಾಯಿ – 18,600 ರೂ. ರಿಂದ 32,600 ರೂ.

ಅರ್ಜಿ ಸಲ್ಲಿಸುವ ವಿಧಾನ:
ನೇಮಕಾತಿ ಅರ್ಜಿ ಮಾಹಿತಿಯೊಂದಿಗೆ ಶುಲ್ಕ 200 ರೂ. ಹಾಗೂ ಪರೀಕ್ಷಾ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 1000 ರೂ. ಹಾಗೂ ಪ.ಜಾ./ಪ.ಪಂ. ಅಭ್ಯರ್ಥಿಗಳಿಗೆ 500 ರೂ. ನಗದು / ಡಿ.ಡಿ. ಮುಖಾಂತರ ಭರಣಾ ಮಾಡುವುದು ಈ ಹಣವನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.

Vijayapura Police Co-Op Society Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-01-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-01-2024

ಪ್ರಮುಖ ಲಿಂಕ್ ಗಳು:
ನೇಮಕಾತಿ ಪ್ರಕಟಣೆ: ಡೌನ್’ಲೋಡ್

ಗೃಹರಕ್ಷಕ ಹುದ್ದೆಗಳ ನೇಮಕಾತಿ 2024

Leave a Comment