ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Central Bank of India Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ನೇಮಕಾತಿ 2023
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿ. ನೇಮಕಾತಿ 2023
Central Bank of India Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India)
ವೇತನ ಶ್ರೇಣಿ: 36,000 ರೂ. ರಿಂದ 1,00,350 ರೂ.
ಹುದ್ದೆಗಳ ಸಂಖ್ಯೆ: 192
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
Central Bank of India ಅಧಿಸೂಚನೆಯ ಪ್ರಕಾರ ವಿವಿಧ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆಯನ್ನು ನಿಗದಿಪಡಿಸಲಾದ.
Central Bank of India Recruitment 2023 ಹುದ್ದೆಗಳ ವಿವರ:
ಮಾಹಿತಿ ತಂತ್ರಜ್ಞಾನ (ಸ್ಕೇಲ್ V) – 1
ಅಪಾಯ ನಿರ್ವಾಹಕ (ಸ್ಕೇಲ್ V) – 1
ಅಪಾಯ ನಿರ್ವಾಹಕ (ಸ್ಕೇಲ್ IV) – 1
ಮಾಹಿತಿ ತಂತ್ರಜ್ಞಾನ (ಸ್ಕೇಲ್ III) – 6
ಹಣಕಾಸು ವಿಶ್ಲೇಷಕ (ಸ್ಕೇಲ್ III) – 5
ಮಾಹಿತಿ ತಂತ್ರಜ್ಞಾನ (ಸ್ಕೇಲ್ II) – 73
ಕಾನೂನು ಅಧಿಕಾರಿ (ಸ್ಕೇಲ್ II) – 15
ಕ್ರೆಡಿಟ್ ಅಧಿಕಾರಿ (ಸ್ಕೇಲ್ II) – 50
ಹಣಕಾಸು ವಿಶ್ಲೇಷಕ (ಸ್ಕೇಲ್ II) – 4
CA-ಹಣಕಾಸು ಮತ್ತು ಖಾತೆಗಳು/GST/Ind AS/ಆಯವ್ಯಯ/ತೆರಿಗೆ (ಸ್ಕೇಲ್ II) – 3
ಮಾಹಿತಿ ತಂತ್ರಜ್ಞಾನ (ಸ್ಕೇಲ್ I) – 15
ಭದ್ರತಾ ಅಧಿಕಾರಿ (ಸ್ಕೇಲ್ I) – 15
ಅಪಾಯ ನಿರ್ವಾಹಕ (ಸ್ಕೇಲ್ I) – 2
ಗ್ರಂಥಪಾಲಕ (ಸ್ಕೇಲ್ I) – 1ಫ
ವಯೋಮಿತಿ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 45 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWBD ಅಭ್ಯರ್ಥಿಗಳಿಗೆ: 10 ವರ್ಷ
ವೇತನ ಶ್ರೇಣಿ:
ಮಾಹಿತಿ ತಂತ್ರಜ್ಞಾನ (ಸ್ಕೇಲ್ V) – 89,890 ರೂ. ರಿಂದ 1,00,350 ರೂ.
ಅಪಾಯ ನಿರ್ವಾಹಕ (ಸ್ಕೇಲ್ V) – 76,010 ರೂ. ರಿಂದ 89,890 ರೂ.
ಅಪಾಯ ನಿರ್ವಾಹಕ (ಸ್ಕೇಲ್ IV) – 76,010 ರೂ. ರಿಂದ 89,890 ರೂ.
ಮಾಹಿತಿ ತಂತ್ರಜ್ಞಾನ (ಸ್ಕೇಲ್ III) – 63,840 ರೂ. ರಿಂದ 78,230 ರೂ.
ಹಣಕಾಸು ವಿಶ್ಲೇಷಕ (ಸ್ಕೇಲ್ III) – 63,840 ರೂ. ರಿಂದ 78,230 ರೂ.
ಮಾಹಿತಿ ತಂತ್ರಜ್ಞಾನ (ಸ್ಕೇಲ್ II) – 48,170 ರೂ. ರಿಂದ 69,810 ರೂ.
ಕಾನೂನು ಅಧಿಕಾರಿ (ಸ್ಕೇಲ್ II) – 48,170 ರೂ. ರಿಂದ 69,810 ರೂ.
ಕ್ರೆಡಿಟ್ ಅಧಿಕಾರಿ (ಸ್ಕೇಲ್ II) – 48,170 ರೂ. ರಿಂದ 69,810 ರೂ.
ಹಣಕಾಸು ವಿಶ್ಲೇಷಕ (ಸ್ಕೇಲ್ II) – 48,170 ರೂ. ರಿಂದ 69,810 ರೂ.
CA-ಹಣಕಾಸು ಮತ್ತು ಖಾತೆಗಳು/GST/Ind AS/ಆಯವ್ಯಯ/ತೆರಿಗೆ (ಸ್ಕೇಲ್ II) – 48,170 ರೂ. ರಿಂದ 69,810 ರೂ.
ಮಾಹಿತಿ ತಂತ್ರಜ್ಞಾನ (ಸ್ಕೇಲ್ I) – 36,000 ರೂ. ರಿಂದ 63,840 ರೂ.
ಭದ್ರತಾ ಅಧಿಕಾರಿ (ಸ್ಕೇಲ್ I) – 36,000 ರೂ. ರಿಂದ 63,840 ರೂ.
ಅಪಾಯ ನಿರ್ವಾಹಕ (ಸ್ಕೇಲ್ I) – 36,000 ರೂ. ರಿಂದ 63,840 ರೂ.
ಗ್ರಂಥಪಾಲಕ (ಸ್ಕೇಲ್ I) – 36,000 ರೂ. ರಿಂದ 63,840 ರೂ.
ಅರ್ಜಿ ಶುಲ್ಕ:
SC/ST/PWBD/ಮಹಿಳಾ ಅಭ್ಯರ್ಥಿಗಳಿಗೆ: 175 ರೂ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: 850 ರೂ.
ಪಾವತಿಸುವ ವಿಧಾನ: ಆನ್‌ಲೈನ್
Central Bank of India Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-11-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: centralbankofindia.co.in