ದಾವಣಗೆರೆ ಜಿಲ್ಲಾ ಪಂಚಾಯತ್ ನೇಮತಾತಿ 2023 | Davanagere Zilla Panchayat Recruitment 2023 Apply Online @davanagere.nic.in

Telegram Group Join Now
WhatsApp Group Join Now

Davanagere Zilla Panchayat Recruitment 2023 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ದಾವಣಗೆರೆ ಜಿಲ್ಲಾ ಪಂಚಾಯತ್ ಯು ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಸಾರವಾಗಿ ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಿ.

ಸೈನಿಕ ಶಾಲೆ ಕೊಡಗು ನೇಮಕಾತಿ 2023

ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ ನೇಮಕಾತಿ 2023

ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ದಾವಣಗೆರೆ ಜಿಲ್ಲಾ ಪಂಚಾಯತ್
ವೇತನ ಶ್ರೇಣಿ: 28,000 ರೂ.
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ದಾವಣಗೆರೆ

ಶೈಕ್ಷಣಿಕ ಅರ್ಹತೆ:
ತಾಂತ್ರಿಕ ಸಹಾಯಕ (ಸಿವಿಲ್) – B.E (Civil), M.Tech, Civil/ Structure.
ತಾಂತ್ರಿಕ ಸಹಾಯಕ (ಕೃಷಿ) – B.Sc (Agri), MSc (Agri)
ತಾಂತ್ರಿಕ ಸಹಾಯಕ (ತೋಟಗಾರಿಕೆ) – B.Sc (Horticulture), MSc (Horticulture).
ತಾಂತ್ರಿಕ ಸಹಾಯಕ (ಅರಣ್ಯ) – B.Sc (Forestry), MSc (Forestry).
ತಾಂತ್ರಿಕ ಸಹಾಯಕ (ರೇಷ್ಮೆ) – B.Sc (Sericulture), MSc (Sericulture).
ಆಡಳಿತ ಸಹಾಯಕರು – B.Com

ಹುದ್ದೆಗಳ ವಿವರ:
ತಾಂತ್ರಿಕ ಸಹಾಯಕ (ಸಿವಿಲ್) – 04
ತಾಂತ್ರಿಕ ಸಹಾಯಕ (ಕೃಷಿ) – 01
ತಾಂತ್ರಿಕ ಸಹಾಯಕ (ತೋಟಗಾರಿಕೆ) – 06
ತಾಂತ್ರಿಕ ಸಹಾಯಕ (ಅರಣ್ಯ) – 02
ತಾಂತ್ರಿಕ ಸಹಾಯಕ (ರೇಷ್ಮೆ) – 01
ಆಡಳಿತ ಸಹಾಯಕರು – 06

ವಯೋಮಿತಿ:
ಕೊಪ್ಪಳ ಜಿಲ್ಲಾ ಪಂಚಾಯತ್ (Koppal Zilla Panchayat) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ತಾಂತ್ರಿಕ ಸಹಾಯಕ (ಸಿವಿಲ್) – 28,000 ರೂ.
ತಾಂತ್ರಿಕ ಸಹಾಯಕ (ಕೃಷಿ) – 28,000 ರೂ.
ತಾಂತ್ರಿಕ ಸಹಾಯಕ (ತೋಟಗಾರಿಕೆ) – 28,000 ರೂ.
ತಾಂತ್ರಿಕ ಸಹಾಯಕ (ಅರಣ್ಯ) – 28,000 ರೂ.
ತಾಂತ್ರಿಕ ಸಹಾಯಕ (ರೇಷ್ಮೆ) – 28,000 ರೂ.
ಆಡಳಿತ ಸಹಾಯಕರು – 22,000 ರೂ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-08-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
Technical Assistant – Civil ಆನ್‌ಲೈನ್ ಅರ್ಜಿ: Apply ಮಾಡಿ
Technical Assistant – Agri. / Horti. / Forest / Seri. ಆನ್‌ಲೈನ್ ಅರ್ಜಿ: Apply ಮಾಡಿ
Administrative Asst. (Taluk Panchayat) ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: davanagere.nic.in

Leave a Comment