ಅಂಚೆ ಬ್ಯಾಂಕ್‌ ನೇಮಕಾತಿ 2025 |IPPB Recruitment 2025 Apply Online

Telegram Group Join Now
WhatsApp Group Join Now

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (IPPB Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿರಿ.

IPPB Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)
ಉದ್ಯೋಗ ಸ್ಥಳ: All India
ವೇತನ ಶ್ರೇಣಿ: ರೂ. 3,16,627 – 4,36,271/- ಪ್ರತಿ ತಿಂಗಳು

ಹುದ್ದೆಗಳ ವಿವರ:
ಡಿಪ್ಯೂಟಿ ಜನರಲ್ ಮ್ಯಾನೇಜರ್ – 1
ಜನರಲ್ ಮ್ಯಾನೇಜರ್ – 1
ಚೀಫ್ HR ಆಫೀಸರ್ – 1
ಚೀಫ್ ಕಾಂಪ್ಲೈಯನ್ಸ್ ಆಫೀಸರ್ – 1
ಚೀಫ್ ಆಪರೇಟಿಂಗ್ ಆಫೀಸರ್ – 1

ಶೈಕ್ಷಣಿಕ ಅರ್ಹತೆ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಈ ಕೇಳಗಿನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಅನುಭವವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿರಿ.

ಹುದ್ದೆ ಹೆಸರುಶೈಕ್ಷಣಿಕ ಅರ್ಹತೆ
Deputy General ManagerCA
General ManagerGraduation
Chief HR OfficerGraduation
Preference: MBA in HR
Chief Compliance OfficerGraduation
Note:
CA/CS/MBA Finance/Post Graduate degree
or equivalent is preferred.
Chief Operating OfficerGraduation

ವೇತನ ಶ್ರೇಣಿ:
ಡಿಪ್ಯೂಟಿ ಜನರಲ್ ಮ್ಯಾನೇಜರ್: ₹3,91,408/-
ಜನರಲ್ ಮ್ಯಾನೇಜರ್: ₹4,36,271/-
ಚೀಫ್ HR ಆಫೀಸರ್: ₹4,36,271/-
ಚೀಫ್ ಕಾಂಪ್ಲೈಯನ್ಸ್ ಆಫೀಸರ್: ₹3,16,627/-
ಚೀಫ್ ಆಪರೇಟಿಂಗ್ ಆಫೀಸರ್: ₹3,16,627/-

ವಯೋಮಿತಿ:

  • ಡಿಪ್ಯೂಟಿ ಜನರಲ್ ಮ್ಯಾನೇಜರ್: 35 – 55 ವರ್ಷ
  • ಜನರಲ್ ಮ್ಯಾನೇಜರ್: 38 – 55 ವರ್ಷ
  • ಚೀಫ್ HR ಆಫೀಸರ್: 38 – 55 ವರ್ಷ
    ಚೀಫ್ ಕಾಂಪ್ಲೈಯನ್ಸ್ ಆಫೀಸರ್: 38 – 55 ವರ್ಷ
    ಚೀಫ್ ಆಪರೇಟಿಂಗ್ ಆಫೀಸರ್:38 – 55 ವರ್ಷ

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳಿಗೆ: 3 ವರ್ಷ
  • SC/ST ಅಭ್ಯರ್ಥಿಗಳಿಗೆ: 5 ವರ್ಷ
  • PwBD (UR) ಅಭ್ಯರ್ಥಿಗಳಿಗೆ: 10 ವರ್ಷ
  • PwBD [OBC (NCL)]: 13 ವರ್ಷ
  • PwBD (SC/ST): 15 ವರ್ಷ

ಅರ್ಜಿ ಶುಲ್ಕ:

  • SC/ST/PwBD ಅಭ್ಯರ್ಥಿಗಳು: ₹150/-
  • ಇತರೆ ಅಭ್ಯರ್ಥಿಗಳು: ₹750/-
    ಪಾವತಿ ವಿಧಾನ: ಆನ್‌ಲೈನ್

IPPB Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ: 02-08-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-08-2025

ಪ್ರಮುಖ ಲಿಂಕ್‌ಗಳು:

ರೈಲ್ವೆ ಇಲಾಖೆ ಹೊಸ ನೇಮಕಾತಿ 2025

SBI ನೇಮಕಾತಿ 2025, ಆನ್‌ಲೈನ್ ಅರ್ಜಿ ಸಲ್ಲಿಸಿ

Leave a Comment