ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ನೇಮಕಾತಿ 2023 | NITM Belagavi Recruitment 2023 Notification For Various Posts

Telegram Group Join Now
WhatsApp Group Join Now

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಬೆಳಗಾವಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NITM Belagavi Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

12th ಪಾಸಾದವರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ

12th Pass ಆದವರಿಗೆ ಜಿಲ್ಲಾ ಪಂಚಾಯತ ಉದ್ಯೋಗ

NITM Belagavi Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (NITM ಬೆಳಗಾವಿ)
ವೇತನ ಶ್ರೇಣಿ: 18,000 ರೂ. ರಿಂದ 56,000 ರೂ.
ಹುದ್ದೆಗಳ ಸಂಖ್ಯೆ: 07
ಉದ್ಯೋಗ ಸ್ಥಳ: ಬೆಳಗಾವಿ

ಶೈಕ್ಷಣಿಕ ಅರ್ಹತೆ:
ವಿಜ್ಞಾನಿ ಬಿ (ವೈದ್ಯಕೀಯ) – MBBS, BDS, BVSc & AH
ವಿಜ್ಞಾನಿ ಬಿ (ವೈದ್ಯಕೀಯವಲ್ಲದ) – Master’s Degree, Ph.D
ಸಂಶೋಧನಾ ಸಹಾಯಕ – M.Sc
ಪ್ರಯೋಗಾಲಯ ತಂತ್ರಜ್ಞ – B.Sc, Diploma
ಡೇಟಾ ಎಂಟ್ರಿ ಆಪರೇಟರ್ (DEO) – Graduation
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 10th

ಹುದ್ದೆಗಳ ವಿವರ:
ವಿಜ್ಞಾನಿ ಬಿ (ವೈದ್ಯಕೀಯ) – 1
ವಿಜ್ಞಾನಿ ಬಿ (ವೈದ್ಯಕೀಯವಲ್ಲದ) – 1
ಸಂಶೋಧನಾ ಸಹಾಯಕ – 1
ಪ್ರಯೋಗಾಲಯ ತಂತ್ರಜ್ಞ – 2
ಡೇಟಾ ಎಂಟ್ರಿ ಆಪರೇಟರ್ (DEO) – 1
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 1

ವಯೋಮಿತಿ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 35 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ವಿಜ್ಞಾನಿ ಬಿ (ವೈದ್ಯಕೀಯ) – 56,000 ರೂ.
ವಿಜ್ಞಾನಿ ಬಿ (ವೈದ್ಯಕೀಯವಲ್ಲದ) – 56,000 ರೂ.
ಸಂಶೋಧನಾ ಸಹಾಯಕ – 35,000 ರೂ.
ಪ್ರಯೋಗಾಲಯ ತಂತ್ರಜ್ಞ – 20,000 ರೂ.
ಡೇಟಾ ಎಂಟ್ರಿ ಆಪರೇಟರ್ (DEO) – 20,000 ರೂ.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 18,000 ರೂ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 30th & 31st October 2023 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ICMR – National Institute of Traditional Medicine, Nehru Nagar, Belagavi – 590010

NITM Belagavi Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 23-10-2023
ನೇರ ಸಂದರ್ಶನ ದಿನಾಂಕ: 30th & 31st October 2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: icmrnitm.res.in

Leave a Comment