ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Bank of Baroda Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Bank of Baroda Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ (BOB)
- ವೇತನ ಶ್ರೇಣಿ: ₹64,820 – ₹1,20,940/- ಪ್ರತಿ ತಿಂಗಳು
- ಹುದ್ದೆಗಳ ಸಂಖ್ಯೆ: 58
- ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
BOB ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ Graduation, MBA, PGDM ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
- Chief Manager – 2 ಹುದ್ದೆಗಳು
- Manager (Trade Finance Operations) – 14 ಹುದ್ದೆಗಳು
- Manager (Forex Acquisition & Relationship) – 37 ಹುದ್ದೆಗಳು
- Senior Manager – 5 ಹುದ್ದೆಗಳು
ವೇತನ ಶ್ರೇಣಿ:
- Chief Manager – ₹1,02,300 – ₹1,20,940/-
- Manager (Trade Finance Operations) – ₹64,820 – ₹93,960/-
- Manager (Forex Acquisition & Relationship) – ₹64,820 – ₹93,960/-
- Senior Manager – ₹85,920 – ₹1,05,280/-
ವಯೋಮಿತಿ:
- Chief Manager: 30 – 40 ವರ್ಷ
- Manager (Trade Finance Operations): 24 – 34 ವರ್ಷ
- Manager (Forex Acquisition & Relationship): 26 – 36 ವರ್ಷ
- Senior Manager: 29 – 39 ವರ್ಷ
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
- PwBD (Gen/EWS): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ
ಅರ್ಜಿ ಶುಲ್ಕ:
- SC/ST/PwBD/ESM/DESM & ಮಹಿಳಾ ಅಭ್ಯರ್ಥಿಗಳು: ₹175/-
- General/OBC/EWS ಅಭ್ಯರ್ಥಿಗಳು: ₹850/-
ಪಾವತಿಸುವ ವಿಧಾನ: ಆನ್‌ಲೈನ್
Bank of Baroda Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-09-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 09-10-2025
ಪ್ರಮುಖ ಲಿಂಕ್’ಗಳು:
- ಅಧಿಸೂಚನೆ: ಡೌನ್’ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: bankofbaroda.in