ಆರೋಗ್ಯ ಇಲಾಖೆ ನೇಮಕಾತಿ 2025 | DHFWS Hassan Recruitment 2025

Telegram Group Join Now
WhatsApp Group Join Now

ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Hassan Recruitment 2025) ಯನ್ನು ಪ್ರಕಟಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ಗಮನಿಸಲು ತಿಳಿಸಲಾಗಿದೆ.ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ, ಎಲ್ಲಾ ವಿವರಗಳನ್ನು ದೃಢೀಕರಿಸಿಕೊಳ್ಳಿ.

DHFWS Hassan Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS)
ವೇತನ ಶ್ರೇಣಿ: ತಿಂಗಳಿಗೆ ರೂ.15,472-1,50,000/-
ಹುದ್ದೆಗಳ ಸಂಖ್ಯೆ: 06
ಉದ್ಯೋಗ ಸ್ಥಳ: ಹಾಸನ

ಹುದ್ದೆಗಳ ವಿವರ:

  • ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: 01
  • ನರ್ಸ್: 01
  • ಫಿಜಿಯೋಥೆರಪಿಸ್ಟ್: 01
  • ಕ್ಲಿನಿಕಲ್ ಸೈಕಲಾಜಿಸ್ಟ್: 01
  • ಸ್ಪೀಚ್ ಥೆರಪಿಸ್ಟ್: 01
  • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: 01

ಶೈಕ್ಷಣಿಕ ಅರ್ಹತೆ:
DHFWS ಹಾಸನ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: ಎಂಬಿಬಿಎಸ್, ಎಂ.ಡಿ, ಡಿಎಂ, ಡಿಎನ್‌ಬಿ
  • ನರ್ಸ್: ಜಿಎನ್‌ಎಂ, ಬಿ.ಎಸ್ಸಿ (ನರ್ಸಿಂಗ್)
  • ಫಿಜಿಯೋಥೆರಪಿಸ್ಟ್: ಬಿಪಿಟಿ
  • ಕ್ಲಿನಿಕಲ್ ಸೈಕಲಾಜಿಸ್ಟ್: ಎಂ.ಫಿಲ್, ಸ್ನಾತಕೋತ್ತರ ಪದವಿ
  • ಸ್ಪೀಚ್ ಥೆರಪಿಸ್ಟ್: ಬಿಎಎಸ್‌ಎಲ್‌ಪಿ
  • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: ಸ್ನಾತಕೋತ್ತರ ಪದವಿ

ವೇತನ ಶ್ರೇಣಿ:

  • ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: ತಿಂಗಳಿಗೆ ರೂ.60,000-1,50,000/-
  • ನರ್ಸ್: ತಿಂಗಳಿಗೆ ರೂ.15,472-19,999/-
  • ಫಿಜಿಯೋಥೆರಪಿಸ್ಟ್: ತಿಂಗಳಿಗೆ ರೂ.25,000/-
  • ಕ್ಲಿನಿಕಲ್ ಸೈಕಲಾಜಿಸ್ಟ್: ತಿಂಗಳಿಗೆ ರೂ.26,250/-
  • ಸ್ಪೀಚ್ ಥೆರಪಿಸ್ಟ್: ತಿಂಗಳಿಗೆ ರೂ.30,000/-
  • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: ತಿಂಗಳಿಗೆ ರೂ.30,000/-

ವಯೋಮಿತಿ:
DHFWS ಹಾಸನ ಅಧಿಸೂಚನೆಯ ಪ್ರಕಾರ:

  • ನ್ಯೂರಾಲಜಿಸ್ಟ್/ಎಂ.ಡಿ ಫಿಜಿಷಿಯನ್/ಎಂಬಿಬಿಎಸ್: 60 ವರ್ಷ
  • ನರ್ಸ್: 45 ವರ್ಷ
  • ಫಿಜಿಯೋಥೆರಪಿಸ್ಟ್: 45 ವರ್ಷ
  • ಕ್ಲಿನಿಕಲ್ ಸೈಕಲಾಜಿಸ್ಟ್: 45 ವರ್ಷ
  • ಸ್ಪೀಚ್ ಥೆರಪಿಸ್ಟ್: 45 ವರ್ಷ
  • ಡಿಸ್ಟ್ರಿಕ್ಟ್ ಕೋಆರ್ಡಿನೇಟರ್: 45 ವರ್ಷ

ವಯೋಮಿತಿ ಸಡಿಲಿಕೆ:
DHFWS ಹಾಸನ ನಿಯಮಗಳಂತೆ

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿ ಪಡಿಸಿರುವ ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ಮತ್ತು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ 25-08-2025, ಬೆಳಿಗ್ಗೆ 10:00 ಗಂಟೆಗೆ ಕೆಳಗಿನ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು:
ಸ್ಥಳ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಪಕ್ಕ, ಸಾಲಗಾಮೆ ರಸ್ತೆ, ಹಾಸನ

DHFWS Hassan Recruitment 2025 ಪ್ರಮುಖ ದಿನಾಂಕಗಳು:

  • ಪ್ರಕಟಣೆ ದಿನಾಂಕ: 13-08-2025
  • ನೇರ ಸಂದರ್ಶನ ದಿನಾಂಕ: 25-08-2025, ಬೆಳಿಗ್ಗೆ 10:00

ಪ್ರಮುಖ ಲಿಂಕ್‌ಗಳು:

  • ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
  • ಅಧಿಕೃತ ವೆಬ್‌ಸೈಟ್: hassan.nic.in

ಅಂಚೆ ಬ್ಯಾಂಕ್‌ ನೇಮಕಾತಿ 2025

SBI ನೇಮಕಾತಿ 2025, ಆನ್‌ಲೈನ್ ಅರ್ಜಿ ಸಲ್ಲಿಸಿ

Leave a Comment