KSOU Recruitment 2023: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕೇತರ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಮುಕ್ತ ವಿಶ್ವವಿದ್ಯಾಲಯ ನೇಮಕಾತಿ 2023
ಆದಾಯ ತೆರಿಗೆ ಇಲಾಖೆ ನೇಮಕಾತಿ 2023
KSOU Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ವೇತನ ಶ್ರೇಣಿ: 17,000 ರೂ. ರಿಂದ 58,250 ರೂ.
ಹುದ್ದೆಗಳ ಸಂಖ್ಯೆ: 32
ಉದ್ಯೋಗ ಸ್ಥಳ: ಕರ್ನಾಟಕ
Karnataka State Open University Recruitment 2023 ಶೈಕ್ಷಣಿಕ ಅರ್ಹತೆ:
ಪ್ರಥಮ ದರ್ಜೆ ಸಹಾಯಕ – ಸ್ನಾತಕೋತ್ತರ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಡೇಟಾ ಎಂಟ್ರಿ ಆಪರೇಟರ್ – ಸ್ನಾತಕೋತ್ತರ ಪದವಿ, 12th ಅಥವಾ ತತ್ಸಮಾನ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ದ್ವಿತೀಯ ದರ್ಜೆ ಸಹಾಯಕ – ಸ್ನಾತಕೋತ್ತರ ಪದವಿ ಅಥವಾ 12th ಅಥವಾ ತತ್ಸಮಾನ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಬೆರಳಚ್ಚುಗಾರ ಮತ್ತು ಸಹಾಯಕ – ಸ್ನಾತಕೋತ್ತರ ಪದವಿ ಅಥವಾ 12th ಅಥವಾ ತತ್ಸಮಾನ
ವಾಹನ ಚಾಲಕ – 10th, ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.
ಎಲೆಕ್ಟ್ರೀಷಿನ್ – 10th, ಡಿಪ್ಲೋಮಾ ಇನ್ ಎಲೆಕ್ಟೀಕಲ್ ಇಂಜಿನಿಯರಿಂಗ್, ಐಟಿಐ ಎಲೆಕ್ಟೀಕಲ್.
ಪ್ಲಂಬರ್ – 10th
ಪರಿಚಾರಕ – 10th, ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಗ್ಯಾಂಗ್ ಮ್ಯಾನ್ – 10th ಅಥವಾ 7th
ಸೇವಕ – 7th
ಸ್ವೀಪರ್ – 7th
ಹೆಲ್ಪರ್ – 7th
ವೇತನ ಶ್ರೇಣಿ:
ಪ್ರಥಮ ದರ್ಜೆ ಸಹಾಯಕ – 30,350 ರಿಂದ 58,250 ರೂ.
ಡೇಟಾ ಎಂಟ್ರಿ ಆಪರೇಟರ್ – 27,650 ರಿಂದ 52,650 ರೂ.
ದ್ವಿತೀಯ ದರ್ಜೆ ಸಹಾಯಕ – 21,400 ರಿಂದ 42,000 ರೂ.
ಬೆರಳಚ್ಚುಗಾರ ಮತ್ತು ಸಹಾಯಕ – 21,400 ರಿಂದ 42,000 ರೂ.
ವಾಹನ ಚಾಲಕ – 21,400 ರಿಂದ 42,000 ರೂ.
ಎಲೆಕ್ಟ್ರೀಷಿನ್ – 21,400 ರಿಂದ 42,000 ರೂ.
ಪ್ಲಂಬರ್ – 21,400 ರಿಂದ 42,000 ರೂ.
ಪರಿಚಾರಕ – 19,950 ರಿಂದ 37,900 ರೂ.
ಗ್ಯಾಂಗ್ ಮ್ಯಾನ್ – 18,600 ರಿಂದ 32,600 ರೂ.
ಸೇವಕ – 17,000 ರಿಂದ 28,950 ರೂ.
ಸ್ವೀಪರ್ – 17,000 ರಿಂದ 28,950 ರೂ.
ಹೆಲ್ಪರ್ – 17,000 ರಿಂದ 28,950 ರೂ.
KSOU Recruitment 2023 ಹುದ್ದೆಗಳ ವಿವರ:
ಪ್ರಥಮ ದರ್ಜೆ ಸಹಾಯಕ – 04
ಡೇಟಾ ಎಂಟ್ರಿ ಆಪರೇಟರ್ – 05
ದ್ವಿತೀಯ ದರ್ಜೆ ಸಹಾಯಕ – 08
ಬೆರಳಚ್ಚುಗಾರ ಮತ್ತು ಸಹಾಯಕ – 01
ವಾಹನ ಚಾಲಕ – 01
ಎಲೆಕ್ಟ್ರೀಷಿನ್ – 01
ಪ್ಲಂಬರ್ – 01
ಪರಿಚಾರಕ – 02
ಗ್ಯಾಂಗ್ ಮ್ಯಾನ್ – 01
ಸೇವಕ – 05
ಸ್ವೀಪರ್ – 02
ಹೆಲ್ಪರ್ – 01
ವಯೋಮಿತಿ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST/ Cat-I ಅಭ್ಯರ್ಥಿಗಳಿಗೆ: 05 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ನಿಗದಿತ ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆ A/c No: 50100316845801, IFSC Code: HDFC0003733, HDFC Bank, Kuvempunagara Branch, Mysuru,ಗೆ ಆನ್‌ಲೈನ್ (Online) ಮೂಲಕ ಪಾವತಿಸಿ, ಅದರ ರಶೀದಿಯನ್ನು ಅರ್ಜಿಯ ಜೊತೆಯಲ್ಲಿ ಲಗತ್ತಿಸಿ, ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
KSOU Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ವೆಬ್‌ಸೈಟ್ https://kscmysuru.ac.in/ ನಿಂದ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಂಡು, ಅರ್ಜಿಗಳನ್ನು 08(ಎಂಟು) ಸೆಟ್‌ಗಳಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಹುದ್ದೆಗಳಿಗೆ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಲಗತ್ತಿಸಿ (ಎಲ್ಲಾ ಎಂಟು ಸೆಟ್ ಅರ್ಜಿಗಳಿಗೆ) ಲಕೋಟೆಯಲ್ಲಿರಿಸಿ, ಲಕೋಟೆಯ ಮೇಲೆ “ಹೈದ್ರಾಬಾದ್ – ಕರ್ನಾಟಕ ಸ್ಥಳೀಯ ಬೋಧಕೇತರ ಹುದ್ದೆಗಾಗಿ ಅರ್ಜಿ ಮತ್ತು ಹುದ್ದೆಯ ಹೆಸರು” ಅನ್ನು ನಮೂದಿಸಿ ದಿನಾಂಕ 30-09-2023ರ ಸಂಜೆ 4:00 ಗಂಟೆಯೊಳಗೆ – ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ, ಮೈಸೂರು – 570 006, ಇವರಿಗೆ – ನೋಂದಣಿ ಅಂಚೆ ಅಥವಾ ಮುದ್ದಾಂ (ಖುದ್ದಾಗಿ) ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪ್ರಸ್ತುತ ಸೇವೆಯಲ್ಲಿರುವ ಅಭ್ಯರ್ಥಿಗಳು ಸಹ ಅರ್ಜಿಗಳನ್ನು ಸಮುಚಿತ ಮಾರ್ಗದಲ್ಲಿ ಮೇಲ್ಕಂಡ ದಿನಾಂಕದೊಳಗೆ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿ ಶುಲ್ಕ:
SC/ST/Cat-I ಅಭ್ಯರ್ಥಿಗಳಿಗೆ: 500 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,000 ರೂ.
KSOU Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-08-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-09-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: ksoumysuru.ac.in