ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸೊಸೈಟಿ (KSRLPS) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KSRLPS Recruitment 2025) ಯನ್ನು ಪ್ರಕಟಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KSRLPS Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸೊಸೈಟಿ (KSRLPS)
- ವೇತನ ಶ್ರೇಣಿ: KSRLPS ನಿಯಮಗಳ ಪ್ರಕಾರ
- ಹುದ್ದೆಗಳ ಸಂಖ್ಯೆ: 08
- ಉದ್ಯೋಗ ಸ್ಥಳ: ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ
ಶೈಕ್ಷಣಿಕ ಅರ್ಹತೆ: KSRLPS ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಈ ಕೆಳಗಿನ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು:
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ದಕ್ಷಿಣ ಕನ್ನಡ): B.Sc, M.Sc ಮಾಸ್ಟರ್ಸ್ ಡಿಗ್ರಿ
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ದಕ್ಷಿಣ ಕನ್ನಡ): ಪದವಿ
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ಯಾದಗಿರಿ): ಪದವಿ
- ಕ್ಲಸ್ಟರ್ ಸೂಪರ್‌ವೈಸರ್: ಪದವಿ
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ಬಳ್ಳಾರಿ): B.Sc, M.Sc ಮಾಸ್ಟರ್ಸ್ ಡಿಗ್ರಿ
- ಡಿಸ್ಟ್ರಿಕ್ಟ್ ಮ್ಯಾನೇಜರ್: B.Sc, M.Sc ಮಾಸ್ಟರ್ಸ್ ಡಿಗ್ರಿ
KSRLPS Recruitment 2025 ಹುದ್ದೆಗಳ ವಿವರ:
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ದಕ್ಷಿಣ ಕನ್ನಡ): 2
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ದಕ್ಷಿಣ ಕನ್ನಡ): 1
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ಯಾದಗಿರಿ): 2
- ಕ್ಲಸ್ಟರ್ ಸೂಪರ್‌ವೈಸರ್: 1
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ಬಳ್ಳಾರಿ): 1
- ಡಿಸ್ಟ್ರಿಕ್ಟ್ ಮ್ಯಾನೇಜರ್: 1
ವೇತನ ಶ್ರೇಣಿ:
- KSRLPS ನಿಯಮಗಳ ಪ್ರಕಾರ
ವಯೋಮಿತಿ: KSRLPS ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯೋಮಿತಿ KSRLPS ನಿಯಮಗಳಿಗೆ ಅನುಗುಣವಾಗಿರಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-07-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-07-2025
ಹುದ್ದೆವಾರು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ದಕ್ಷಿಣ ಕನ್ನಡ): 22-07-2025
- ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್‌ಲಿಹುಡ್ಸ್ (ಬಳ್ಳಾರಿ): 17-07-2025
- ಡಿಸ್ಟ್ರಿಕ್ಟ್ ಮ್ಯಾನೇಜರ್: 17-07-2025
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ಯಾದಗಿರಿ): 13-07-2025
- ಕ್ಲಸ್ಟರ್ ಸೂಪರ್‌ವೈಸರ್: 13-07-2025
- ಬ್ಲಾಕ್ ಮ್ಯಾನೇಜರ್-MIS/DEO/GPLF ಅಸಿಸ್ಟಂಟ್ (ದಕ್ಷಿಣ ಕನ್ನಡ): 11-07-2025
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ ಮತ್ತು ಆನ್‌ಲೈನ್ ಅರ್ಜಿ: ಡೌನ್‌ಲೋಡ್
- ಅಧಿಕೃತ ವೆಬ್ ಸೈಟ್: ksrlps.karnataka.gov.in
ಇತರೆ ಮಾಹಿತಿಗಳು: