KMF KOMUL Recruitment 2023: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF KOMUL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
10th ಪಾಸಾದವರಿಗೆ KSAT ನಲ್ಲಿ ಉದ್ಯೋಗವಕಾಶ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023
KMF KOMUL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF KOMUL)
ವೇತನ ಶ್ರೇಣಿ: 43,100 ರಿಂದ 97,100 ರೂ.
ಹುದ್ದೆಗಳ ಸಂಖ್ಯೆ: 179
ಉದ್ಯೋಗ ಸ್ಥಳ: ಕೋಲಾರ-ಚಿಕ್ಕಬಳ್ಳಾಪುರ
KMF KOMUL Recruitment 2023 ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕ (AH & AI) – 26
ಸಹಾಯಕ ವ್ಯವಸ್ಥಾಪಕ (ಹಣಕಾಸು) – 1
ತಾಂತ್ರಿಕ ಅಧಿಕಾರಿ (DT) – 15
ಮಾರ್ಕೆಟಿಂಗ್ ಅಧಿಕಾರಿ – 1
ಸಿಸ್ಟಮ್ ಅಧಿಕಾರಿ – 1
ತಾಂತ್ರಿಕ ಅಧಿಕಾರಿ (GN) – 1
ಕೃಷಿ ಅಧಿಕಾರಿ – 3
ಆಡಳಿತ ಅಧಿಕಾರಿ – 1
ತಾಂತ್ರಿಕ ಅಧಿಕಾರಿ (Engg) – 3
ಲೆಕ್ಕಪರಿಶೋಧಕ – 1
ವಿಸ್ತರಣಾಧಿಕಾರಿ ಗ್ರೇಡ್-3 – 16
ಡೈರಿ ಮೇಲ್ವಿಚಾರಕ ಗ್ರೇಡ್-2 – 12
ಆಡಳಿತ ಸಹಾಯಕ ಗ್ರೇಡ್-2 – 24
ರಸಾಯನಶಾಸ್ತ್ರಜ್ಞ ಗ್ರೇಡ್-2 – 21
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 – 21
ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 – 11
ಜೂನಿಯರ್ ಸಿಸ್ಟಮ್ ಆಪರೇಟರ್ – 15
ಕೋ-ಆರ್ಡಿನೇಟರ್ (ರಕ್ಷಣೆ) – 6
KMF KOMUL Recruitment 2023 ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕ (AH & AI) – B.V.Sc & A.H
ಸಹಾಯಕ ವ್ಯವಸ್ಥಾಪಕ (ಹಣಕಾಸು) – Degree in Commerce, Master’s Degree, M.Com, MBA
ತಾಂತ್ರಿಕ ಅಧಿಕಾರಿ (DT) – B.Sc in DT, B.Tech (D.Tech)
ಮಾರ್ಕೆಟಿಂಗ್ ಅಧಿಕಾರಿ – BBM, B.Com, MBA, Master’s Degree
ಸಿಸ್ಟಮ್ ಅಧಿಕಾರಿ – B.E in Computer Science
ತಾಂತ್ರಿಕ ಅಧಿಕಾರಿ (GN) – B.Sc in DT, B.Tech (D.Tech), M.Sc in Microbiology, Master’s Degree
ಕೃಷಿ ಅಧಿಕಾರಿ – B.Sc in Agriculture
ಆಡಳಿತ ಅಧಿಕಾರಿ – BBM, B.Com, BBA in Personnel Management, MBA, Master’s Degree
ತಾಂತ್ರಿಕ ಅಧಿಕಾರಿ (Engg) – B.E in Computer Science
ಲೆಕ್ಕಪರಿಶೋಧಕ – MBA, M.Com, Degree in Commerce, Master’s Degree in Finance
ವಿಸ್ತರಣಾಧಿಕಾರಿ ಗ್ರೇಡ್-3 – ಪದವಿ
ಡೈರಿ ಮೇಲ್ವಿಚಾರಕ ಗ್ರೇಡ್-2 – Diploma in Electrical/Electronics/Civil/Mechanical
ಆಡಳಿತ ಸಹಾಯಕ ಗ್ರೇಡ್-2 – ಪದವಿ
ರಸಾಯನಶಾಸ್ತ್ರಜ್ಞ ಗ್ರೇಡ್-2 – B.Sc in Chemistry/Microbiology
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 – B.Com
ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 – ಪದವಿ
ಜೂನಿಯರ್ ಸಿಸ್ಟಮ್ ಆಪರೇಟರ್ – B.Sc in Computer Science, BCA
ಕೋ-ಆರ್ಡಿನೇಟರ್ (ರಕ್ಷಣೆ) – ಪದವಿ
KMF KOMUL Recruitment 2023 ವೇತನ ಶ್ರೇಣಿ:
ಸಹಾಯಕ ವ್ಯವಸ್ಥಾಪಕ (AH & AI) – 52,650 ರಿಂದ 97,100 ರೂ.
ಸಹಾಯಕ ವ್ಯವಸ್ಥಾಪಕ (ಹಣಕಾಸು) – 52,650 ರಿಂದ 97,100 ರೂ.
ತಾಂತ್ರಿಕ ಅಧಿಕಾರಿ (DT) – 43,100 ರಿಂದ 83,900 ರೂ.
ಮಾರ್ಕೆಟಿಂಗ್ ಅಧಿಕಾರಿ – 43,100 ರಿಂದ 83,900 ರೂ.
ಸಿಸ್ಟಮ್ ಅಧಿಕಾರಿ – 43,100 ರಿಂದ 83,900 ರೂ.
ತಾಂತ್ರಿಕ ಅಧಿಕಾರಿ (GN) – 43,100 ರಿಂದ 83,900 ರೂ.
ಕೃಷಿ ಅಧಿಕಾರಿ – 43,100 ರಿಂದ 83,900 ರೂ.
ಆಡಳಿತ ಅಧಿಕಾರಿ – 43,100 ರಿಂದ 83,900 ರೂ.
ತಾಂತ್ರಿಕ ಅಧಿಕಾರಿ (Engg) – 43,100 ರಿಂದ 83,900 ರೂ.
ಲೆಕ್ಕಪರಿಶೋಧಕ – 43,100 ರಿಂದ 83,900 ರೂ.
ವಿಸ್ತರಣಾಧಿಕಾರಿ ಗ್ರೇಡ್-3 – 33,450 ರಿಂದ 62,600 ರೂ.
ಡೈರಿ ಮೇಲ್ವಿಚಾರಕ ಗ್ರೇಡ್-2 – 33,450 ರಿಂದ 62,600 ರೂ.
ಆಡಳಿತ ಸಹಾಯಕ ಗ್ರೇಡ್-2 – 27,650 ರಿಂದ 52,650 ರೂ.
ರಸಾಯನಶಾಸ್ತ್ರಜ್ಞ ಗ್ರೇಡ್-2 – 27,650 ರಿಂದ 52,650 ರೂ.
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 – 27,650 ರಿಂದ 52,650 ರೂ.
ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 – 27,650 ರಿಂದ 52,650 ರೂ.
ಜೂನಿಯರ್ ಸಿಸ್ಟಮ್ ಆಪರೇಟರ್ – 27,650 ರಿಂದ 52,650 ರೂ.
ಕೋ-ಆರ್ಡಿನೇಟರ್ (ರಕ್ಷಣೆ) – 27,650 ರಿಂದ 52,650 ರೂ.
KMF KOMUL Recruitment 2023 ವಯೋಮಿತಿ:
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF KOMUL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/Cat-I ಅಭ್ಯರ್ಥಿಗಳಿಗೆ: 500 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,000 ರೂ.
