ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ನೇಮಕಾತಿ 2023 | NTPC Recruitment 2023 Apply Online @ntpc.co.in

Telegram Group Join Now
WhatsApp Group Join Now

NTPC Recruitment 2023: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಉದ್ಯೋಗವಕಾಶ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಉದ್ಯೋಗ

NTPC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)
ವೇತನ ಶ್ರೇಣಿ: 21,500 ರಿಂದ 24,000 ರೂ.
ಹುದ್ದೆಗಳ ಸಂಖ್ಯೆ: 36
ಉದ್ಯೋಗ ಸ್ಥಳ: Kudgi, ಕರ್ನಾಟಕ

ಶೈಕ್ಷಣಿಕ ಅರ್ಹತೆ:
ಕುಶಲಕರ್ಮಿ ತರಬೇತಿ (ಫಿಟ್ಟರ್) – 10th, ITI in Fitter
ಕುಶಲಕರ್ಮಿ ತರಬೇತಿ (ಎಲೆಕ್ಟ್ರಿಷಿಯನ್) – 10th, ITI in Electrician
ಕುಶಲಕರ್ಮಿ ತರಬೇತಿ (ಇನ್ಸ್ಟ್ರುಮೆಂಟ್ ಮೆಕ್ಯಾನಿಕ್) – 10th, ITI in Instrument Mechanics/Electronic
ಸಹಾಯಕ (ಮೆಟೀರಿಯಲ್/ಸ್ಟೋರ್ಕೀಪರ್) ಟ್ರೈನಿ – 10th, ITI in Fitter/Electrician/Electronics/Instrument Mechanical
ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) – Diploma in Electrical/Electrical & Electronics Engineering
ಡಿಪ್ಲೊಮಾ ಟ್ರೈನಿ (C&I) – Diploma in Instrumentation/Electronics Engineering

ಹುದ್ದೆಗಳ ವಿವರ:
ಕುಶಲಕರ್ಮಿ ತರಬೇತಿ (ಫಿಟ್ಟರ್) – 15
ಕುಶಲಕರ್ಮಿ ತರಬೇತಿ (ಎಲೆಕ್ಟ್ರಿಷಿಯನ್) – 5
ಕುಶಲಕರ್ಮಿ ತರಬೇತಿ (ಇನ್ಸ್ಟ್ರುಮೆಂಟ್ ಮೆಕ್ಯಾನಿಕ್) – 6
ಸಹಾಯಕ (ಮೆಟೀರಿಯಲ್/ಸ್ಟೋರ್ಕೀಪರ್) ಟ್ರೈನಿ – 8
ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) – 1
ಡಿಪ್ಲೊಮಾ ಟ್ರೈನಿ (C&I) – 1

ವೇತನ ಶ್ರೇಣಿ:
ಕುಶಲಕರ್ಮಿ ತರಬೇತಿ (ಫಿಟ್ಟರ್) – 21,500 ರೂ.
ಕುಶಲಕರ್ಮಿ ತರಬೇತಿ (ಎಲೆಕ್ಟ್ರಿಷಿಯನ್) – 21,500 ರೂ.
ಕುಶಲಕರ್ಮಿ ತರಬೇತಿ (ಇನ್ಸ್ಟ್ರುಮೆಂಟ್ ಮೆಕ್ಯಾನಿಕ್) – 21,500 ರೂ.
ಸಹಾಯಕ (ಮೆಟೀರಿಯಲ್/ಸ್ಟೋರ್ಕೀಪರ್) ಟ್ರೈನಿ – 21,500 ರೂ.
ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) – 24,000 ರೂ.
ಡಿಪ್ಲೊಮಾ ಟ್ರೈನಿ (C&I) – 24,000 ರೂ.

ವಯೋಮಿತಿ:
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಅಧಿಸೂಚನೆಯ ಪ್ರಕಾರ ಗರಿಷ್ಠ 37 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

NTPC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2023

ಪ್ರಮುಖ ಲಿಂಕ್’ಗಳು:
Artisan Trainee, Assistant Trainee: ಅಧಿಸೂಚನೆ: ಡೌನ್’ಲೋಡ್
Diploma Trainee: ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ntpc.co.in

Leave a Comment