ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕನ್ಸಲ್ಟೆನ್ಸಿ ಸರ್ವಿಸಸ್ ನೇಮಕಾತಿ | NABCONS Recruitment 2025 For Junior Technical Supervisor Posts Apply Online

Telegram Group Join Now
WhatsApp Group Join Now

ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸಸ್ (NABCONS) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NABCONS Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NABCONS Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ನಬಾರ್ಡ್ ಕನ್ಸಲ್ಟೆನ್ಸಿ ಸರ್ವಿಸಸ್ (NABCONS)
  • ವೇತನ ಶ್ರೇಣಿ: 45,000-1,15,000 ರೂ.
  • ಹುದ್ದೆಗಳ ಸಂಖ್ಯೆ: 63
  • ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
NABCONS ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ಕೇಳಗಿನ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.

  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್
  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಹುದ್ದೆಗಳ ವಿವರ:

  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಸಿವಿಲ್): 34
  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಎಲೆಕ್ಟ್ರಿಕಲ್): 27
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಸಿವಿಲ್): 1
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಎಲೆಕ್ಟ್ರಿಕಲ್): 1

ವಯೋಮಿತಿ:

  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಸಿವಿಲ್/ಎಲೆಕ್ಟ್ರಿಕಲ್): 35 ವರ್ಷ
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಸಿವಿಲ್/ಎಲೆಕ್ಟ್ರಿಕಲ್): 45 ವರ್ಷ

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: NABCONS ನಿಯಮಗಳ ಪ್ರಕಾರ
  • SC/ST ಅಭ್ಯರ್ಥಿಗಳು: NABCONS ನಿಯಮಗಳ ಪ್ರಕಾರ
  • PwBD ಅಭ್ಯರ್ಥಿಗಳು: NABCONS ನಿಯಮಗಳ ಪ್ರಕಾರ

ವೇತನ ಶ್ರೇಣಿ:

  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಸಿವಿಲ್/ಎಲೆಕ್ಟ್ರಿಕಲ್): 45,000 ರೂ.
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ (ಸಿವಿಲ್/ಎಲೆಕ್ಟ್ರಿಕಲ್): 1,15,000 ರೂ.

NABCONS Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-08-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-08-2025

ಪ್ರಮುಖ ಲಿಂಕ್’ಗಳು:

  • ಅಧಿಸೂಚನೆ: ಡೌನ್‌ಲೋಡ್
  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಸಿವಿಲ್) ಆನ್‌ಲೈನ್ ಅರ್ಜಿ : Apply ಮಾಡಿ
  • ಜೂನಿಯರ್ ಟೆಕ್ನಿಕಲ್ ಸೂಪರ್‌ವೈಜರ್ (ಎಲೆಕ್ಟ್ರಿಕಲ್) ಆನ್‌ಲೈನ್ ಅರ್ಜಿ : Apply ಮಾಡಿ
  • ಚೀಫ್ ಟೆಕ್ನಿಕಲ್ ಸೂಪರ್‌ವೈಜರ್ಸ್ ಆನ್‌ಲೈನ್ ಅರ್ಜಿ : Apply ಮಾಡಿ
  • ಅಧಿಕೃತ ವೆಬ್ ಸೈಟ್: nabcons.com

ಅಂಚೆ ಬ್ಯಾಂಕ್‌ ನೇಮಕಾತಿ 2025

BSF: ಗಡಿ ಭದ್ರತಾ ಪಡೆ ನೇಮಕಾತಿ 2025

SBI ನೇಮಕಾತಿ 2025, ಆನ್‌ಲೈನ್ ಅರ್ಜಿ ಸಲ್ಲಿಸಿ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ನೇಮಕಾತಿ 2025

Leave a Comment