BHEL Recruitment 2025: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನೇಮಕಾತಿ 2025

Telegram Group Join Now
WhatsApp Group Join Now

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BHEL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಖ್ಯ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ.

BHEL Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
ವೇತನ ಶ್ರೇಣಿ: ₹9,700 – ₹10,000 ರೂ.
ಹುದ್ದೆಗಳ ಸಂಖ್ಯೆ: 300
ಉದ್ಯೋಗ ಸ್ಥಳ: ಹೈದರಾಬಾದ್ – ತೆಲಂಗಾಣ

ಹುದ್ದೆಗಳ ವಿವರ:
• ಎಲೆಕ್ಟ್ರಿಷಿಯನ್ – 25
• ಫಿಟ್ಟರ್ – 90
• ಮೆಷಿನಿಸ್ಟ್ – 75
• ಟರ್ನರ್ – 45
• ವೆಲ್ಡರ್ – 40
• ಕಾರ್ಪೆಂಟರ್ – 5
• ಎಲೆಕ್ಟ್ರಾನಿಕ್ ಮೆಕಾನಿಕ್ – 10
• ಫೌಂಡ್ರಿಮ್ಯಾನ್ – 10

ಶೈಕ್ಷಣಿಕ ಅರ್ಹತೆ:
BHEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ITI ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
• ಎಲೆಕ್ಟ್ರಿಷಿಯನ್ – ₹10,000/-
• ಫಿಟ್ಟರ್ – ₹10,000/-
• ಮೆಷಿನಿಸ್ಟ್ – ₹10,000/-
• ಟರ್ನರ್ – ₹10,000/-
• ವೆಲ್ಡರ್ – ₹9,700/-
• ಕಾರ್ಪೆಂಟರ್ – ₹9,700/-
• ಎಲೆಕ್ಟ್ರಾನಿಕ್ ಮೆಕಾನಿಕ್ – ₹10,000/-
• ಫೌಂಡ್ರಿಮ್ಯಾನ್ – ₹9,700/-

ವಯೋಮಿತಿ:
BHEL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ವಯಸ್ಸು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 3 ವರ್ಷ
SC/ST ಅಭ್ಯರ್ಥಿಗಳು: 5 ವರ್ಷ
PwBD ಅಭ್ಯರ್ಥಿಗಳು: 10 ವರ್ಷ

ಅರ್ಜಿ ಸಲ್ಲಿಸುವ ವಿಧಾನ:
• ಆನ್‌ಲೈನ್ ಮೂಲಕ: BHEL ಅಧಿಕೃತ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು.
• ಆಫ್‌ಲೈನ್ ಮೂಲಕ: ಅರ್ಜಿ ಪತ್ರವನ್ನು HR-Recruitment ವಿಭಾಗಕ್ಕೆ ಕಳುಹಿಸಬೇಕು.

BHEL Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 13-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ (ಆನ್‌ಲೈನ್/ಆಫ್‌ಲೈನ್): 03-10-2025
ಆಫ್‌ಲೈನ್ ಅರ್ಜಿ ತಲುಪಿಸುವ ಕೊನೆಯ ದಿನಾಂಕ: 04-10-2025

ಪ್ರಮುಖ ಲಿಂಕ್‌ಗಳು:
• ಅಧಿಸೂಚನೆ: ಡೌನ್‌ಲೋಡ್
• ನೋಂದಣಿ: Click Here
• ಆನ್‌ಲೈನ್ ಅರ್ಜಿ: Click Here
• ಅಧಿಕೃತ ವೆಬ್‌ಸೈಟ್: hpep.bhel.com

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ 2025

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2025

NHIDCL ನೇಮಕಾತಿ 2025

Leave a Comment