ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ನಲ್ಲಿ ಖಾಲಿ ಇರುವ ಪ್ರೊಫೆಸರ್, ಮೆಡಿಕಲ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (CUK Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಖ್ಯ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ.
CUK Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK)
ಹುದ್ದೆಗಳ ಸಂಖ್ಯೆ: 81
ಉದ್ಯೋಗ ಸ್ಥಳ: ಕಲಬುರಗಿ – ಕರ್ನಾಟಕ
ವೇತನ ಶ್ರೇಣಿ: ₹18,000 – ₹2,09,200/- ಪ್ರತಿ ತಿಂಗಳು
ಹುದ್ದೆಗಳ ವಿವರ:
• ಇಂಟರ್ನಲ್ ಆಡಿಟ್ ಆಫೀಸರ್ – 1
• ಎಕ್ಸಿಕ್ಯೂಟಿವ್ ಎಂಜಿನಿಯರ್ – 1
• ಅಸಿಸ್ಟೆಂಟ್ ರಿಜಿಸ್ಟ್ರಾರ್ (ಪಬ್ಲಿಕ್ ರಿಲೇಷನ್ಸ್ ಆಫೀಸರ್) – 1
• ಮೆಡಿಕಲ್ ಆಫೀಸರ್ (ಪುರುಷ) – 1
• ಪ್ರೈವೇಟ್ ಸೆಕ್ರಟರಿ – 4
• ಪರ್ಸನಲ್ ಅಸಿಸ್ಟೆಂಟ್ – 3
• ಸೆಕ್ಯುರಿಟಿ ಇನ್ಸ್‌ಪೆಕ್ಟರ್ – 1
• ಲ್ಯಾಬೊರೇಟರಿ ಅಸಿಸ್ಟೆಂಟ್ – 4
• ಲೈಬ್ರರಿ ಅಸಿಸ್ಟೆಂಟ್ – 1
• ಅಪರ್ ಡಿವಿಷನ್ ಕ್ಲರ್ಕ್ – 1
• ಲೋಯರ್ ಡಿವಿಷನ್ ಕ್ಲರ್ಕ್ – 2
• ಕುಕ್ – 1
• ಮೆಡಿಕಲ್ ಅಟೆಂಡೆಂಟ್/ಡ್ರೆಸರ್ – 1
• ಲೈಬ್ರರಿ ಅಟೆಂಡೆಂಟ್ – 2
• ಕಿಚನ್ ಅಟೆಂಡೆಂಟ್ – 1
• ಪ್ರೊಫೆಸರ್ – 12
• ಅಸೋಸಿಯೇಟ್ ಪ್ರೊಫೆಸರ್ – 19
• ಅಸಿಸ್ಟೆಂಟ್ ಪ್ರೊಫೆಸರ್ – 25
CUK Recruitment 2025 ಶೈಕ್ಷಣಿಕ ಅರ್ಹತೆ:
• ಇಂಟರ್ನಲ್ ಆಡಿಟ್ ಆಫೀಸರ್ – ನಿಯಮಾನುಸಾರ
• ಎಕ್ಸಿಕ್ಯೂಟಿವ್ ಎಂಜಿನಿಯರ್ – BE/B.Tech
• ಅಸಿಸ್ಟೆಂಟ್ ರಿಜಿಸ್ಟ್ರಾರ್ (PRO) – ಮಾಸ್ಟರ್ಸ್ ಡಿಗ್ರಿ
• ಮೆಡಿಕಲ್ ಆಫೀಸರ್ (ಪುರುಷ) – MBBS
• ಪ್ರೈವೇಟ್ ಸೆಕ್ರಟರಿ – ಪದವಿ
• ಪರ್ಸನಲ್ ಅಸಿಸ್ಟೆಂಟ್ – ಪದವಿ
• ಸೆಕ್ಯುರಿಟಿ ಇನ್ಸ್‌ಪೆಕ್ಟರ್ – 10ನೇ, ಪದವಿ
• ಲ್ಯಾಬೊರೇಟರಿ ಅಸಿಸ್ಟೆಂಟ್ – ಪದವಿ/BE/B.Tech
• ಲೈಬ್ರರಿ ಅಸಿಸ್ಟೆಂಟ್ – ಪದವಿ
• ಅಪರ್ ಡಿವಿಷನ್ ಕ್ಲರ್ಕ್ – ಪದವಿ
• ಲೋಯರ್ ಡಿವಿಷನ್ ಕ್ಲರ್ಕ್ – ಪದವಿ
• ಕುಕ್ – 10ನೇ/ITI
• ಮೆಡಿಕಲ್ ಅಟೆಂಡೆಂಟ್/ಡ್ರೆಸರ್ – 10ನೇ
• ಲೈಬ್ರರಿ ಅಟೆಂಡೆಂಟ್ – 12ನೇ
• ಕಿಚನ್ ಅಟೆಂಡೆಂಟ್ – 10ನೇ/ITI
• ಪ್ರೊಫೆಸರ್ – ಮಾಸ್ಟರ್ಸ್ ಡಿಗ್ರಿ, MBA, Ph.D
• ಅಸೋಸಿಯೇಟ್ ಪ್ರೊಫೆಸರ್ – BS/BE/B.Tech, MS/ME/M.Tech, ಮಾಸ್ಟರ್ಸ್ ಡಿಗ್ರಿ, MBA, Ph.D
• ಅಸಿಸ್ಟೆಂಟ್ ಪ್ರೊಫೆಸರ್ – BS/BE/B.Tech, MS/ME/M.Tech, ಮಾಸ್ಟರ್ಸ್ ಡಿಗ್ರಿ, MBA, Ph.D
CUK Recruitment 2025 ವೇತನ ಶ್ರೇಣಿ:
- Internal Audit Officer – ₹78,800 – ₹2,09,200/-
- Executive Engineer – ₹67,700 – ₹2,08,700/-
- Assistant Registrar (PRO) – ₹56,100 – ₹1,77,500/-
- Medical Officer (Male) – ₹56,100 – ₹1,77,500/-
- Private Secretary – ₹44,900 – ₹1,42,400/-
