ಡಿಆರ್‌ಡಿಒ ಆರ್‌ಎಸಿ (DRDO RAC) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
DRDO RAC Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರಿಕ್ರೂಟ್‌ಮೆಂಟ್ & ಅಸೆಸ್‌ಮೆಂಟ್ ಸೆಂಟರ್ (DRDO RAC)
- ವೇತನ ಶ್ರೇಣಿ: ರೂ. 56,100 – 1,00,000/- ಪ್ರತಿ ತಿಂಗಳು
- ಹುದ್ದೆಗಳ ಸಂಖ್ಯೆ: 152
- ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ: DRDO RAC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಮೆಕಾನಿಕಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಮೆಟೀರಿಯಲ್/ಮೆಟೀರಿಯಲ್ ಸೈನ್ಸ್ & ಇಂಜಿನಿಯರಿಂಗ್/ಮೆಟಲರ್ಜಿಕಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಫಿಜಿಕ್ಸ್: ಸ್ನಾತಕೋತ್ತರ ಪದವಿ
- ಕೆಮಿಸ್ಟ್ರಿ: ಸ್ನಾತಕೋತ್ತರ ಪದವಿ
- ಕೆಮಿಕಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಗಣಿತ: ಸ್ನಾತಕೋತ್ತರ ಪದವಿ
- ಸಿವಿಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಬಯೋ-ಮೆಡಿಕಲ್ ಇಂಜಿನಿಯರಿಂಗ್: ಪದವಿ, B.E ಅಥವಾ B.Tech
- ಎಂಟಮಾಲಜಿ: ಸ್ನಾತಕೋತ್ತರ ಪದವಿ
- ಬಯೋ ಸ್ಟಾಟಿಸ್ಟಿಕ್ಸ್: ಸ್ನಾತಕೋತ್ತರ ಪದವಿ
- ಕ್ಲಿನಿಕಲ್ ಸೈಕಾಲಜಿ: ಸ್ನಾತಕೋತ್ತರ ಪದವಿ
- ಸೈಕಾಲಜಿ: ಸ್ನಾತಕೋತ್ತರ ಪದವಿ
DRDO RAC Recruitment 2025 ಹುದ್ದೆಗಳ ವಿವರ:
- ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್: 40
- ಮೆಕಾನಿಕಲ್ ಇಂಜಿನಿಯರಿಂಗ್: 34
- ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್: 34
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್: 07
- ಮೆಟೀರಿಯಲ್/ಮೆಟೀರಿಯಲ್ ಸೈನ್ಸ್ & ಇಂಜಿನಿಯರಿಂಗ್/ಮೆಟಲರ್ಜಿಕಲ್ ಇಂಜಿನಿಯರಿಂಗ್: 05
- ಫಿಜಿಕ್ಸ್: 04
- ಕೆಮಿಸ್ಟ್ರಿ: 03
- ಕೆಮಿಕಲ್ ಇಂಜಿನಿಯರಿಂಗ್: 03
- ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್: 06
- ಗಣಿತ: 03
- ಸಿವಿಲ್ ಇಂಜಿನಿಯರಿಂಗ್: 01
- ಬಯೋ-ಮೆಡಿಕಲ್ ಇಂಜಿನಿಯರಿಂಗ್: 02
- ಎಂಟಮಾಲಜಿ: 01
- ಬಯೋ ಸ್ಟಾಟಿಸ್ಟಿಕ್ಸ್: 01
- ಕ್ಲಿನಿಕಲ್ ಸೈಕಾಲಜಿ: 01
- ಸೈಕಾಲಜಿ: 07
DRDO RAC Recruitment 2025 ವೇತನ ಶ್ರೇಣಿ:
- ರೂ. 56,100 – 1,00,000/- ಪ್ರತಿ ತಿಂಗಳು
ವಯೋಮಿತಿ: DRDO RAC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 10-06-2025 ರಂತೆ 35 ವರ್ಷವಾಗಿರಬೇಕು.
ವಯೋಮಿತಿ ಸಡಿಲಿಕೆ:
- OBC (NCL) ಅಭ್ಯರ್ಥಿಗಳು: 03 ವರ್ಷ
- SC/ST ಅಭ್ಯರ್ಥಿಗಳು: 05 ವರ್ಷ
- ದಿವ್ಯಾಂಗಜನ ಅಭ್ಯರ್ಥಿಗಳು: 10 ವರ್ಷ
ಅರ್ಜಿ ಶುಲ್ಕ:
- SC/ST/ದಿವ್ಯಾಂಗಜನ/ಮಹಿಳಾ ಅಭ್ಯರ್ಥಿಗಳು: ಶೂನ್ಯ
- UR/OBC/EWS ಅಭ್ಯರ್ಥಿಗಳು: ರೂ. 100/-
- ಪಾವತಿಸುವ ವಿಧಾನ: ಆನ್‌ಲೈನ್
DRDO RAC Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-05-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-07-2025
ಪ್ರಮುಖ ಲಿಂಕ್‌ಗಳು:
- ಹುದ್ದೆಗಳನ್ನು ಹೆಚ್ಚಿಸಿದ ಅಧಿಸೂಚನೆ: ಡೌನ್ಲೋಡ್
- ಅಧಿಕೃತ ಅಧಿಸೂಚನೆ pdf: ಡೌನ್ಲೋಡ್
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ ಸೈಟ್: rac.gov.in
ಗಮನಿಸಿ:
- ಆನ್‌ಲೈನ್ ಅರ್ಜಿ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ದಯವಿಟ್ಟು ಸಂಪರ್ಕಿಸಿ: ಫೋನ್ ಸಂಖ್ಯೆ: 011-23812955
- ಈ ಜಾಹೀರಾತಿಗೆ ಸಂಬಂಧಿಸಿದ ಇತರ ಪ್ರಶ್ನೆಗಳಿಗೆ ಸಂಪರ್ಕಿಸಿ: ಫೋನ್ ಸಂಖ್ಯೆ: 011-23830599, 011-23889526 ಅಥವಾ ಇ-ಮೇಲ್: [email protected] ಅಥವಾ [email protected]
ಇತರೆ ಮಾಹಿತಿಗಳು: