ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025 | IOCL Recruitment 2025 Apply Online For Junior Engineers Posts

Telegram Group Join Now
WhatsApp Group Join Now

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ದಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್/ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IOCL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

IOCL Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಹುದ್ದೆಗಳ ಸಂಖ್ಯೆ: 381
ಹುದ್ದೆಯ ಹೆಸರು: ಜೂನಿಯರ್ ಎಂಜಿನಿಯರ್/ಆಫೀಸರ್
ವೇತನ ಶ್ರೇಣಿ: ರೂ.30,000 – 1,20,000/- ಪ್ರತಿ ತಿಂಗಳು
ಉದ್ಯೋಗ ಸ್ಥಳ: ಆಲ್ ಇಂಡಿಯಾ

ಹುದ್ದೆಗಳ ವಿವರ:

  • ಜೂನಿಯರ್ ಎಂಜಿನಿಯರ್/ಆಫೀಸರ್ (ಕೆಮಿಕಲ್) – 269
  • ಜೂನಿಯರ್ ಎಂಜಿನಿಯರ್/ಆಫೀಸರ್ (ಇಲೆಕ್ಟ್ರಿಕಲ್) – 50
  • ಜೂನಿಯರ್ ಎಂಜಿನಿಯರ್/ಆಫೀಸರ್ (ಇನ್ಸ್ಟ್ರುಮೆಂಟೇಶನ್) – 17
  • ಜೂನಿಯರ್ ಎಂಜಿನಿಯರ್/ಆಫೀಸರ್ (ಮೆಕ್ಯಾನಿಕಲ್) – 45

ಶೈಕ್ಷಣಿಕ ಅರ್ಹತೆ:
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಡಿಪ್ಲೋಮಾ ಪೂರೈಸಿರಬೇಕು.

ವಯೋಮಿತಿ:
IOCL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 26 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
IOCL ನಿಯಮಾವಳಿ ಪ್ರಕಾರ

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳು: ರೂ.400/-
ಪಾವತಿ ವಿಧಾನ: ಆನ್‌ಲೈನ್

IOCL Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-09-2025

ಪ್ರಮುಖ ಲಿಂಕ್’ಗಳು:
Addendum Notification: ಡೌನ್‌ಲೋಡ್
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: iocl.com

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2025

Leave a Comment