ಇಂಡಿಯನ್ ಬ್ಯಾಂಕ್ (Indian Bank) ದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Indian Bank Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Indian Bank Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: Indian Bank
ಹುದ್ದೆಗಳ ಸಂಖ್ಯೆ: 171
ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್ (Specialist Officer)
ವೇತನ ಶ್ರೇಣಿ: ರೂ. 64,820 – 1,20,940/- ಪ್ರತಿ ತಿಂಗಳು
ಉದ್ಯೋಗ ಸ್ಥಳ: All India
ಹುದ್ದೆವಾರು ವಿದ್ಯಾರ್ಹತೆ:
| ಹುದ್ದೆಯ ಹೆಸರು | ವಿದ್ಯಾರ್ಹತೆ |
|---|---|
| Chief Manager (Information Technology) | Indian Bank ನಿಯಮಗಳ ಪ್ರಕಾರ |
| Senior Manager (Information Technology) | Indian Bank ನಿಯಮಗಳ ಪ್ರಕಾರ |
| Manager (Information Technology) | Indian Bank ನಿಯಮಗಳ ಪ್ರಕಾರ |
| Chief Manager (Information Security) | B.E ಅಥವಾ B.Tech, MCA, M.Sc |
| Senior Manager – Information Security | B.Sc, B.E ಅಥವಾ B.Tech, MCA, M.Sc |
| Manager-Information Security | B.Sc, B.E ಅಥವಾ B.Tech, MCA, M.Sc |
| Chief Manager (Corporate Credit Analyst) | CA, Graduation, B.E ಅಥವಾ B.Tech, MCA, M.Sc, MBA |
| Senior Manager (Corporate Credit Analyst) | CA, Graduation, B.E ಅಥವಾ B.Tech, MCA, M.Sc, MBA |
| Manager (Corporate Credit Analyst) | CA, Graduation, MBA, PGDBA, PGDBM |
| Chief Manager (Financial Analyst) | ICWA |
| Senior Manager (Financial Analyst) | ICWA |
| Manager (Financial Analyst) | ICWA |
| Chief Manager Management (Risk) | CA, CFA, Master’s Degree |
| Chief Manager (Management IT Risk) | B.E ಅಥವಾ B.Tech, MCA |
| Senior Manager Management (Risk) | CA, B.E ಅಥವಾ B.Tech, Master’s Degree |
| Senior Manager (Management IT Risk) | B.E ಅಥವಾ B.Tech, Master’s Degree, MCA, M.Sc |
| Senior Manager (Data Analyst) | CA, Degree, Master’s Degree, MCA |
| Manager Management (Risk) | B.E ಅಥವಾ B.Tech, Post Graduation |
| Manager Management (IT Risk) | B.E ಅಥವಾ B.Tech, MCA, M.Sc |
| Manager (Data Analyst) | B.E ಅಥವಾ B.Tech, MCA, M.Sc |
| Chief Manager (Company Secretary) | Indian Bank ನಿಯಮಗಳ ಪ್ರಕಾರ |
| Senior Manager (Chartered Accountant) | ICAI |
| Manager (Chartered Accountant) | ICAI |
Indian Bank Recruitment 2025 ಹುದ್ದೆವಾರು ವಯೋಮಿತಿ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ (ವರ್ಷಗಳಲ್ಲಿ) |
|---|---|---|
| Chief Manager (Information Technology) | 10 | 28-36 |
| Senior Manager (Information Technology) | 25 | 25-33 |
| Manager (Information Technology) | 20 | 23-31 |
| Chief Manager (Information Security) | 5 | 30-36 |
| Senior Manager – Information Security | 15 | 25-33 |
| Manager-Information Security | 15 | 23-31 |
| Chief Manager (Corporate Credit Analyst) | 15 | 28-36 |
| Senior Manager (Corporate Credit Analyst) | 15 | 26-33 |
| Manager (Corporate Credit Analyst) | 10 | 23-31 |
| Chief Manager (Financial Analyst) | 5 | 29-36 |
| Senior Manager (Financial Analyst) | 3 | 27-33 |
| Manager (Financial Analyst) | 4 | 25-31 |
| Chief Manager Management (Risk) | 4 | 28-36 |
| Chief Manager (Management IT Risk) | 1 | 28-36 |
| Senior Manager Management (Risk) | 7 | 25-33 |
| Senior Manager (Management IT Risk) | 1 | 25-33 |
| Senior Manager (Data Analyst) | 2 | 23-31 |
| Manager Management (Risk) | 7 | 23-31 |
| Manager Management (IT Risk) | 1 | 23-31 |
| Manager (Data Analyst) | 2 | 23-31 |
| Chief Manager (Company Secretary) | 1 | 30-36 |
| Senior Manager (Chartered Accountant) | 2 | 27-33 |
| Manager (Chartered Accountant) | 1 | 23-31 |
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 3 ವರ್ಷ
SC/ST ಅಭ್ಯರ್ಥಿಗಳಿಗೆ: 5 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
SC/ST/PWBD ಅಭ್ಯರ್ಥಿಗಳಿಗೆ: ರೂ. 175/-
ಇತರೆ ಅಭ್ಯರ್ಥಿಗಳಿಗೆ: ರೂ. 1000/-
ಪಾವತಿಸುವ ವಿಧಾನ: ಆನ್ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-10-2025
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ಸೈಟ್: indianbank.in