ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Yadgir Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
DHFWS Yadgir Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ (DHFWS Yadgir)
- ವೇತನ ಶ್ರೇಣಿ: 12,679 ರೂ. ರಿಂದ 1,30,000 ರೂ. ಪ್ರತಿ ತಿಂಗಳು
- ಹುದ್ದೆಗಳ ಸಂಖ್ಯೆ: 26
- ಉದ್ಯೋಗ ಸ್ಥಳ: ಯಾದಗಿರಿ
ಹುದ್ದೆ ಮತ್ತು ವಯೋಮಿತಿ ವಿವರ:
| Post Name | No of Posts | Age Limit |
| Obstetrician & Gynecologist | 1 | 50 ವರ್ಷ |
| Pediatrician | 1 | |
| Anesthesiologist | 1 | |
| ENT Specialist | 2 | |
| Physician | 3 | |
| MBBS Doctor | 7 | 40 ವರ್ಷ |
| MBBS Doctor (NCD) | 2 | 50 ವರ್ಷ |
| Dental Hygienist | 1 | 40 ವರ್ಷ |
| Dental Technician | 1 | |
| Optometrist | 1 | |
| Audiometric Assistant | 1 | 45 ವರ್ಷ |
| Instructors for Hearing Impaired Children | 1 | |
| Ophthalmologist | 2 | 40 ವರ್ಷ |
| Block Epidemiologist | 1 | |
| Lab Technician | 1 |
ಶೈಕ್ಷಣಿಕ ಅರ್ಹತೆ: DHFWS Yadgir ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಈ ಕೆಳಗಿನ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು:
- Obstetrician and Gynecologist: MBBS, Post Graduation, DGO, DNB, M.D
- Pediatrician: MBBS, Post Graduation, DM, DNB, M.D
- Anesthesiologist: MBBS, Post Graduation
- ENT Specialist: MBBS, Post Graduation
- Physician: MBBS, Post Graduation, M.D
- MBBS Doctor: MBBS
- MBBS Doctor (NCD): MBBS
- Dental Hygienist: Diploma
- Dental Technician: Diploma
- Optometrist: Diploma, Bachelor in Optometry, Master in Optometry
- Audiometric Assistant: Diploma
- Instructors for Hearing Impaired Children: Diploma
- Ophthalmologist: MBBS, Post Graduation
- Block Epidemiologist: Graduation, Post Graduation, M.D, M.Sc
- Lab Technician: Diploma, B.Sc
ವಯೋಮಿತಿ ಸಡಿಲಿಕೆ: DHFWS Yadgir ನಿಯಮಗಳ ಪ್ರಕಾರ
DHFWS Yadgir Recruitment 2025 ವೇತನ ವಿವರ:
- Obstetrician & Gynecologist: ರೂ. 1,30,000/-
- Pediatrician: ರೂ. 1,30,000/-
- Anesthesiologist: ರೂ. 1,30,000/-
- ENT Specialist: ರೂ. 1,10,000/-
- Physician: ರೂ. 1,10,000/-
- MBBS Doctor: ರೂ. 46,895-50,000/-
- MBBS Doctor (NCD): ರೂ. 46,894/-
- Dental Hygienist: ರೂ. 15,000/-
- Dental Technician: ರೂ. 15,000/-
- Optometrist: ರೂ. 12,679/-
- Audiometric Assistant: ರೂ. 15,114/-
- Instructors for Hearing Impaired Children: ರೂ. 15,554/-
- Ophthalmologist: ರೂ. 13,800/-
- Block Epidemiologist: ರೂ. 30,000/-
- Lab Technician: ರೂ. 16,100/-
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-07-2025
- ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-07-2025
DHFWS Yadgir Recruitment 2025 ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ: ಡೌನ್‌ಲೋಡ್
- ಆನ್‌ಲೈನ್ ಅರ್ಜಿ – ಸ್ಪೆಶಿಯಲಿಸ್ಟ್ ಗೈನಕಾಲಜಿ: Apply ಮಾಡಿ
- ಆನ್‌ಲೈನ್ ಅರ್ಜಿ – ಸ್ಪೆಶಿಯಲಿಸ್ಟ್ ಪೀಡಿಯಾಟ್ರಿಕ್: Apply ಮಾಡಿ
- ಆನ್‌ಲೈನ್ ಅರ್ಜಿ – ಆನೆಸ್ಥೆಸಿಯಾಲಜಿಸ್ಟ್ ಸ್ಪೆಶಿಯಲಿಸ್ಟ್: Apply ಮಾಡಿ
- ಆನ್‌ಲೈನ್ ಅರ್ಜಿ – ENT ಸರ್ಜನ್: Apply ಮಾಡಿ
- ಆನ್‌ಲೈನ್ ಅರ್ಜಿ – ಫಿಸಿಶಿಯನ್ ಸ್ಪೆಶಿಯಲಿಸ್ಟ್: Apply ಮಾಡಿ
- ಆನ್‌ಲೈನ್ ಅರ್ಜಿ – ಮೆಡಿಕಲ್ ಆಫಿಸರ್ (E-ಆಸ್ಪತ್ರೆ ಕಾರ್ಯಕ್ರಮ): Apply ಮಾಡಿ
- ಆನ್‌ಲೈನ್ ಅರ್ಜಿ – ಮೆಡಿಕಲ್ ಆಫಿಸರ್ (NCD ಕಾರ್ಯಕ್ರಮ): Apply ಮಾಡಿ
- ಆನ್‌ಲೈನ್ ಅರ್ಜಿ – ಮೆಡಿಕಲ್ ಆಫಿಸರ್ (NUHM ಕಾರ್ಯಕ್ರಮ): Apply ಮಾಡಿ
- ಆನ್‌ಲೈನ್ ಅರ್ಜಿ – ಡೆಂಟಲ್ ಹೈಜೀನಿಸ್ಟ್: Apply ಮಾಡಿ
- ಆನ್‌ಲೈನ್ ಅರ್ಜಿ – ಒಪ್ಟೋಮೆಟ್ರಿಸ್ಟ್: Apply ಮಾಡಿ
- ಆನ್‌ಲೈನ್ ಅರ್ಜಿ – ಎಪಿಡೆಮಿಯಾಲಜಿಸ್ಟ್: Apply ಮಾಡಿ
- ಆನ್‌ಲೈನ್ ಅರ್ಜಿ – ಲ್ಯಾಬ್ ಟೆಕ್ನಿಷಿಯನ್: Apply ಮಾಡಿ
- ಆನ್‌ಲೈನ್ ಅರ್ಜಿ – ಒಪ್ಟೋಮೆಟ್ರಿ ಆಫಿಸರ್: Apply ಮಾಡಿ
- ಆನ್‌ಲೈನ್ ಅರ್ಜಿ – ಆಡಿಯೋಮೆಟ್ರಿಕ್ ಅಸಿಸ್ಟೆಂಟ್: Apply ಮಾಡಿ
- ಆನ್‌ಲೈನ್ ಅರ್ಜಿ – ಹಿಯರಿಂಗ್ ಇಂಪೇರ್ಡ್ ಮಕ್ಕಳಿಗಾಗಿ ಇನ್ಸ್ಟ್ರಕ್ಟರ್: Apply ಮಾಡಿ
- ಅಧಿಕೃತ ವೆಬ್ ಸೈಟ್: yadgir.nic.in
ಇತರೆ ಮಾಹಿತಿಗಳು: