ಏಕಲವ್ಯ ಮಾದರಿ ವಸತಿ ಶಾಲೆ (EMRS) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (EMRS Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.
EMRS Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಏಕಲವ್ಯ ಮಾದರಿ ವಸತಿ ಶಾಲೆ (EMRS)
ವೇತನ ಶ್ರೇಣಿ: ₹18,000/- ರಿಂದ ₹2,09,200/-
ಹುದ್ದೆಗಳ ಸಂಖ್ಯೆ: 7267
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
- Principal – 225
- PGT – 1460
- TGT – 3962
- Female Staff Nurse – 550
- Hostel Warden – 635
- Accountant – 61
- Junior Secretariat Assistant – 228
- Lab Attendant – 146
ಶೈಕ್ಷಣಿಕ ಅರ್ಹತೆ:
EMRS ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
- Principal: Degree, B.Ed, Master’s Degree, M.Ed
- PGT: B.Ed, Post Graduation, M.Ed, M.E/M.Tech, M.Sc, MCA
- TGT: Degree, BCA, B.E/B.Tech, B.P.Ed, B.LIS, Graduation, B.Ed, Post Graduation, M.Ed, M.LIS
- Female Staff Nurse: B.Sc
- Hostel Warden: Degree/Graduation
- Accountant: Degree, B.Com
- Junior Secretariat Assistant: 12ನೇ ತರಗತಿ
- Lab Attendant: 10ನೇ ತರಗತಿ/12ನೇ ತರಗತಿ
ವಯೋಮಿತಿ:
- Principal: ಗರಿಷ್ಠ 50 ವರ್ಷ
- PGT: ಗರಿಷ್ಠ 40 ವರ್ಷ
- TGT: ಗರಿಷ್ಠ 35 ವರ್ಷ
- Accountant: ಗರಿಷ್ಠ 30 ವರ್ಷ
- ಇತರೆ ಹುದ್ದೆಗಳು: ಅಧಿಸೂಚನೆ ಪ್ರಕಾರ
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 03 ವರ್ಷ
- SC/ST ಅಭ್ಯರ್ಥಿಗಳು: 05 ವರ್ಷ
- PwBD ಅಭ್ಯರ್ಥಿಗಳು: 10–15 ವರ್ಷ
EMRS Recruitment 2025 ವೇತನ ಶ್ರೇಣಿ:
- Principal: ₹78,800 – ₹2,09,200/-
- PGT: ₹47,600 – ₹1,51,100/-
- TGT: ₹44,900 – ₹1,42,400/-
- Female Staff Nurse: ₹29,200 – ₹92,300/-
- Hostel Warden: ಅಧಿಸೂಚನೆ ಪ್ರಕಾರ
- Accountant: ₹35,400 – ₹1,12,400/-
- Junior Secretariat Assistant: ₹19,900 – ₹63,200/-
- Lab Attendant: ₹18,000 – ₹56,900/-
ಅರ್ಜಿ ಶುಲ್ಕ:
- Principal: ₹2000/-
- PGT & TGT: ₹1500/-
- Non-Teaching Staff: ₹1000/-
- Female/SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
- ಪ್ರಕ್ರಿಯಾ ಶುಲ್ಕ: ಎಲ್ಲರಿಗೂ ₹500/-
ಪಾವತಿಸುವ ವಿಧಾನ: ಆನ್‌ಲೈನ್
EMRS Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-09-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-10-2025
ಪ್ರಮುಖ ಲಿಂಕ್’ಗಳು:
- ಅಧಿಸೂಚನೆ: ಡೌನ್’ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ಸೈಟ್: nests.tribal.gov.in