ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023 | BEL Recruitment 2023 Apply Online For Probationary Posts

Telegram Group Join Now
WhatsApp Group Join Now

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BEL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th ಪಾಸಾದವರಿಗೆ KSAT ನಲ್ಲಿ ಉದ್ಯೋಗವಕಾಶ

ಕಲಬುರಗಿ ಜಿಲ್ಲಾ ಪಂಚಾಯತ್‌ ನೇಮಕಾತಿ 2023

BEL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ವೇತನ ಶ್ರೇಣಿ: 40,000 ರಿಂದ 1,40,000 ರೂ.
ಹುದ್ದೆಗಳ ಸಂಖ್ಯೆ: 232
ಉದ್ಯೋಗ ಸ್ಥಳ: ಆಂಧ್ರ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ

ಶೈಕ್ಷಣಿಕ ಅರ್ಹತೆ:
ಪ್ರೊಬೇಷನರಿ ಇಂಜಿನಿಯರ್ – B.Sc, B.E or B.Tech, Graduation in Electronics & Communication/Mechanical/Computer Science Engineering
ಪ್ರೊಬೇಷನರಿ ಅಧಿಕಾರಿ – MBA, MSW, Post Graduation in Human Resources Management/Industrial Relations/Personnel Management
ಪ್ರೊಬೇಷನರಿ ಅಕೌಂಟ್ಸ್ ಅಧಿಕಾರಿ – CA, CMA

ಹುದ್ದೆಗಳ ವಿವರ:
ಪ್ರೊಬೇಷನರಿ ಇಂಜಿನಿಯರ್ – 205
ಪ್ರೊಬೇಷನರಿ ಅಧಿಕಾರಿ – 12
ಪ್ರೊಬೇಷನರಿ ಅಕೌಂಟ್ಸ್ ಅಧಿಕಾರಿ – 15

ವಯೋಮಿತಿ:
ಪ್ರೊಬೇಷನರಿ ಇಂಜಿನಿಯರ್ – ಗರಿಷ್ಠ 25 ವರ್ಷ
ಪ್ರೊಬೇಷನರಿ ಅಧಿಕಾರಿ – ಗರಿಷ್ಠ 25 ವರ್ಷ
ಪ್ರೊಬೇಷನರಿ ಅಕೌಂಟ್ಸ್ ಅಧಿಕಾರಿ – ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:
SC/ST/PwBD/ESM ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ: 1180 ರೂ.
ಪಾವತಿಸುವ ವಿಧಾನ: ಆನ್‌ಲೈನ್

BEL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-10-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: bel-india.in

ಮಸಾಲೆ ಮಂಡಳಿ ನೇಮಕಾತಿ 2023

Leave a Comment