ಕೇಂದ್ರೀಯ ಉಗ್ರಾಣ ನಿಗಮ ನೇಮಕಾತಿ 2023, ಅರ್ಜಿ ಆಹ್ವಾನ | CEWACOR Recruitment 2023 Apply Online @cewacor.nic.in

Telegram Group Join Now
WhatsApp Group Join Now

CEWACOR Recruitment 2023: ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (CEWACOR) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

HAL ನಲ್ಲಿ ಉದ್ಯೋಗವಕಾಶ, ಅರ್ಹರು ಅರ್ಜಿ ಸಲ್ಲಿಸಿ

CEWACOR Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (CEWACOR)
ವೇತನ ಶ್ರೇಣಿ: 29,000 ರಿಂದ‌ 1,40,000 ರೂ.
ಹುದ್ದೆಗಳ ಸಂಖ್ಯೆ: 153
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಸಹಾಯಕ ಇಂಜಿನಿಯರ್ (ಸಿವಿಲ್) – Degree in Civil Engineering
ಸಹಾಯಕ ಇಂಜಿನಿಯರ್ (ವಿದ್ಯುತ್) – Degree in Electrical Engineering
ಲೆಕ್ಕಪರಿಶೋಧಕ – CA, B.A, B.Com
ಸೂಪರಿಂಟೆಂಡೆಂಟ್ (ಸಾಮಾನ್ಯ) – ಸ್ನಾತಕೋತ್ತರ ಪದವಿ
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ – Degree in Agriculture
ಸೂಪರಿಂಟೆಂಡೆಂಟ್ (ಸಾಮಾನ್ಯ) – ಸ್ನಾತಕೋತ್ತರ ಪದವಿ
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-SRD (NE) – Degree in Agriculture
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಎಸ್‌ಆರ್‌ಡಿ (ಲಡಾಖ್‌ನ ಯುಟಿ) – Degree in Agriculture

CWC Recruitment 2023 ಹುದ್ದೆಗಳ ವಿವರ:
ಸಹಾಯಕ ಇಂಜಿನಿಯರ್ (ಸಿವಿಲ್) – 18
ಸಹಾಯಕ ಇಂಜಿನಿಯರ್ (ವಿದ್ಯುತ್) – 5
ಲೆಕ್ಕಪರಿಶೋಧಕ – 24
ಸೂಪರಿಂಟೆಂಡೆಂಟ್ (ಸಾಮಾನ್ಯ) – 11
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ – 81
ಸೂಪರಿಂಟೆಂಡೆಂಟ್ (ಸಾಮಾನ್ಯ) – 2
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-SRD (NE) – 10
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಎಸ್‌ಆರ್‌ಡಿ (ಲಡಾಖ್‌ನ ಯುಟಿ) – 2

CEWACOR Recruitment 2023 ವೇತನ ಶ್ರೇಣಿ:
ಸಹಾಯಕ ಇಂಜಿನಿಯರ್ (ಸಿವಿಲ್) – 40,000 ರಿಂದ‌ 1,40,000 ರೂ.
ಸಹಾಯಕ ಇಂಜಿನಿಯರ್ (ವಿದ್ಯುತ್) – 40,000 ರಿಂದ‌ 1,40,000 ರೂ.
ಲೆಕ್ಕಪರಿಶೋಧಕ – 40,000 ರಿಂದ‌ 1,40,000 ರೂ.
ಸೂಪರಿಂಟೆಂಡೆಂಟ್ (ಸಾಮಾನ್ಯ) – 40,000 ರಿಂದ‌ 1,40,000 ರೂ.
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ – 29,000 ರಿಂದ 93,000 ರೂ.
ಸೂಪರಿಂಟೆಂಡೆಂಟ್ (ಸಾಮಾನ್ಯ) – 40,000 ರಿಂದ 1,40,000 ರೂ.
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-SRD (NE) – 29,000 ರಿಂದ 93,000 ರೂ.
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಎಸ್‌ಆರ್‌ಡಿ (ಲಡಾಖ್‌ನ ಯುಟಿ) – 29,000 ರಿಂದ 93,000 ರೂ.

ವಯೋಮಿತಿ:
ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (CEWACOR) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:
SC/ST/PWD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ: 400 ರೂ.
UR/EWS/OBC ಅಭ್ಯರ್ಥಿಗಳಿಗೆ: 1250 ರೂ.
ಪಾವತಿಸುವ ವಿಧಾನ: ಆನ್‌ಲೈನ್

CEWACOR Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-09-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: cewacor.nic.in

ಇವುಗಳನ್ನು ಓದಿ:

ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ, ಅರ್ಹರು ಅರ್ಜಿ ಸಲ್ಲಿಸಿ

IIT ಧಾರವಾಡನಲ್ಲಿ ಉದ್ಯೋಗವಕಾಶ, ಆನ್‌ಲೈನ್ ಅರ್ಜಿ ಸಲ್ಲಿಸಿ

KMF: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನೇಮಕಾತಿ 2023

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ 2023

Leave a Comment