ಇಂಡಿಯನ್ ಕೋಸ್ಟ್ ಗಾರ್ಡ್‌ ನೇಮಕಾತಿ 2025 | Indian Coast Guard Recruitment 2025

Telegram Group Join Now
WhatsApp Group Join Now

ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indian Coast Guard Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Indian Coast Guard Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇಂಡಿಯನ್ ಕೋಸ್ಟ್ ಗಾರ್ಡ್
ವೇತನ ಶ್ರೇಣಿ: ನಿಯಮಾವಳಿ ಪ್ರಕಾರ
ಹುದ್ದೆಗಳ ಸಂಖ್ಯೆ: 04
ಉದ್ಯೋಗ ಸ್ಥಳ: ಭುವನೇಶ್ವರ, ಪರದೀಪ – ಒಡಿಶಾ; ಪೂರ್ವ ಮೆದಿನಿಪುರ – ಪಶ್ಚಿಮ ಬಂಗಾಳ

ಹುದ್ದೆಗಳ ವಿವರ:
• Store Keeper Grade I – 01 ಹುದ್ದೆ
• Civilian Motor Transport Driver – 02 ಹುದ್ದೆಗಳು
• Lascar – 01 ಹುದ್ದೆ

ಶೈಕ್ಷಣಿಕ ಅರ್ಹತೆ:
• Store Keeper Grade I: 12ನೇ ತರಗತಿ/ಡಿಗ್ರಿ ಪಾಸ್.
• Civilian Motor Transport Driver: 10ನೇ ತರಗತಿ ಪಾಸ್ (ಮಾನ್ಯ ಚಾಲನಾ ಪರವಾನಗಿ ಅವಶ್ಯಕ).
• Lascar: ಅಧಿಸೂಚನೆ ಪ್ರಕಾರ.

ವಯೋಮಿತಿ:
• Store Keeper Grade I: 18–25 ವರ್ಷ
• Civilian Motor Transport Driver: 18–27 ವರ್ಷ
• Lascar: 18–30 ವರ್ಷ

ವೇತನ ಶ್ರೇಣಿ:
ಇಂಡಿಯನ್ ಕೋಸ್ಟ್ ಗಾರ್ಡ್ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ:
ಅಧಿಸೂಚನೆ ಪ್ರಕಾರ.

Indian Coast Guard Recruitment 2025 ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Headquarters, Coast Guard Region (NE), {for CSO (P&A)}, Synthesis Business Park, 6th Floor, Shrachi Building, Rajarhat, New Town, Kolkata – 700161 ಇವರಿಗೆ 13-10-2025ರ ಮೊದಲು ಕಳುಹಿಸಬೇಕು (ರಿಜಿಸ್ಟರ್ ಪೋಸ್ಟ್/ಸ್ಪೀಡ್ ಪೋಸ್ಟ್/ಇತರೆ ಸೇವೆ).

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-10-2025

ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: Click Here
ಅಧಿಕೃತ ವೆಬ್ ಸೈಟ್: joinindiancoastguard.cdac.in

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ 2025

Leave a Comment