- Personal Assistant – ₹35,400 – ₹1,12,400/-
- Security Inspector – ₹29,200 – ₹92,300/-
- Laboratory Assistant – ₹25,500 – ₹81,100/-
- Library Assistant – ₹25,500 – ₹81,100/-
- Upper Division Clerk – ₹25,500 – ₹81,100/-
- Lower Division Clerk – ₹19,900 – ₹63,200/-
- Cook – ₹19,900 – ₹63,200/-
- Medical Attendant/Dresser – ₹18,000 – ₹56,900/-
- Library Attendant – ₹18,000 – ₹56,900/-
- Kitchen Attendant – ₹18,000 – ₹56,900/-
- Professor – ನಿಯಮಾನುಸಾರ
- Associate Professor – ನಿಯಮಾನುಸಾರ
- Assistant Professor – ನಿಯಮಾನುಸಾರ
ವಯೋಮಿತಿ:
- Internal Audit Officer – ಗರಿಷ್ಠ 56 ವರ್ಷ
- Executive Engineer – ಗರಿಷ್ಠ 56 ವರ್ಷ
- Assistant Registrar (Public Relations Officer) – ಗರಿಷ್ಠ 40 ವರ್ಷ
- Medical Officer (Male) – ಗರಿಷ್ಠ 40 ವರ್ಷ
- Private Secretary – ಗರಿಷ್ಠ 56 ವರ್ಷ
- Personal Assistant – ಗರಿಷ್ಠ 45 ವರ್ಷ
- Security Inspector – ಗರಿಷ್ಠ 32 ವರ್ಷ
- Laboratory Assistant – ಗರಿಷ್ಠ 32 ವರ್ಷ
- Library Assistant – ಗರಿಷ್ಠ 32 ವರ್ಷ
- Upper Division Clerk – ಗರಿಷ್ಠ 32 ವರ್ಷ
- Lower Division Clerk – ಗರಿಷ್ಠ 32 ವರ್ಷ
- Cook – ಗರಿಷ್ಠ 32 ವರ್ಷ
- Medical Attendant/Dresser – ಗರಿಷ್ಠ 32 ವರ್ಷ
- Library Attendant – ಗರಿಷ್ಠ 32 ವರ್ಷ
- Kitchen Attendant – ಗರಿಷ್ಠ 32 ವರ್ಷ
- Professor – ನಿಯಮಾನುಸಾರ
- Associate Professor – ನಿಯಮಾನುಸಾರ
- Assistant Professor – ನಿಯಮಾನುಸಾರ
ವಯೋಮಿತಿ ಸಡಿಲಿಕೆ:
• OBC ಅಭ್ಯರ್ಥಿಗಳು: 3 ವರ್ಷ
• SC/ST/PwBD ಅಭ್ಯರ್ಥಿಗಳಿಗೆ: 5 ರಿಂದ 15 ವರ್ಷ
ಅರ್ಜಿ ಸಲ್ಲಿಸುವ ವಿಧಾನ:
• ಆನ್‌ಲೈನ್ ಅರ್ಜಿ: ಅಧಿಕೃತ ವೆಬ್‌ಸೈಟ್ (cuk.ac.in) ಮೂಲಕ ಸಲ್ಲಿಸಬಹುದು
• ಆಫ್‌ಲೈನ್ ಅರ್ಜಿ: Deputy Registrar, Recruitment Cell, Central University of Karnataka, Kadaganchi, Aland Road, Kalaburagi District – 585367 ವಿಳಾಸಕ್ಕೆ ಕಳುಹಿಸಬೇಕು
ಮುಖ್ಯ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ (ಆನ್‌ಲೈನ್/ಆಫ್‌ಲೈನ್): 30-10-2025
ಆಫ್‌ಲೈನ್ ಅರ್ಜಿ ತಲುಪುವ ಕೊನೆಯ ದಿನಾಂಕ: 10-11-2025
CUK Recruitment 2025 ಪ್ರಮುಖ ಲಿಂಕ್‌ಗಳು:
• ಅಧಿಸೂಚನೆ: ಡೌನ್‌ಲೋಡ್
• ಅಧಿಸೂಚನೆ ಪ್ರೊಫೆಸರ್ (No.39/2025): ಡೌನ್‌ಲೋಡ್
• ಅಧಿಸೂಚನೆ ಪ್ರೊಫೆಸರ್ (No.40/2025): ಡೌನ್‌ಲೋಡ್
• ಆನ್‌ಲೈನ್ ಅರ್ಜಿ: Apply ಮಾಡಿ
• ಪ್ರೊಫೆಸರ್ ಹುದ್ದೆಗಳ ಆನ್‌ಲೈನ್ ಅರ್ಜಿ : Apply ಮಾಡಿ
• ಅಧಿಕೃತ ವೆಬ್‌ಸೈಟ್: cuk.ac.in