ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (VTU Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
VTU Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)
ವೇತನ ಶ್ರೇಣಿ: VTU ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 71
ಉದ್ಯೋಗ ಸ್ಥಳ: ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಬೆಳಗಾವಿ
ಹುದ್ದೆಗಳ ವಿವರ:
- ತಾತ್ಕಾಲಿಕ ಲ್ಯಾಬ್ ಇನ್ಸ್ಟ್ರಕ್ಟರ್: 66
- ತಾತ್ಕಾಲಿಕ ಗ್ರಂಥಪಾಲಕ: 2
- ತಾತ್ಕಾಲಿಕ ಪ್ರೋಗ್ರಾಮರ್: 3
ಶೈಕ್ಷಣಿಕ ಅರ್ಹತೆ:
VTU ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ತಾತ್ಕಾಲಿಕ ಲ್ಯಾಬ್ ಇನ್ಸ್ಟ್ರಕ್ಟರ್: ಡಿಪ್ಲೊಮಾ, BBM, B.Sc, BCA, B.E, MCA, M.Sc, MBA, M.Com
- ತಾತ್ಕಾಲಿಕ ಗ್ರಂಥಪಾಲಕ: ಸ್ನಾತಕೋತ್ತರ ಪದವಿ, Ph.D
- ತಾತ್ಕಾಲಿಕ ಪ್ರೋಗ್ರಾಮರ್: ಡಿಪ್ಲೊಮಾ, B.E, ಸ್ನಾತಕೋತ್ತರ ಪದವಿ, MCA, M.Sc
ವೇತನ ಶ್ರೇಣಿ:
ವೇತನವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಯಮಗಳ ಅನುಸಾರವಾಗಿ ನಿಗದಿಪಡಿಸಿರುತ್ತಾರೆ.
ವಯೋಮಿತಿ:
VTU ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯೋಮಿತಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-08-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 11-08-2025
VTU Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: vtu.ac.in
ವಾಕ್-ಇನ್ ಸಂದರ್ಶನ ದಿನಾಂಕ ಮತ್ತು ಸ್ಥಳ:
ವಾಕ್-ಇನ್ ಸಂದರ್ಶನ ದಿನಾಂಕವನ್ನು vtu.ac.in ಅಧಿಕೃತ ವೆಬ್‌ಸೈನ್‌ನಲ್ಲಿ ತಿಳಿಸುವುದಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅದನ್ನು ಪರಿಶೀಲನೆ ಮಾಡಿಕೊಳ್ಳಹುದು. ಹಾಗೂ ವಾಕ್-ಇನ್ ಸಂದರ್ಶನದ ಸ್ಥಳದ ಮಾಹಿತಿಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಓದಿರಿ.
ಇತರೆ ಮಾಹಿತಿಗಳು: