ಕಲಬುರಗಿ DHFWS ನೇಮಕಾತಿ 2023 | DHFWS Kalaburagi Recruitment 2023

Telegram Group Join Now
WhatsApp Group Join Now

DHFWS Kalaburagi Recruitment 2023: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023

10th ಪಾಸಾದವರಿಗೆ KSAT ನಲ್ಲಿ ಉದ್ಯೋಗವಕಾಶ

DHFWS Kalaburagi Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS)
ವೇತನ ಶ್ರೇಣಿ: 11,500 ರಿಂದ 1,30,000 ರೂ.
ಹುದ್ದೆಗಳ ಸಂಖ್ಯೆ: 71
ಉದ್ಯೋಗ ಸ್ಥಳ: ಕಲಬುರಗಿ

ಶೈಕ್ಷಣಿಕ ಅರ್ಹತೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿರುತ್ತದೆ.

ಹುದ್ದೆಗಳ ವಿವರ:
ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ – 3
ಮಕ್ಕಳ ತಜ್ಞ – 1
ಅರಿವಳಿಕೆ ತಜ್ಞ – 8
ಲ್ಯಾಬ್ ಟೆಕ್ನಿಷಿಯನ್ (NFDS) – 1
ವೈದ್ಯಕೀಯ ಅಧಿಕಾರಿಗಳು (MBBS ವೈದ್ಯರು) – 14
RMNCH+A ಸಲಹೆಗಾರ – 1
ಮಕ್ಕಳ ಆರೋಗ್ಯ ಸಲಹೆಗಾರರು – 1
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು -;5
ಆಯುಷ್ ವೈದ್ಯರು – 6
RBSK ಆಯುಷ್ ಮಹಿಳಾ ವೈದ್ಯರು – 2
ಹಿರಿಯ ವೈದ್ಯಕೀಯ ಅಧಿಕಾರಿ DRTB ಕೇಂದ್ರ – 1
ವೈದ್ಯಕೀಯ ಅಧಿಕಾರಿ (NTEP) – 1
TBHV (NTEP) – 1
ಮನೋವೈದ್ಯ – 1
ತಜ್ಞ ವೈದ್ಯರು (ವೈದ್ಯರು) – 1
ವೈದ್ಯಕೀಯ ಅಧಿಕಾರಿಗಳು (NPCDCS) – 15
ದಾದಿಯರು – 4
ಪ್ರಯೋಗಾಲಯ ತಂತ್ರಜ್ಞರು (NPCDCS) – 3
ಆಪ್ತ ಸಲಹೆಗಾರರು – 1
ಮೊಬೈಲ್ ICTC ವಾಹನ ಚಾಲಕರು – 1

DHFWS Kalaburagi Recruitment 2023 ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 50 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ – 1,30,000 ರೂ.
ಮಕ್ಕಳ ತಜ್ಞ – 1,30,000 ರೂ
ಅರಿವಳಿಕೆ ತಜ್ಞ – 1,30,000 ರೂ
ಲ್ಯಾಬ್ ಟೆಕ್ನಿಷಿಯನ್ (NFDS) – 16,100 ರೂ.
ವೈದ್ಯಕೀಯ ಅಧಿಕಾರಿಗಳು (MBBS ವೈದ್ಯರು) – 45,000 ರಿಂದ 50,000 ರೂ.
RMNCH+A ಸಲಹೆಗಾರ – 14,000 ರೂ.
ಮಕ್ಕಳ ಆರೋಗ್ಯ ಸಲಹೆಗಾರರು – 15,939 ರೂ.
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು – 11,500 ರೂ.
ಆಯುಷ್ ವೈದ್ಯರು – 46,895 ರೂ.
RBSK ಆಯುಷ್ ಮಹಿಳಾ ವೈದ್ಯರು – 46,895 ರೂ.
ಹಿರಿಯ ವೈದ್ಯಕೀಯ ಅಧಿಕಾರಿ DRTB ಕೇಂದ್ರ – 47,000 ರೂ.
ವೈದ್ಯಕೀಯ ಅಧಿಕಾರಿ (NTEP) – 45,000 ರೂ.
TBHV (NTEP) – 45,000 ರೂ.
ಮನೋವೈದ್ಯ – 1,10,000 ರೂ.
ತಜ್ಞ ವೈದ್ಯರು (ವೈದ್ಯರು) – 1,10,000 ರೂ.
ವೈದ್ಯಕೀಯ ಅಧಿಕಾರಿಗಳು (NPCDCS) – 46,200 ರೂ.
ನರ್ಸ್ – 13,225 ರಿಂದ‌ 14,000 ರೂ.
ಪ್ರಯೋಗಾಲಯ ತಂತ್ರಜ್ಞರು (NPCDCS) – 16,100 ರೂ.
ಆಪ್ತ ಸಲಹೆಗಾರರು – 15,939 ರೂ.
ಮೊಬೈಲ್ ICTC ವಾಹನ ಚಾಲಕರು – 18,000 ರೂ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

DHFWS Kalaburagi Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-10-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: kalaburagi.nic.in

Leave a Comment