ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Hassan Recruitment 2025) ಯನ್ನು ಪ್ರಕಟಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ಗಮನಿಸಲು ತಿಳಿಸಲಾಗಿದೆ.ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ, ಎಲ್ಲಾ ವಿವರಗಳನ್ನು ದೃಢೀಕರಿಸಿಕೊಳ್ಳಿ.
DHFWS Hassan Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS)
ವೇತನ ಶ್ರೇಣಿ: ತಿಂಗಳಿಗೆ ರೂ.15,472-1,50,000/-
ಹುದ್ದೆಗಳ ಸಂಖ್ಯೆ: 06
ಉದ್ಯೋಗ ಸ್ಥಳ: ಹಾಸನ
ಹುದ್ದೆಗಳ ವಿವರ:
- ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: 01
- ನರ್ಸ್: 01
- ಫಿಜಿಯೋಥೆರಪಿಸ್ಟ್: 01
- ಕ್ಲಿನಿಕಲ್ ಸೈಕಲಾಜಿಸ್ಟ್: 01
- ಸ್ಪೀಚ್ ಥೆರಪಿಸ್ಟ್: 01
- ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: 01
ಶೈಕ್ಷಣಿಕ ಅರ್ಹತೆ:
DHFWS ಹಾಸನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: ಎಂಬಿಬಿಎಸ್, ಎಂ.ಡಿ, ಡಿಎಂ, ಡಿಎನ್ಬಿ
- ನರ್ಸ್: ಜಿಎನ್ಎಂ, ಬಿ.ಎಸ್ಸಿ (ನರ್ಸಿಂಗ್)
- ಫಿಜಿಯೋಥೆರಪಿಸ್ಟ್: ಬಿಪಿಟಿ
- ಕ್ಲಿನಿಕಲ್ ಸೈಕಲಾಜಿಸ್ಟ್: ಎಂ.ಫಿಲ್, ಸ್ನಾತಕೋತ್ತರ ಪದವಿ
- ಸ್ಪೀಚ್ ಥೆರಪಿಸ್ಟ್: ಬಿಎಎಸ್ಎಲ್ಪಿ
- ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: ಸ್ನಾತಕೋತ್ತರ ಪದವಿ
ವೇತನ ಶ್ರೇಣಿ:
- ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: ತಿಂಗಳಿಗೆ ರೂ.60,000-1,50,000/-
- ನರ್ಸ್: ತಿಂಗಳಿಗೆ ರೂ.15,472-19,999/-
- ಫಿಜಿಯೋಥೆರಪಿಸ್ಟ್: ತಿಂಗಳಿಗೆ ರೂ.25,000/-
- ಕ್ಲಿನಿಕಲ್ ಸೈಕಲಾಜಿಸ್ಟ್: ತಿಂಗಳಿಗೆ ರೂ.26,250/-
- ಸ್ಪೀಚ್ ಥೆರಪಿಸ್ಟ್: ತಿಂಗಳಿಗೆ ರೂ.30,000/-
- ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: ತಿಂಗಳಿಗೆ ರೂ.30,000/-
ವಯೋಮಿತಿ:
DHFWS ಹಾಸನ ಅಧಿಸೂಚನೆಯ ಪ್ರಕಾರ:
- ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: 60 ವರ್ಷ
- ನರ್ಸ್: 45 ವರ್ಷ
- ಫಿಜಿಯೋಥೆರಪಿಸ್ಟ್: 45 ವರ್ಷ
- ಕ್ಲಿನಿಕಲ್ ಸೈಕಲಾಜಿಸ್ಟ್: 45 ವರ್ಷ
- ಸ್ಪೀಚ್ ಥೆರಪಿಸ್ಟ್: 45 ವರ್ಷ
- ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: 45 ವರ್ಷ
ವಯೋಮಿತಿ ಸಡಿಲಿಕೆ:
DHFWS ಹಾಸನ ನಿಯಮಗಳಂತೆ
ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿ ಪಡಿಸಿರುವ ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ಮತ್ತು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ 25-08-2025, ಬೆಳಿಗ್ಗೆ 10:00 ಗಂಟೆಗೆ ಕೆಳಗಿನ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು:
ಸ್ಥಳ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಪಕ್ಕ, ಸಾಲಗಾಮೆ ರಸ್ತೆ, ಹಾಸನ
DHFWS Hassan Recruitment 2025 ಪ್ರಮುಖ ದಿನಾಂಕಗಳು:
- ಪ್ರಕಟಣೆ ದಿನಾಂಕ: 13-08-2025
- ನೇರ ಸಂದರ್ಶನ ದಿನಾಂಕ: 25-08-2025, ಬೆಳಿಗ್ಗೆ 10:00
ಪ್ರಮುಖ ಲಿಂಕ್ಗಳು:
- ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್ಲೋಡ್
- ಅಧಿಕೃತ ವೆಬ್ಸೈಟ್: hassan.nic.in
ಇತರೆ ಮಾಹಿತಿಗಳನ್ನು ಓದಿ: