ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SBI Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ನೀರು ಸರಬರಾಜು ಮಂಡಳಿ ನೇಮಕಾತಿ 2024
SBI Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: 36,000 ರೂ. ರಿಂದ 1,00,350 ರೂ.
ಹುದ್ದೆಗಳ ಸಂಖ್ಯೆ: 131
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.E or B.Tech in Computer Science/ Computer Applications/ Information Technology/ Electronics/ Electronics & Telecommunications/ Electronics & Communications/ Electronics & Instrumentations, M.Sc in Computer Science/ IT/ MCA. Cybersecurity, MCA/ M.Sc in Computer Science, M.Sc in IT, M.Tech in Cyber Security/ Information Security. CA/ CFA/ ICWA, Graduation, MBA/ PGDBA/ PGDBM/ MMS in Finance ಪೂರ್ಣಗೊಳಿಸಿರಬೇಕು.
SBI Recruitment 2024 ಹುದ್ದೆಗಳ ವಿವರ:
Circle Defence Banking Advisor – 1
Assistant Manager (Security Analyst) – 23
Deputy Manager (Security Analyst) – 51
Manager (Security Analyst) – 3
Assistant General Manager (Application Security) – 3
Manager (Credit Analyst) – 50
ವೇತನ ಶ್ರೇಣಿ:
Circle Defence Banking Advisor – 24,50,000 ವಾರ್ಷಿಕ ವೇತನ
Assistant Manager (Security Analyst) – 36,000 ರೂ. ರಿಂದ 63,840 ರೂ.
Deputy Manager (Security Analyst) – 48,170 ರೂ. ರಿಂದ 69,810 ರೂ.
Manager (Security Analyst) – 63,840 ರೂ. ರಿಂದ 78,230 ರೂ.
Assistant General Manager (Application Security) – 89,890 ರೂ. ರಿಂದ 1,00,350 ರೂ.
Manager (Credit Analyst) – 63,840 ರೂ. ರಿಂದ 78,230 ರೂ.
ವಯೋಮಿತಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 25 ವರ್ಷ ಹಾಗೂ ಗರಿಷ್ಠ 42 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ನಿಯಮಗಳ ಪ್ರಕಾರ.
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.
ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ: 750 ರೂ.
ಪಾವತಿಸುವ ವಿಧಾನ: ಆನ್‌ಲೈನ್
SBI Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-03-2024
ಪ್ರಮುಖ ಲಿಂಕ್’ಗಳು:
Deputy Manager, Assistant Manager ಅಧಿಸೂಚನೆ: ಡೌನ್’ಲೋಡ್
Manager (Credit Analyst) ಅಧಿಸೂಚನೆ: ಡೌನ್’ಲೋಡ್
Circle Defence Banking Advisor ಅಧಿಸೂಚನೆ: ಡೌನ್’ಲೋಡ್
Deputy Manager, Assistant Manager ಆನ್‌ಲೈನ್ ಅರ್ಜಿ: Apply ಮಾಡಿ
Manager (Credit Analyst) ಆನ್‌ಲೈನ್ ಅರ್ಜಿ: Apply ಮಾಡಿ
Circle Defence Banking Advisor ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: sbi.co.in