ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾ (SECI) ದಲ್ಲಿ ಖಾಲಿ ಇರುವ ಮ್ಯಾನೇಜರ್, ಸೀನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SECI Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SECI Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾ (SECI)
ಹುದ್ದೆಗಳ ಸಂಖ್ಯೆ: 22
ಉದ್ಯೋಗ ಸ್ಥಳ: ಆಲ್ ಇಂಡಿಯಾ
ಹುದ್ದೆಯ ಹೆಸರು: ಮ್ಯಾನೇಜರ್, ಸೀನಿಯರ್ ಎಂಜಿನಿಯರ್
ವೇತನ ಶ್ರೇಣಿ: ರೂ.22,000 – 2,60,000/- ಪ್ರತಿ ತಿಂಗಳು
ಹುದ್ದೆಗಳ ವಿವರ:
- Additional General Manager – 1 ಹುದ್ದೆ
- Deputy General Manager – 1 ಹುದ್ದೆ
- Manager – 2 ಹುದ್ದೆಗಳು
- Deputy Manager – 10 ಹುದ್ದೆಗಳು
- Senior Engineer – 5 ಹುದ್ದೆಗಳು
- Junior Foreman/Supervisor – 3 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗಳಿಗೆ ಅನುಸಾರ ಈ ಕೇಳಗಿನ ವಿದ್ಯಾರ್ಹತೆ ಹೊಂದಿರಬೇಕು.
- Additional General Manager, Deputy GM, Manager, Deputy Manager, Senior Engineer: B.E ಅಥವಾ B.Tech
- Junior Foreman/Supervisor: ಡಿಗ್ರಿ, ಡಿಪ್ಲೊಮಾ, B.E ಅಥವಾ B.Tech
SECI Recruitment 2025 ವೇತನ ವಿವರ:
- Additional General Manager – ರೂ.1,00,000 – 2,60,000/-
- Deputy General Manager – ರೂ.90,000 – 2,40,000/-
- Manager – ರೂ.70,000 – 2,00,000/-
- Deputy Manager – ರೂ.60,000 – 1,80,000/-
- Senior Engineer – ರೂ.50,000 – 1,60,000/-
- Junior Foreman/Supervisor – ರೂ.22,000 – 80,000/-
ವಯೋಮಿತಿ:
ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಈ ಕೇಳಗಿನ ವಯೋಮಿತಿ ಹೊಂದಿರಬೇಕು.
- Additional General Manager – ಗರಿಷ್ಠ 48 ವರ್ಷ
- Deputy General Manager – ಗರಿಷ್ಠ 45 ವರ್ಷ
- Manager – ಗರಿಷ್ಠ 40 ವರ್ಷ
- Deputy Manager – ಗರಿಷ್ಠ 35 ವರ್ಷ
- Senior Engineer – ಗರಿಷ್ಠ 28 ವರ್ಷ
- Junior Foreman/Supervisor – ಗರಿಷ್ಠ 28 ವರ್ಷ
ವಯೋಮಿತಿ ಸಡಿಲಿಕೆ:
- OBC (NCL): 03 ವರ್ಷ
- SC/ST: 05 ವರ್ಷ
- PwBD: 10 ವರ್ಷ
ಅರ್ಜಿ ಶುಲ್ಕ:
- SC/ST/Ex-Servicemen/PwBD: ಶುಲ್ಕವಿಲ್ಲ
- Manager, Senior Engineer ಹುದ್ದೆಗಳಿಗೆ: ರೂ.1000/-
- Junior Foreman/Supervisor ಹುದ್ದೆಗಳಿಗೆ: ರೂ.600/-
ಪಾವತಿ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-10-2025
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: seci.co.in