SSC MTS ನೇಮಕಾತಿ 2025, ಅರ್ಜಿ ಸಲ್ಲಿಸಿ | SSC Recruitment 2025 Apply Online For MTS Posts

Telegram Group Join Now
WhatsApp Group Join Now

ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ Havaldar, MTS ಹುದ್ದೆಗಳ ನೇಮಕಾತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಅಧಿಸೂಚನೆ (SSC Recruitment 2025) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SSC Recruitment 2025 ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ವೇತನ ಶ್ರೇಣಿ: SSC ನಿಯಮಗಳ ಪ್ರಕಾರ
  • ಹುದ್ದೆಗಳ ಸಂಖ್ಯೆ: 1075
  • ಉದ್ಯೋಗ ಸ್ಥಳ: ಆಲ್ ಇಂಡಿಯಾ

ಶೈಕ್ಷಣಿಕ ಅರ್ಹತೆ: SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು.

SSC Recruitment 2025 ಹುದ್ದೆಗಳ ವಿವರ:

  • MTS: ಖಾಲಿ ಹುದ್ದೆಗಳ ಮಾಹಿತಿ ಲಭ್ಯವಾಗಬೇಕಿದೆ.
  • ಹವಾಲ್ದಾರ್: 1075

ವೇತನ ಶ್ರೇಣಿ:

  • MTS: SSC ನಿಯಮಗಳ ಪ್ರಕಾರ
  • ಹವಾಲ್ದಾರ್: SSC ನಿಯಮಗಳ ಪ್ರಕಾರ

ವಯೋಮಿತಿ: SSC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು. ಮಿಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಈ ಕೇಳಗಿನಂತಿದೆ ಗಮನಿಸಿ.

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳು: 03 ವರ್ಷ
  • SC/ST ಅಭ್ಯರ್ಥಿಗಳು: 05 ವರ್ಷ
  • PwBD (UR) ಅಭ್ಯರ್ಥಿಗಳು: 10 ವರ್ಷ
  • PwBD (OBC) ಅಭ್ಯರ್ಥಿಗಳು: 13 ವರ್ಷ
  • PwBD (SC/ST) ಅಭ್ಯರ್ಥಿಗಳು: 15 ವರ್ಷ

ಅರ್ಜಿ ಶುಲ್ಕ:

  • SC/ST/PwBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳು: ಶೂನ್ಯ
  • ಜನರಲ್/OBC/EWS ಅಭ್ಯರ್ಥಿಗಳು: ರೂ. 100/-
  • ಪಾವತಿಸುವ ವಿಧಾನ: ಆನ್‌ಲೈನ್

SSC Recruitment 2025 ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-06-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24-07-2025
  • ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ: 25-07-2025
  • ಅರ್ಜಿ ತಿದ್ದುಪಡಿ ಮತ್ತು ತಿದ್ದುಪಡಿ ಶುಲ್ಕದ ಆನ್‌ಲೈನ್ ಪಾವತಿಗಾಗಿ ವಿಂಡೋ: 29-07-2025 ರಿಂದ 31-07-2025
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ: 20-09-2025 ರಿಂದ 24-10-2025

ಪ್ರಮುಖ ಲಿಂಕ್‌ಗಳು:

ಗಮನಿಸಿ:

  • ಅರ್ಜಿ ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಎದುರಾದಲ್ಲಿ, ಅಭ್ಯರ್ಥಿಗಳು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ: 18003093063 ಸಂಪರ್ಕಿಸಬಹುದು.

SSC Recruitment 2025 For 14582 CGL Posts

RRB ನೇಮಕಾತಿ 2025; ಅರ್ಜಿ ಆಹ್ವಾನ

ಬೆಂಗಳೂರು ಮೆಟ್ರೋ ನೇಮಕಾತಿ 2025

Leave a Comment