ಆಯುಷ್ ಇಲಾಖೆ ನೇಮಕಾತಿ 2023 | Ayush Department Yadgir Recruitment 2023

Telegram Group Join Now
WhatsApp Group Join Now

ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Ayush Department Yadgir Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಪವರ್ ಫೈನಾನ್ಸ್ ಕಾರ್ಪೊರೇಷನ್ ನೇಮಕಾತಿ 2023

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ನೇಮಕಾತಿ 2023

Ayush Department Yadgir Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಆಯುಷ್ ಇಲಾಖೆ ಯಾದಗಿರಿ
ವೇತನ ಶ್ರೇಣಿ: 16,900 ರೂ. ರಿಂದ 52,550 ರೂ.
ಹುದ್ದೆಗಳ ಸಂಖ್ಯೆ: 13
ಉದ್ಯೋಗ ಸ್ಥಳ: ಯಾದಗಿರಿ

ಶೈಕ್ಷಣಿಕ ಅರ್ಹತೆ:
ಆಯುಷ್ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 7th, 10th, ಡಿಪ್ಲೊಮಾ ಇನ್ ಫಾರ್ಮಸಿ, ಯುನಾನಿಯಲ್ಲಿ ಸ್ನಾತಕೋತ್ತರ ಪದವಿ, ಯುನಾನಿಯಲ್ಲಿ ಪದವಿ, M.D in Panchakarma/Kayachikitsa, M.S in Shalyatantra, Degree, Master’s Degree in Unani ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
ತಜ್ಞ ವೈದ್ಯರು ಯುನಾನಿ – 3
ತಜ್ಞ ವೈದ್ಯರು ಆಯುರ್ವೇದ – 2
ಔಷಧ ವಿತರಕರು – 2
ಮಸಾಜಿಸ್ಟ್ (ಮಹಿಳೆ) – 3
ಕ್ಷಾರಸೂತ್ರ ಅಟೆಂಡರ್ – 1
ಮಲ್ಟಿಪರ್ಪಸ್ ವರ್ಕರ್ – 2

ವೇತನ ಶ್ರೇಣಿ:
ತಜ್ಞ ವೈದ್ಯರು ಯುನಾನಿ – 52,550 ರೂ.
ತಜ್ಞ ವೈದ್ಯರು ಆಯುರ್ವೇದ – 52,550 ರೂ.
ಔಷಧ ವಿತರಕರು – 27,550 ರೂ.
ಮಸಾಜಿಸ್ಟ್ (ಮಹಿಳೆ) – 18,500 ರೂ.
ಕ್ಷಾರಸೂತ್ರ ಅಟೆಂಡರ್ – 18,500 ರೂ
ಮಲ್ಟಿಪರ್ಪಸ್ ವರ್ಕರ್ – 16,900 ರೂ.

ವಯೋಮಿತಿ:
ಆಯುಷ್ ಇಲಾಖೆ ಯಾದಗಿರಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ
Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷ

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

Ayush Department Yadgir Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-11-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: yadgir.nic.in

Leave a Comment