MIB Recruitment 2023: ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಾಣಿಜ್ಯ ತೆರಿಗೆ ಇಲಾಖೆ CTI ಹುದ್ದೆಗಳ ನೇಮಕಾತಿ 2023
10th, ITI, ಡಿಪ್ಲೋಮಾ ಪಾಸ್ ಆದವರಿಗೆ KMF ನಲ್ಲಿ ಉದ್ಯೋಗವಕಾಶ
MIB Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB)
ವೇತನ ಶ್ರೇಣಿ: 50,000 ರಿಂದ 60,000 ರೂ.
ಹುದ್ದೆಗಳ ಸಂಖ್ಯೆ: 33
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಶ್ರೀನಗರ – 2
ಚಂಡೀಗಢ – 2
ಕೋಲ್ಕತ್ತಾ – 2
ಬೆಂಗಳೂರು – 2
ಮುಂಬೈ – 2
ಗುವಾಹಟಿ – 2
ಅಹಮದಾಬಾದ್ – 2
ಚೆನ್ನೈ – 2
ಭುವನೇಶ್ವರ – 2
ತಿರುವನಂತಪುರಂ – 2
ಹೈದರಾಬಾದ್ – 2
ವಿಜಯವಾಡ – 1
ಲಕ್ನೋ – 2
ಪಾಟ್ನಾ – 2
ರಾಂಚಿ – 1
ರಾಯಪುರ – 1
ಜೈಪುರ – 2
ಭೋಪಾಲ್ – 2
ವೇತನ ಶ್ರೇಣಿ:
ಶ್ರೀನಗರ – 50,000 ರೂ.
ಚಂಡೀಗಢ – 50,000 ರೂ.
ಕೋಲ್ಕತ್ತಾ – 60,000 ರೂ.
ಬೆಂಗಳೂರು – 60,000 ರೂ.
ಮುಂಬೈ – 60,000 ರೂ.
ಗುವಾಹಟಿ – 50,000 ರೂ.
ಅಹಮದಾಬಾದ್ – 60,000 ರೂ.
ಚೆನ್ನೈ – 60,000 ರೂ.
ಭುವನೇಶ್ವರ – 50,000 ರೂ.
ತಿರುವನಂತಪುರಂ – 50,000 ರೂ.
ಹೈದರಾಬಾದ್ – 60,000 ರೂ.
ವಿಜಯವಾಡ – 50,000 ರೂ.
ಲಕ್ನೋ – 50,000 ರೂ.
ಪಾಟ್ನಾ – 50,000 ರೂ.
ರಾಂಚಿ – 50,000 ರೂ.
ರಾಯಪುರ – 50,000 ರೂ.
ಜೈಪುರ – 50,000 ರೂ.
ಭೋಪಾಲ್ – 50,000 ರೂ.
ವಯೋಮಿತಿ:
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 32 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.
MIB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-09-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: mib.gov.in