ವಾಣಿಜ್ಯ ಇಲಾಖೆ ನೇಮಕಾತಿ 2023, ವೇತನ 60,000 ರೂ. | Department of Commerce Recruitment 2023 Notification

Telegram Group Join Now
WhatsApp Group Join Now

ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Department of Commerce Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

IDBI ಬ್ಯಾಂಕ್ ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2023

Department of Commerce Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ವಾಣಿಜ್ಯ ಇಲಾಖೆ
ವೇತನ ಶ್ರೇಣಿ: 60,000 ರಿಂದ 1,45,000 ರೂ.
ಹುದ್ದೆಗಳ ಸಂಖ್ಯೆ: 67
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ವಾಣಿಜ್ಯ ಇಲಾಖೆ ಅಧಿಸೂಚನೆಯ ನಿಯಮಗಳ ಪ್ರಕಾರ.

ಹುದ್ದೆಗಳ ವಿವರ:
ಯುವ ವೃತ್ತಿಪರರು – 20
ಅಸೋಸಿಯೇಟ್ – 12
ಕನ್ಸಲ್ಟೆಂಟ್ – 21
ಹಿರಿಯ ಕನ್ಸಲ್ಟೆಂಟ್ – 14

ವೇತನ ಶ್ರೇಣಿ:
ಯುವ ವೃತ್ತಿಪರರು – 60,000 ರೂ.
ಅಸೋಸಿಯೇಟ್ – 80,000 ರಿಂದ 1,45,000 ರೂ.
ಕನ್ಸಲ್ಟೆಂಟ್ – 1,45,000 ರಿಂದ 2,65,000 ರೂ.
ಹಿರಿಯ ಕನ್ಸಲ್ಟೆಂಟ್ – 2,65,000 ರಿಂದ 3,30,000 ರೂ.

ವಯೋಮಿತಿ:
ಯುವ ವೃತ್ತಿಪರರು – ಗರಿಷ್ಠ 35 ವರ್ಷ
ಅಸೋಸಿಯೇಟ್ – ಗರಿಷ್ಠ 45 ವರ್ಷ
ಕನ್ಸಲ್ಟೆಂಟ್ – ಗರಿಷ್ಠ 50 ವರ್ಷ
ಹಿರಿಯ ಕನ್ಸಲ್ಟೆಂಟ್ – ಗರಿಷ್ಠ 65 ವರ್ಷ

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿ ಪಡೆಸಿರುವ ನಮೂನೆಯಲ್ಲಿ ಇ-ಮೇಲ್ ಐಡಿ, [email protected]  ಗೆ ಜಾಹಿರಾತು ಪ್ರಕಟವಾದ 21 ದಿನಗಳೊಳಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 16-09-2023
ಇ-ಮೇಲ್ ಕಳುಹಿಸುವ ಕೊನೆಯ ದಿನಾಂಕ: ಜಾಹಿರಾತು ಪ್ರಕಟವಾದ 21 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು.

ಪ್ರಮುಖ ಲಿಂಕ್ ಗಳು:
ಜಾಹಿರಾತು: ಡೌನ್’ಲೋಡ್
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್‌ಸೈಟ್: https://commerce.gov.in/vacancies/

ಈ ಮಾಹಿತಿಗಳನ್ನು ಓದಿ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೇಮಕಾತಿ 2023

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023

Leave a Comment