Bank of Baroda ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BOB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BOB Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: Bank of Baroda (BOB)
- ವೇತನ ಶ್ರೇಣಿ: 64,820 ರೂ. ರಿಂದ 1,20,940 ರೂ.
- ಹುದ್ದೆಗಳ ಸಂಖ್ಯೆ: 455
- ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
- ಮ್ಯಾನೇಜರ್: 23
- ಸೀನಿಯರ್ ಮ್ಯಾನೇಜರ್: 85
- ಚೀಫ್ ಮ್ಯಾನೇಜರ್: 17
- ಡೆಪ್ಯುಟಿ ಮ್ಯಾನೇಜರ್: 22
- AVP: 8
- ಅಸಿಸ್ಟೆಂಟ್ ಮ್ಯಾನೇಜರ್: 300
ಶೈಕ್ಷಣಿಕ ಅರ್ಹತೆ:
- ಮ್ಯಾನೇಜರ್: CA, CMA, CS, CFA, ಗ್ರ್ಯಾಜುಯೇಷನ್, ಪೋಸ್ಟ್ ಗ್ರ್ಯಾಜುಯೇಷನ್, ಮಾಸ್ಟರ್ಸ್ ಡಿಗ್ರಿ, MCA
- ಸೀನಿಯರ್ ಮ್ಯಾನೇಜರ್: CA, CMA, CS, CFA, ಗ್ರ್ಯಾಜುಯೇಷನ್, ಪೋಸ್ಟ್ ಗ್ರ್ಯಾಜುಯೇಷನ್, MBA, PGDM, ಮಾಸ್ಟರ್ಸ್ ಡಿಗ್ರಿ
- ಚೀಫ್ ಮ್ಯಾನೇಜರ್: CA, CMA, CS, CFA, ಗ್ರ್ಯಾಜುಯೇಷನ್, ಪೋಸ್ಟ್ ಗ್ರ್ಯಾಜುಯೇಷನ್
- ಡೆಪ್ಯುಟಿ ಮ್ಯಾನೇಜರ್: ಡಿಗ್ರಿ, B.Sc, BCA, B.E/B.Tech, ಗ್ರ್ಯಾಜುಯೇಷನ್, MCA, ಮಾಸ್ಟರ್ಸ್ ಡಿಗ್ರಿ, M.E/M.Tech, M.Sc, ಪೋಸ್ಟ್ ಗ್ರ್ಯಾಜುಯೇಷನ್
- AVP: ಡಿಗ್ರಿ, B.E/B.Tech, ಗ್ರ್ಯಾಜುಯೇಷನ್, MCA, ಮಾಸ್ಟರ್ಸ್ M.E/M.Tech, M.Sc, MBA, PGDM
- ಅಸಿಸ್ಟೆಂಟ್ ಮ್ಯಾನೇಜರ್: ಪದವಿ
ವಯೋಮಿತಿ:
- ಮ್ಯಾನೇಜರ್: 23-35 ವರ್ಷ
- ಸೀನಿಯರ್ ಮ್ಯಾನೇಜರ್: 27-40 ವರ್ಷ
- ಚೀಫ್ ಮ್ಯಾನೇಜರ್: 28-42 ವರ್ಷ
- ಡೆಪ್ಯುಟಿ ಮ್ಯಾನೇಜರ್: 23-36 ವರ್ಷ
- AVP: 25-45 ವರ್ಷ
- ಅಸಿಸ್ಟೆಂಟ್ ಮ್ಯಾನೇಜರ್: 22-32 ವರ್ಷ (01-08-2025 ಆಧಾರಿತ)
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD ಅಭ್ಯರ್ಥಿಗಳು: 10 ವರ್ಷ (General/EWS), 13 ವರ್ಷ (OBC), 15 ವರ್ಷ (SC/ST)
ವೇತನ ಶ್ರೇಣಿ:
- ಮ್ಯಾನೇಜರ್: 64,820-93,960 ರೂ.
- ಸೀನಿಯರ್ ಮ್ಯಾನೇಜರ್: 85,920-1,05,280 ರೂ.
- ಚೀಫ್ ಮ್ಯಾನೇಜರ್: 1,02,300-1,20,940 ರೂ.
- ಡೆಪ್ಯುಟಿ ಮ್ಯಾನೇಜರ್, AVP, ಅಸಿಸ್ಟೆಂಟ್ ಮ್ಯಾನೇಜರ್: BOB ನಿಯಮಗಳ ಪ್ರಕಾರ
ಅರ್ಜಿ ಶುಲ್ಕ:
- SC/ST/PWD/ESM/DESM/ಮಹಿಳೆಯರಿಗೆ: ₹175
- ಜನರಲ್/OBC/EWS ಅಭ್ಯರ್ಥಿಗಳಿಗೆ: ₹850
- ಪಾವತಿಸುವ ವಿಧಾನ: ಆನ್‌ಲೈನ್
BOB Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-07-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-08-2025 ವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ
BOB Recruitment 2025 ಪ್ರಮುಖ ಲಿಂಕ್‌ಗಳು:
- ದಿನಾಂಕ ವಿಸ್ತರಣೆ ಅಧಿಸೂಚನೆ – ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್: ಡೌನ್‌ಲೋಡ್
- ಅಧಿಕೃತ ಅಧಿಸೂಚನೆ – ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್: ಡೌನ್‌ಲೋಡ್
- ಅಧಿಕೃತ ಅಧಿಸೂಚನೆ – ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ (ರಿಸರ್ವ್ಡ್ ಕ್ಯಾಟಗರಿ): ಡೌನ್‌ಲೋಡ್
- ಆನ್‌ಲೈನ್ ಅರ್ಜಿ – ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್: Apply ಮಾಡಿ
- ಆನ್‌ಲೈನ್ ಅರ್ಜಿ – ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ (ರಿಸರ್ವ್ಡ್ ಕ್ಯಾಟಗರಿ): Apply ಮಾಡಿ
- ಅಧಿಕೃತ ವೆಬ್ ಸೈಟ್: bankofbaroda.in
ಇತರೆ ಮಾಹಿತಿಗಳನ್ನು ಓದಿ: