ಭಾರತ್ ಪೆಟ್ರೋಲಿಯಂ ನೇಮಕಾತಿ 2025 | BPCL Recruitment 2025 Apply Online

Telegram Group Join Now
WhatsApp Group Join Now

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL) ದಲ್ಲಿ/ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BPCL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

BPCL Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL)
  • ವೇತನ ಶ್ರೇಣಿ: ರೂ. 1,07,850-1,62,900/- ಪ್ರತಿ ತಿಂಗಳು
  • ಹುದ್ದೆಗಳ ಸಂಖ್ಯೆ: ಸೂಚಿಸಲಾಗಿಲ್ಲ
  • ಉದ್ಯೋಗ ಸ್ಥಳ: ಎಲ್ಲಾ ಭಾರತ

ಶೈಕ್ಷಣಿಕ ಅರ್ಹತೆ:

BPCL ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಈ ಕೆಳಗಿನ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು:

  • Functional Consultant: B.Sc, B.E ಅಥವಾ B.Tech, MBA, M.A, Post Graduation
  • MS APP Development-Junior Consultant: B.Sc, B.E ಅಥವಾ B.Tech, MCA
  • MS APP Development-Senior Consultant: B.Sc, B.E ಅಥವಾ B.Tech, MCA
  • SAP APP Development-Junior Consultant (ABAP): B.Sc, B.E ಅಥವಾ B.Tech, MCA
  • SAP APP Development-Senior Consultant (ABAP): B.Sc, B.E ಅಥವಾ B.Tech, MCA
  • SAP APP Development-Junior Consultant (PI/PO): B.Sc, B.E ಅಥವಾ B.Tech, MCA
  • SAP PORTAL Development-Junior Consultant: B.Sc, B.E ಅಥವಾ B.Tech, MCA
  • SAP Basis Consultant: B.Sc, B.E ಅಥವಾ B.Tech, MCA

BPCL Recruitment 2025 ಹುದ್ದೆ ಮತ್ತು ವಯೋಮಿತಿ ವಿವರ:

  • Functional Consultant: 35 ವರ್ಷ
  • MS APP Development-Junior Consultant: 35 ವರ್ಷ
  • MS APP Development-Senior Consultant: 38 ವರ್ಷ
  • SAP APP Development-Junior Consultant (ABAP): 35 ವರ್ಷ
  • SAP APP Development-Senior Consultant (ABAP): 38 ವರ್ಷ
  • SAP APP Development-Junior Consultant (PI/PO): 35 ವರ್ಷ
  • SAP PORTAL Development-Junior Consultant: 35 ವರ್ಷ
  • SAP Basis Consultant: 38 ವರ್ಷ

ವಯೋಮಿತಿ ಸಡಿಲಿಕೆ:

  • OBC-NCL ಅಭ್ಯರ್ಥಿಗಳು: 03 ವರ್ಷ
  • SC/ST ಅಭ್ಯರ್ಥಿಗಳು: 05 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ

BPCL Recruitment 2025 ವೇತನ ವಿವರ:

  • Functional Consultant: ರೂ. 1,07,850-1,43,800/-
  • MS APP Development-Junior Consultant: ರೂ. 1,07,850-1,43,800/-
  • MS APP Development-Senior Consultant: ರೂ. 1,26,200-1,62,900/-
  • SAP APP Development-Junior Consultant (ABAP): ರೂ. 1,07,850-1,43,800/-
  • SAP APP Development-Senior Consultant (ABAP): ರೂ. 1,26,200-1,62,900/-
  • SAP APP Development-Junior Consultant (PI/PO): ರೂ. 1,07,850-1,43,800/-
  • SAP PORTAL Development-Junior Consultant: ರೂ. 1,07,850-1,43,800/-
  • SAP Basis Consultant: ರೂ. 1,26,200-1,62,900/-

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-07-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 09-08-2025

ಪ್ರಮುಖ ಲಿಂಕ್‌ಗಳು:

ಗುಪ್ತಚರ ಇಲಾಖೆ ನೇಮಕಾತಿ 2025

ಬೆಂಗಳೂರು ಮೆಟ್ರೋ ನೇಮಕಾತಿ 2025

RRB ನೇಮಕಾತಿ 2025; ಆನ್‌ಲೈನ್ ಅರ್ಜಿ ಆಹ್ವಾನ

Leave a Comment