HESCOM ನೇಮಕಾತಿ 2025 | HESCOM Recruitment 2025 Apply Online

Telegram Group Join Now
WhatsApp Group Join Now

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (HESCOM Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

HESCOM Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM)
  • ವೇತನ ಶ್ರೇಣಿ: ₹8,000 – ₹9,000/- ಪ್ರತಿ ತಿಂಗಳು
  • ಹುದ್ದೆಗಳ ಸಂಖ್ಯೆ: 338
  • ಉದ್ಯೋಗ ಸ್ಥಳ: ಹುಬ್ಬಳ್ಳಿ

ಶೈಕ್ಷಣಿಕ ಅರ್ಹತೆ:
HESCOM ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:

  • Graduate Apprentice ಹುದ್ದೆಗೆ: B.E / B.Tech (Electrical & Electronics)
  • Diploma Apprentice ಹುದ್ದೆಗೆ: Diploma (Electrical & Electronics)

ಹುದ್ದೆಗಳ ವಿವರ:

  • Graduate Apprentice – 200 ಹುದ್ದೆಗಳು
  • Diploma Apprentice – 138 ಹುದ್ದೆಗಳು

ವೇತನ ಶ್ರೇಣಿ:

  • Graduate Apprentice – ₹9,000/- ಪ್ರತಿ ತಿಂಗಳು
  • Diploma Apprentice – ₹8,000/- ಪ್ರತಿ ತಿಂಗಳು

ವಯೋಮಿತಿ:
HESCOM ಅಧಿಸೂಚನೆಯ ಪ್ರಕಾರ

HESCOM Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-09-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18-09-2025

ಪ್ರಮುಖ ಲಿಂಕ್’ಗಳು:

BSF: ಗಡಿ ಭದ್ರತಾ ಪಡೆ ನೇಮಕಾತಿ 2025

Leave a Comment