ಸೈನಿಕ್ ಸ್ಕೂಲ್ ಕೊಡಗುನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Sainik School Kodagu Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗವಕಾಶ
ಸ್ಟಾಪ್ ನರ್ಸ್ ಹುದ್ದೆಗಳ ನೇಮಕಾತಿ 2023
Sainik School Kodagu Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೈನಿಕ್ ಸ್ಕೂಲ್ ಕೊಡಗು (Sainik School Kodagu)
ವೇತನ ಶ್ರೇಣಿ: 22,000 ರೂ. ರಿಂದ 34,100 ರೂ.
ಹುದ್ದೆಗಳ ಸಂಖ್ಯೆ: 08
ಉದ್ಯೋಗ ಸ್ಥಳ: ಕೊಡಗು
ಶೈಕ್ಷಣಿಕ ಅರ್ಹತೆ:
ಆರ್ಟ್ ಮಾಸ್ಟರ್ – ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ
ಬ್ಯಾಂಡ್ ಮಾಸ್ಟರ್ – 12th, ಪದವಿ, ಡಿಪ್ಲೊಮಾ
ವಾರ್ಡನ್ – 12th, BA, B.Sc, B.Com
PEM/PTI ಮತ್ತು Matron (ಮಹಿಳೆ) – 12th, BA, B.Sc, B.Com
ಹುದ್ದೆಗಳ ವಿವರ:
ಆರ್ಟ್ ಮಾಸ್ಟರ್ – 1
ಬ್ಯಾಂಡ್ ಮಾಸ್ಟರ್ – 1
ವಾರ್ಡನ್ – 5
PEM/PTI ಮತ್ತು Matron (ಮಹಿಳೆ) – 1
ವಯೋಮಿತಿ:
ಆರ್ಟ್ ಮಾಸ್ಟರ್ – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35
ಬ್ಯಾಂಡ್ ಮಾಸ್ಟರ್ – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35
ವಾರ್ಡನ್ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50
PEM/PTI ಮತ್ತು Matron (ಮಹಿಳೆ) – ಕನಿಷ್ಠ 50 ವರ್ಷ ಹಾಗೂ ಗರಿಷ್ಠ 35
ವೇತನ ಶ್ರೇಣಿ:
ಆರ್ಟ್ ಮಾಸ್ಟರ್ – 34,100 ರೂ.
ಬ್ಯಾಂಡ್ ಮಾಸ್ಟರ್ – 30,800 ರೂ.
ವಾರ್ಡನ್ – 22,000 ರೂ.
PEM/PTI ಮತ್ತು Matron (ಮಹಿಳೆ) -22,000 ರೂ.
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಸಾಮಾನ್ಯ/OBC ಅಭ್ಯರ್ಥಿಗಳಿಗೆ: 400 ರೂ.
ಪಾವತಿಸುವ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ (DD)
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Principal, Sainik School Kodagu, PO: Kudige, Kushalnagar Taluk, Dist. Kodagu, Karnataka, PIN – 571232 ಇವರಿಗೆ 20-10-2023 ರ ಮೊದಲು ಕಳುಹಿಸಬೇಕು.
Sainik School Kodagu Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-10-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: sainikschoolkodagu.edu.in