ಪಾವತಿಸುವ ವಿಧಾನ: ಆನ್‌ಲೈನ್
KMF KOMUL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-10-2023
ಅರ್ಜಿ ಸಲ್ಲಿಸಲು ಆರಂಭ ಮತ್ತು ಕೊನೆಯ ದಿನಾಂಕ:
ಸಹಾಯಕ ವ್ಯವಸ್ಥಾಪಕ (AH & AI) – 05th Sep 2023 to 04th Oct 2023
ಸಹಾಯಕ ವ್ಯವಸ್ಥಾಪಕ (ಹಣಕಾಸು) – 05th Sep 2023 to 04th Oct 2023
ತಾಂತ್ರಿಕ ಅಧಿಕಾರಿ (DT) – 05th Sep 2023 to 04th Oct 2023
ಮಾರ್ಕೆಟಿಂಗ್ ಅಧಿಕಾರಿ – 05th Sep 2023 to 04th Oct 2023
ಸಿಸ್ಟಮ್ ಅಧಿಕಾರಿ – 05th Sep 2023 to 04th Oct 2023
ತಾಂತ್ರಿಕ ಅಧಿಕಾರಿ (GN) – 05th Sep 2023 to 04th Oct 2023
ಕೃಷಿ ಅಧಿಕಾರಿ – 05th Sep 2023 to 04th Oct 2023
ಆಡಳಿತ ಅಧಿಕಾರಿ – 05th Sep 2023 to 04th Oct 2023
ತಾಂತ್ರಿಕ ಅಧಿಕಾರಿ (Engg) – 05th Sep 2023 to 04th Oct 2023
ಲೆಕ್ಕಪರಿಶೋಧಕ – 05th Sep 2023 to 04th Oct 2023
ವಿಸ್ತರಣಾಧಿಕಾರಿ ಗ್ರೇಡ್-3 – 06th Sep 2023 to 05th Oct 2023
ಡೈರಿ ಮೇಲ್ವಿಚಾರಕ ಗ್ರೇಡ್-2 – 06th Sep 2023 to 05th Oct 2023
ಆಡಳಿತ ಸಹಾಯಕ ಗ್ರೇಡ್-2 – 07th Sep 2023 to 06th Oct 2023
ರಸಾಯನಶಾಸ್ತ್ರಜ್ಞ ಗ್ರೇಡ್-2 – 07th Sep 2023 to 06th Oct 2023
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 – 07th Sep 2023 to 06th Oct 2023
ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 – 07th Sep 2023 to 06th Oct 2023
ಜೂನಿಯರ್ ಸಿಸ್ಟಮ್ ಆಪರೇಟರ್ – 07th Sep 2023 to 06th Oct 2023
ಕೋ-ಆರ್ಡಿನೇಟರ್ (ರಕ್ಷಣೆ) – 07th Sep 2023 to 06th Oct 2023
KMF KOMUL Recruitment 2023 ಪ್ರಮುಖ ಲಿಂಕ್’ಗಳು:
ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ ಅಧಿಸೂಚನೆ: ಡೌನ್’ಲೋಡ್
ವಿಸ್ತರಣಾ ಅಧಿಕಾರಿ, ಡೈರಿ ಮೇಲ್ವಿಚಾರಕರು ಅಧಿಸೂಚನೆ: ಡೌನ್’ಲೋಡ್
ಆಡಳಿತ ಸಹಾಯಕ, ರಸಾಯನಶಾಸ್ತ್ರಜ್ಞ ಅಧಿಸೂಚನೆ: ಡೌನ್’ಲೋಡ್
ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ ಆನ್‌ಲೈನ್ ಅರ್ಜಿ: Apply ಮಾಡಿ
ವಿಸ್ತರಣಾ ಅಧಿಕಾರಿ, ಡೈರಿ ಮೇಲ್ವಿಚಾರಕರು ಆನ್‌ಲೈನ್ ಅರ್ಜಿ: Apply ಮಾಡಿ
ಆಡಳಿತ ಸಹಾಯಕ, ರಸಾಯನಶಾಸ್ತ್ರಜ್ಞ ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: komul.coop